ತುಮಕೂರು ಪಾಲಿಕೆಯ 2022-23ನೇ ಸಾಲಿನ ಆಯವ್ಯಯ ಪ್ರಕಟ: ಸ್ವಚ್ಛತೆ-ಹಸಿರು ತುಮಕೂರು ನಿರ್ಮಾಣಕ್ಕೆ ಆದ್ಯತೆBy News Desk BenkiyabaleMay 20, 2022 6:15 pm ತುಮಕೂರು: ತುಮಕೂರಿನ ನಾಗರೀಕರಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಉತ್ತಮ ಆರೋಗ್ಯ, ಬೀದಿ ದೀಪ ವ್ಯವಸ್ಥೆ, ಒಳಚರಂಡಿ, ಉದ್ಯಾನವನಗಳ ಅಭಿವೃದ್ಧಿ ಮೂಲಕ ಸ್ವಚ್ಛ ಮತ್ತು ಹಸಿರು ತುಮಕೂರು…