Day: January 12, 3:05 pm

ಕೊರಟಗೆರೆ: ರಾಜ್ಯದ ಗೃಹ ಸಚಿವರಾದ ಡಾ. ಜಿ. ಪರಮೇಶ್ವರವರು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲಿ ಎಂಬ ಸದಾಶಯದೊಂದಿಗೆ, ಸರ್ವಧರ್ಮ ಗುರುಗಳ ನೇತೃತ್ವದಲ್ಲಿ ಭಾನುವಾರ ಪಟ್ಟಣದ ಗಿರಿನಗರದಲ್ಲಿರುವ ಸ್ಲಂ ಬೋರ್ಡ್…

ಶಿರಾ: ಯಂತ್ರಗಳಿ0ದ ಅನ್ನ ಸೃಷ್ಟಿಸಲು ಸಾಧ್ಯವಿಲ್ಲ ಭೂಮಿ ಉತ್ತಿ ರೈತರು ಬೆಳೆದರೆ ಮಾತ್ರ ಜಗತ್ತು ಹಸಿವನ್ನು ನೀಗಿಸಿಕೊಳ್ಳಲು ಸಾಧ್ಯ ಅದರೂ ಅಳುವ ಸರ್ಕಾರಗಳು ರೈತರಿಗೆ ಕನ್ನಡಿಗಂಟು ತೋರಿಸಿ…

ತುಮಕೂರು: ಗ್ರಾಮಾಂತರ ಕ್ಷೇತ್ರದ ಸ್ವಾಂದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲ್ಲಾಪುರದಲ್ಲಿ ಭಾನು ವಾರ ಶಾಸಕ ಬಿ.ಸುರೇಶ್‌ಗೌಡರು ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ…

ತುಮಕೂರು: ರಾಜ್ಯ ರ‍್ಕಾರದ ಸೂಚನೆಯಂತೆ ನಗರದ ಎಲ್ಲಾ ವಾಣಿಜ್ಯ ಮಳಿಗೆಗಳು, ಕರ‍್ಖಾನೆಗಳ ನಾಮಫಲಕಗಳಲ್ಲಿ ಶೇಕಡ ೬೦ರಷ್ಟು ಕನ್ನಡ ಅಕ್ಷರ ಕಡ್ಡಾಯವಾಗಿ ಬಳಸುವ ನಿಯಮವನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿಬೇಕು, ಉಲ್ಲಂಘಿಸಿದವರ…

ತುಮಕೂರು: ತುಮಕೂರು ನಗರ, ದಿಬ್ಬೂರು ಜನತಾ ಕಾಲೋನಿ, ಭೀಮಸಂದ್ರ ಬಡಾವಣೆ, ಸೇರಿದಂತೆ ೬ನೇ ವಾರ್ಡಿನಲ್ಲಿ ಕಳೆದ ೫೦-೬೦ ವರ್ಷಗಳಿಂದ ಹಲವಾರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕುಟುಂಬಗಳು…

ತುಮಕೂರು: ನಗರದಲ್ಲಿ ಈಗಾಗಲೇ ೩೦ ಘೋಷಿತ ಕೊಳಚೆ ಪ್ರದೇಶಗಳಿದ್ದು, ಇಂತಹ ಗುಣಲಕ್ಷಣಗಳು ಇರುವ ಮತ್ತಷ್ಟು ಪ್ರದೇಶಗಳಿದ್ದು, ಇಂತಹ ಪ್ರದೇಶಗಳನ್ನು ಸರ್ವೆ ಮೂಲಕ ಗುರುತಿಸಿ, ಘೋಷಿತ ಕೊಳಚೆ ಪ್ರದೇಶಗಳೆಂದು…