ಕರ್ನಾಟಕ ಸುದ್ಧಿಗಳು ಪರಿತ್ಯಕ್ತ ಮಕ್ಕಳಿಗಾಗಿ “ಮಮತೆಯ ತೊಟ್ಟಿಲು”By News Desk BenkiyabaleNovember 12, 2024 6:13 pm ಸಮಾಜದಲ್ಲಿ ಮಕ್ಕಳಿಲ್ಲದ ಎಷ್ಟೋ ದಂಪತಿಗಳು ಬದುಕಿನುದ್ದಕ್ಕೂ ಕೊರಗಿನಲ್ಲೆ ಅಂತ್ಯ ಕಾಣುತ್ತಾರೆ. ಕೆಲ ತಾಯಂದಿರು ವಿವಿಧ ಕಾರಣಗಳಿಂದ ಹೆತ್ತ ಮಗುವನ್ನೇ ಆಸ್ಪತ್ರೆ, ಬೀದಿ ಪಾಲು ಮಾಡುತ್ತಿದ್ದಾರೆ. ಮಗು ಬೇಡವಾದಲ್ಲಿ…