ಬೆಂಗಳೂರು:

      ಕರ್ನಾಟಕ ಪದವಿಪೂರ್ವ ಪರೀಕ್ಷೆಗಳ ಅಂತಿಮ ವೇಳಾ ಪಟ್ಟಿ ಪ್ರಕಟವಾಗಿದೆ. ಮಾರ್ಚ್ 1ರಿಂದ 18ವರೆಗೆ ಪರೀಕ್ಷೆ ನಡೆಯಲಿವೆ ಎಂದು ಪಿಯು ಮಂಡಳಿ ತಿಳಿಸಿದೆ. ಭೌತಶಾಸ್ತರ ಮತ್ತು ಅರ್ಥಶಾಸ್ತ್ರದಿಂದ ಪ್ರಾರಂಭವಾಗುವ ಪರೀಕ್ಷೆಗಳು ಮಾರ್ಚ್ 18ರಂದು ಇಂಗ್ಲೀಷ್ ಪರೀಕ್ಷೆ ಮೂಲಕ ಮುಕ್ತಾಯವಾಗಲಿವೆ.

ಪಿಯುಸಿ ಪರೀಕ್ಷೆ ವೇಳಾಪಟ್ಟಿ

ಮಾರ್ಚ್ 1: ಭೌತಶಾಸ್ತ್ರ ಮತ್ತು ಅರ್ಥಶಾಸ್ತ್ರ

ಮಾರ್ಚ್ 5: ಪ್ರಥಮ ಭಾಷೆ

ಮಾರ್ಚ್ 7: ಐಚ್ಛಿಕ ಕನ್ನಡ, ಗಣಿತ ಮತ್ತು ಅಕೌಂಟೆನ್ಸಿ

ಮಾರ್ಚ್ 9: ರಾಜ್ಯಶಾಸ್ತ್ರ ಮತ್ತು ಸ್ಟಾಟಿಸ್ಟಿಕ್ಸ್ (ಅಂಕಿಶಾಸ್ತ್ರ)

ಮಾರ್ಚ್ 11: ಸಮಾಜಶಾಸ್ತ್ರ, ರಾಸಾಯನಿಕ ಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್

ಮಾರ್ಚ್ 13: ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್

ಮಾರ್ಚ್ 14: ಇತಿಹಾಸ, ಜೀವಶಾಸ್ತ್ರ, ಬೇಸಿಕ್ ಮ್ಯಾಥ್ಸ್

ಮಾರ್ಚ್ 16: ಕನ್ನಡ

ಮಾರ್ಚ್ 18: ಇಂಗ್ಲೀಷ್

(Visited 26 times, 1 visits today)