ತುಮಕೂರಿಗೆ ಬಸವರಾಜು ಕೊದುಗೆಯೇನು – ಡಿಸಿಎಂ

ಕೊಡಿಗೇನಹಳ್ಳಿ:       ಬಿಜೆಪಿ ಅಭ್ಯಾರ್ಥಿ ಬಸವರಾಜು ಅವರನ್ನು ನಾವೇ ಕಾಂಗ್ರೇಸ್‍ನಿಂದ ಸಂಸದರನ್ನಾಗಿ ಮಾಡಿದ್ದೇವು ಈಗ ಕೋಮುವಾದಿ ಪಕ್ಷದಿಂದ ಮತ ಕೇಳಲು ಬರುತಿದ್ದಾರೆ ತುಮಕೂರು ಜಿಲ್ಲೆಗೆ ಅವರ ಕೂಡುಗೆ ಏನು ಎಂಬುದನ್ನು ತಿಳಿಸಲಿ ಎಂದು ಉಪ ಮುಖ್ಯಮಂತ್ರಿ ಡಾ||ಜಿ.ಪರಮೇಶ್ವರ್ ಪ್ರಶ್ನಿಸಿದರು.       ತಾಲ್ಲೂಕಿನ ಪುರವರ ಗ್ರಾಮದಲ್ಲಿ ಮೈತ್ರಿ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿಯ ಕೋಮುವಾದಿ ಸರಕಾರ ಆಡಳಿತ ನಡೆಸುತಿದ್ದು ಬಡವರ ಪರ ಎಂದು ಪ್ರಧಾನಿ ಮೋದಿ ಸುಳ್ಳು ಹೇಳಿಕೊಂಡು ಮತ್ತೆ ಚುನಾವಣೆಗೆ ಬಂದಿದ್ದಾರೆ.       ಆದರೆ ಬಿಜೆಪಿಯುವರ ಕೂಡುಗೆ ಜಿಲ್ಲೆಗೆ ಏನಿದು ಎಂದು ಮೂದಲು ತಿಳಿಸಲಿ, ದೇಶದ ಅಭಿವೃಧ್ಧಿಗೆ ಕಾಂಗ್ರೇಸ್ ಮತ್ತು ಮಹಾ ಘಟಬಂಧನ್‍ದಿಂದ ಮಾತ್ರ ಸಾಧ್ಯ, ಮಾಜಿ ಪ್ರಧಾನಿಗಳು ನಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿರುವುದು ನಮ್ಮೆಲ್ಲರ ಪುಣ್ಯವಾಗಿದ್ದು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು…

ಮುಂದೆ ಓದಿ...