BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಜಿಪಂ, ತಾಪಂ ಚುನಾವಣೆ ಎದುರಿಸಲು ಕಾರ್ಯಕರ್ತರು ಸನ್ನದ್ಧರಾಗಿ: ಕೆ.ಎನ್. ರಾಜಣ್ಣ
  • ಅನ್ನದಾತನ ಅಸ್ತಿತ್ವಕ್ಕೆ ಹೋರಾಟವೇ ಸಾಧನ
  • ಕಾಲೇಜು ಬಸ್‌ಗೆ ಲಾರಿ ಡಿಕ್ಕಿ: ಭಾರಿ ಅನಾಹುತದಿಂದ ಪಾರಾದ ವಿದ್ಯಾರ್ಥಿಗಳು
  • ಬಡತನ ಮೆಟ್ಟಿ ನಿಂತಾಗ ಮಾತ್ರ ಗುರಿ ತಲುಪಲು ಸಾಧ್ಯ
  • ಪಾವಗಡ ತಾಲ್ಲೂಕಿನಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಬರದ ಸಿದ್ಧತೆ
  • ಚಿ.ನಾ.ಹಳ್ಳಿ ತಾಲ್ಲೂಕಿನ ನವಿಲೆ ಕೆರೆಗೆ ಹೇಮೆ ಹರಿಸಲು ರೈತರ ಆಗ್ರಹ
  • ಬಜರ0ಗದಳ ಕಾರ್ಯಕರ್ತರ ಮಾಹಿತಿ ಮೇರೆಗೆ ಕಾರ್ಯಾಚರಣೆ
  • ತುಮಕೂರು ಪೌರಾಣಿಕ ರಂಗಭೂಮಿ ತವರೂರು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ‘ನಂಜುAಡಸ್ವಾಮಿ ಅವರ ರೈತಪರ ಚಳವಳಿ ರಾಷ್ಟçವ್ಯಾಪಿಯಾಗಿತ್ತು’
ತುಮಕೂರು

‘ನಂಜುAಡಸ್ವಾಮಿ ಅವರ ರೈತಪರ ಚಳವಳಿ ರಾಷ್ಟçವ್ಯಾಪಿಯಾಗಿತ್ತು’

By News Desk BenkiyabaleUpdated:August 22, 2023 5:12 pm

ತುಮಕೂರು


ನಂಜುAಡಸ್ವಾಮಿ ಅವರ ರೈತಪರ ಚಳವಳಿ, ಕೊಡುಗೆ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ ರಾಷ್ಟçವ್ಯಾಪಿ ಹೆಸರು ಪಡೆದಿತ್ತು ಎಂದು ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತç ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಮುಜಾ಼ಫರ್ ಅಸ್ಸಾದಿ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಪ್ರೊ. ಎಂ. ಡಿ. ನಂಜುAಡಸ್ವಾಮಿ ಅಧ್ಯಯನ ಪೀಠ ಮತ್ತು ಸ್ನಾತಕೋತ್ತರ ಅರ್ಥಶಾಸ್ತç ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಮಂಗಳವಾರ ಆಯೋಜಿಸಿದ್ದ ‘ನಂಜುAಡ ಸ್ವಾಮಿಯವರ ದೃಷ್ಟಿಯಲ್ಲಿ ಕರ್ನಾಟಕದಲ್ಲಿ ರೈತ ಚಳುವಳಿ ಮತ್ತು ಅಸ್ಮಿತೆ ರಾಜಕಾರಣ’ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ನಾಡಿನ ರೈತಪರ ಚಳವಳಿಗಳು ೧೯೮೦ರ ಮುನ್ನ ರಾಷ್ಟçವ್ಯಾಪಿಯಾಗಿರಲಿಲ್ಲ. ನಂಜುAಡಸ್ವಾಮಿ ಅವರಿಗಿದ್ದ ರೈತಪರ ಕಾಳಜಿ, ದೂರದೃಷ್ಟಿ ರಾಜಕೀಯ ಅಸ್ಮಿತೆ ಪಡೆಯದೆಯೇ, ಆಂತರಿಕವಾಗಿ ವಿಶ್ಲೇಷಣೆಗೊಳಪಟ್ಟು ಬಂಡವಾಳಶಾಹಿ, ಕೈಗಾರಿಕೋದ್ಯಮ, ಜಾಗತೀಕರಣದ ವಿರುದ್ಧ ಕರುನಾಡಿನ ಒಳಗೂ ಹಾಗೂ ಹೊರಗೂ ರಾಷ್ಟçವ್ಯಾಪಿ ಹೋರಾಟವಾಯಿತು ಎಂದು ತಿಳಿಸಿದರು.
ರೈತನ ಏಳ್ಗೆಗಾಗಿ ಸಣ್ಣ ಇಳುವರಿದಾರರ ಸಂಘಟನೆಯನ್ನು ಜಾರಿಗೆ ತರುವುದರಿಂದ ಹಿಡಿದು, ಜಮೀನುದಾರರ ಹಿಡಿತದಿಂದ ರೈತರನ್ನು ಬಿಡಿಸಿ, ಸ್ವಾಭಿಮಾನದ ಬದುಕು ರೂಪಿಸಿಕೊಡುವ ಬೌದ್ಧಿಕ ಚಿಂತನೆಯುಳ್ಳ ಹೋರಾಟ ನಂಜುAಡಸ್ವಾಮಿಯವರದಾಗಿತ್ತು ಎಂದರು.
ತುಮಕೂರು ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ. ಮಾತನಾಡಿ, ಎಚ್. ಎಸ್. ರುದ್ರಪ್ಪ, ಸುಂದರೇಶ್ ಮತ್ತು ಎಂ. ಡಿ. ನಂಜುAಡಸ್ವಾಮಿ ರೈತಪರ ಹೋರಾಟದ ತ್ರಿಮೂರ್ತಿಗಳು. ಇವರಿಗೆ ರೈತರ ಮೇಲಿದ್ದ ಕಾಳಜಿ, ಪ್ರೀತಿ ಅಪಾರ ಎಂದು ತಿಳಿಸಿದರು.
ತುಮಕೂರು ವಿವಿಯ ಕುಲಸಚಿವೆ ನಾಹಿದಾ ಜûಮ್ ಜûಮ್ ಭಾಗವಹಿಸಿದ್ದರು. ತುಮಕೂರು ವಿವಿ ಪ್ರೊ. ನಂಜುAಡಸ್ವಾಮಿ ಅಧ್ಯಯನ ಪೀಠದ ನಿರ್ದೇಶಕ ಡಾ. ಮುನಿರಾಜು ಎಂ. ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.
ಸಹಾಯಕ ಪ್ರಾಧ್ಯಾಪಕ ಡಾ. ನೀಲಕಂಠ ಎನ್. ಟಿ. ನಿರೂಪಿಸಿದರು. ಸ್ನಾತಕೋತ್ತರ ಅರ್ಥಶಾಸ್ತç ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಡಾ. ವಿಲಾಸ್ ಎಂ. ಕದ್ರೋಳ್ಕರ್ ವಂದಿಸಿದರು.

(Visited 1 times, 1 visits today)
Previous Articleಹೋಬಳಿ ಮಟ್ಟದ ಜನಸಂಪರ್ಕ ಸಭೆ ಮೂಲಕ ಸಮಸ್ಯೆ ಬಗೆಹರಿಸಲು ಕೆ.ಎನ್.ರಾಜಣ್ಣ ಸೂಚನೆ
Next Article ಉಚಿತ ಬೆಳಕು ಸುಸ್ತಿರ ಬದುಕು ಯೋಜನೆಗೆ ಶಾಸಕ ಎಚ್ . ವಿ. ವೆಂಕಟೇಶ್ ಚಾಲನೆ
News Desk Benkiyabale

Related Posts

ಜಿಪಂ, ತಾಪಂ ಚುನಾವಣೆ ಎದುರಿಸಲು ಕಾರ್ಯಕರ್ತರು ಸನ್ನದ್ಧರಾಗಿ: ಕೆ.ಎನ್. ರಾಜಣ್ಣ

October 14, 2026 5:57 pm news

ಅನ್ನದಾತನ ಅಸ್ತಿತ್ವಕ್ಕೆ ಹೋರಾಟವೇ ಸಾಧನ

October 14, 2026 5:49 pm news

ಕಾಲೇಜು ಬಸ್‌ಗೆ ಲಾರಿ ಡಿಕ್ಕಿ: ಭಾರಿ ಅನಾಹುತದಿಂದ ಪಾರಾದ ವಿದ್ಯಾರ್ಥಿಗಳು

October 13, 2026 6:32 pm news
ತಾಜಾ ಸುದ್ಧಿಗಳು
news

ಜಿಪಂ, ತಾಪಂ ಚುನಾವಣೆ ಎದುರಿಸಲು ಕಾರ್ಯಕರ್ತರು ಸನ್ನದ್ಧರಾಗಿ: ಕೆ.ಎನ್. ರಾಜಣ್ಣ

October 14, 2026 5:57 pm
news

ಅನ್ನದಾತನ ಅಸ್ತಿತ್ವಕ್ಕೆ ಹೋರಾಟವೇ ಸಾಧನ

October 14, 2026 5:49 pm
news

ಕಾಲೇಜು ಬಸ್‌ಗೆ ಲಾರಿ ಡಿಕ್ಕಿ: ಭಾರಿ ಅನಾಹುತದಿಂದ ಪಾರಾದ ವಿದ್ಯಾರ್ಥಿಗಳು

October 13, 2026 6:32 pm
news

ಬಡತನ ಮೆಟ್ಟಿ ನಿಂತಾಗ ಮಾತ್ರ ಗುರಿ ತಲುಪಲು ಸಾಧ್ಯ

October 13, 2026 6:07 pm
news

ಪಾವಗಡ ತಾಲ್ಲೂಕಿನಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಬರದ ಸಿದ್ಧತೆ

October 13, 2026 6:05 pm
news

ಚಿ.ನಾ.ಹಳ್ಳಿ ತಾಲ್ಲೂಕಿನ ನವಿಲೆ ಕೆರೆಗೆ ಹೇಮೆ ಹರಿಸಲು ರೈತರ ಆಗ್ರಹ

October 13, 2026 6:03 pm
Our Youtube Channel
Our Picks

ಜಿಪಂ, ತಾಪಂ ಚುನಾವಣೆ ಎದುರಿಸಲು ಕಾರ್ಯಕರ್ತರು ಸನ್ನದ್ಧರಾಗಿ: ಕೆ.ಎನ್. ರಾಜಣ್ಣ

October 14, 2026 5:57 pm

ಅನ್ನದಾತನ ಅಸ್ತಿತ್ವಕ್ಕೆ ಹೋರಾಟವೇ ಸಾಧನ

October 14, 2026 5:49 pm

ಕಾಲೇಜು ಬಸ್‌ಗೆ ಲಾರಿ ಡಿಕ್ಕಿ: ಭಾರಿ ಅನಾಹುತದಿಂದ ಪಾರಾದ ವಿದ್ಯಾರ್ಥಿಗಳು

October 13, 2026 6:32 pm

ಬಡತನ ಮೆಟ್ಟಿ ನಿಂತಾಗ ಮಾತ್ರ ಗುರಿ ತಲುಪಲು ಸಾಧ್ಯ

October 13, 2026 6:07 pm

ಪಾವಗಡ ತಾಲ್ಲೂಕಿನಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಬರದ ಸಿದ್ಧತೆ

October 13, 2026 6:05 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಜಿಪಂ, ತಾಪಂ ಚುನಾವಣೆ ಎದುರಿಸಲು ಕಾರ್ಯಕರ್ತರು ಸನ್ನದ್ಧರಾಗಿ: ಕೆ.ಎನ್. ರಾಜಣ್ಣ

By News Desk BenkiyabaleOctober 14, 2026 5:57 pm

ಮಧುಗಿರಿ: ಯಾವುದೇ ಸಂದರ್ಭದಲ್ಲಿ ಜಿಪಂ ಮತ್ತು ತಾಪಂ ಚುನಾವಣೆಗಳ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದ್ದು, ಕಾರ್ಯಕರ್ತರು ಸನ್ನದ್ಧರಾಗಬೇಕು ಎಂದು ಶಾಸಕ ಕೆ.ಎನ್.…

ಅನ್ನದಾತನ ಅಸ್ತಿತ್ವಕ್ಕೆ ಹೋರಾಟವೇ ಸಾಧನ

October 14, 2026 5:49 pm

ಕಾಲೇಜು ಬಸ್‌ಗೆ ಲಾರಿ ಡಿಕ್ಕಿ: ಭಾರಿ ಅನಾಹುತದಿಂದ ಪಾರಾದ ವಿದ್ಯಾರ್ಥಿಗಳು

October 13, 2026 6:32 pm

ಬಡತನ ಮೆಟ್ಟಿ ನಿಂತಾಗ ಮಾತ್ರ ಗುರಿ ತಲುಪಲು ಸಾಧ್ಯ

October 13, 2026 6:07 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.