ಕರ್ನಾಟಕ ಸುದ್ಧಿಗಳು ಹುಬ್ಬಳ್ಳಿ : ಕಟ್ಟಡ ಕುಸಿತBy News Desk BenkiyabaleMarch 27, 2019 5:44 pm ಹುಬ್ಬಳ್ಳಿ: ನಿರ್ಮಾಣ ಹಂತದ ಕಟ್ಟಡದ ಗೋಡೆ ಮನೆಯ ಮೇಲೆ ಬಿದ್ದು ಮನೆಯೊಂದು ಜಖಂಗೊಂಡ ಘಟನೆ ಹುಬ್ಬಳ್ಳಿ ನಗರದ ಕೇಶ್ವಾಪುರದಲ್ಲಿ ನಡೆದಿದೆ. …