ಜಿಲ್ಲೆಯಲ್ಲಿ ಶಾಂತಿಯುತ ಗ್ರಾಮ ಪಂಚಾಯಿತಿ ಚುನಾವಣೆ : 5,262 ಸದಸ್ಯರ ಆಯ್ಕೆ

ತುಮಕೂರು:       ಜಿಲ್ಲೆಯ 329 ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣಾ ಮತ ಎಣಿಕೆಯು ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಅಂತಿಮವಾಗಿ 5262 ಸದಸ್ಯರು ಆಯ್ಕೆಯಾಗಿದ್ದಾರೆ.       ತುಮಕೂರು ತಾಲೂಕಿನ 41 ಗ್ರಾಮ ಪಂಚಾಯಿತಿಗಳ 13 ಸದಸ್ಯರು ಅವಿರೊಧವಾಗಿ, ಮತದಾನದ ನಂತರ ಆಯ್ಕೆಯಾದ 733 ಸದಸ್ಯರು ಸೇರಿದಂತೆ 746 ಸದಸ್ಯ ಸ್ಥಾನಗಳು; ಕುಣಿಗಲ್ ತಾಲೂಕಿನ 36 ಗ್ರಾಮ ಪಂಚಾಯಿತಿಗಳ ಅವಿರೊಧವಾಗಿ 37 ಸದಸ್ಯರು, ಮತದಾನದ ನಂತರ ಆಯ್ಕೆಯಾದ 459 ಸದಸ್ಯರು ಸೇರಿದಂತೆ 496 ಸದಸ್ಯ ಸ್ಥಾನಗಳು; ಗುಬ್ಬಿ ತಾಲೂಕಿನ 34 ಗ್ರಾಮ ಪಂಚಾಯಿತಿಗಳ 65 ಸದಸ್ಯರು ಅವಿರೊಧವಾಗಿ, ಮತದಾನದ ನಂತರ ಆಯ್ಕೆಯಾದ 525 ಸದಸ್ಯರು ಸೇರಿದಂತೆ 590 ಸದಸ್ಯ ಸ್ಥಾನಗಳು(36 ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿರುವ ಸ್ಥಾನಗಳು); ಕೊರಟಗೆರೆ ತಾಲೂಕಿನ 24 ಗ್ರಾಮ ಪಂಚಾಯಿತಿಗಳ 25 ಸದಸ್ಯರು ಅವಿರೊಧವಾಗಿ, ಮತದಾನದ ನಂತರ ಆಯ್ಕೆಯಾದ 367 ಸದಸ್ಯರು…

ಮುಂದೆ ಓದಿ...