Month: December 14, 6:59 pm

 ತುಮಕೂರು :      ಜಿಲ್ಲೆಯಲ್ಲಿರುವ ಸ್ಕ್ಯಾನಿಂಗ್ ಸೆಂಟರ್‍ಗಳಲ್ಲಿ ನ್ಯೂನ್ಯತೆಗಳಿರುವುದು ಕಂಡು ಬಂದರೆ ಸಂಬಂಧಿಸಿದ ಸ್ಕ್ಯಾನಿಂಗ್ ಸೆಂಟರ್ ಮಾಲೀಕರಿಗೆ ಶೋಕಾಸ್ ನೋಟಿಸ್ ನೀಡಬೇಕೆಂದು ಜಿಲ್ಲಾ ಆರೋಗ್ಯ ಮತ್ತು…

ತುಮಕೂರು  :       ವಿಧಾನಪರಿಷತ್ ಚುನಾವಣೆಯಲ್ಲಿ ಮಾಜಿ ಶಾಸಕ ಕೆ.ರಾಜಣ್ಣರ ಪುತ್ರ ಆರ್. ರಾಜೇಂದ್ರ ಜಯ ಭೇರಿ ಬಾರಿಸಿದ್ದಾರೆ.        ರಾಜೇಂದ್ರರನ್ನ…

 ತುಮಕೂರು :       ಕರ್ನಾಟಕ ವಿಧಾನ ಪರಿಷತ್‍ಗೆ 14-ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಈಗಾಗಲೇ ಡಿಸೆಂಬರ್ 10ರಂದು ನಡೆದಿರುವ ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಡಿಸೆಂಬರ್…

 ತುಮಕೂರು :        ರಾಜ್ಯ ಚುನಾವಣಾ ಆಯೋಗವು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ 28 ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳಿಗೆ…

  ತುಮಕೂರು :       ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾದ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಬಾಕಿ ಉಳಿಸಿಕೊಂಡಿರುವ ನೋಂದಣಿ ಕಾರ್ಯವನ್ನು ಪರಿಹಾರ ಪೋರ್ಟಲ್‍ನಲ್ಲಿ ದಾಖಲಿಸುವ ಕಾರ್ಯವನ್ನು ಶೀಘ್ರವಾಗಿ…

ಚಿಕ್ಕನಾಯಕನಹಳ್ಳಿ:       ತುಮಕೂರು ವಿಧಾನ ಪರಿಷತ್ ಸ್ಥಾನದ ಬಿಜೆಪಿ ಅಭ್ಯರ್ಥಿ ಲೋಕೇಶ್‍ಗೌಡಗೆಲುವು ಪಡೆಯಲಿದ್ದಾರೆಎಂದುಜಿಲ್ಲಾಉಸ್ತುವಾರಿಸಚಿವ ಜೆ.ಸಿ.ಮಾಧುಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.        ಅವರು ಪಟ್ಟಣದ…

ಚಿಕ್ಕನಾಯಕನಹಳ್ಳಿ:       ವಿಧಾನಪರಿಷತ್‍ಚುನಾವಣೆಯಲ್ಲಿತಾಲ್ಲೂಕಿನಾದ್ಯಂತ ನಡೆದ ಮತದಾನದಲ್ಲಿ ಶೇ.99.39 ಮತದಾನವಾಗಿದೆ.       ತಾಲ್ಲೂಕಿನ 29 ಮತಕೇಂದ್ರಗಳಿಂದ ಒಟ್ಟು 495 ಮತದಾರಲ್ಲಿ 238 ಪುರುಷರು,…

ತುಮಕೂರು :       ಕರ್ನಾಟಕ ವಿಧಾನ ಪರಿಷತ್ತಗೆ 14 ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಇಂದು ನಡೆದ ಚುನಾವಣೆಯಲ್ಲಿ ಶೇ. 99.78ರಷ್ಟು ಮತದಾನವಾಗಿದೆ ಎಂದು…

 ತುಮಕೂರು:        ಇತಿಹಾಸ ಪ್ರಸಿದ್ಧ ಗೂಳೂರು ಮಹಾಗಣಪತಿ ವಿಸರ್ಜನಾ ಮಹೋತ್ಸವ ಡಿ.11ರಂದು ಶನಿವಾರ ರಾತ್ರಿ 10 ಗಂಟೆಗೆ ನಡೆಯಲಿದೆ. ವಿದ್ಯುದ್ದೀಪಗಳಿಂದ ಅಲಂಕೃತವಾದ ಭವ್ಯ ಹೂಲಿನ…

 ತುಮಕೂರು :       ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಇಂದು(ಡಿಸೆಂಬರ್ 10ರಂದು) ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನ ಮಾಡಲು ಜಿಲ್ಲೆಯಾದ್ಯಂತ 338 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು,…