ತುಮಕೂರು:

      ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ಹೆಚ್ಚಾಗುತ್ತಿದ್ದು, ಸೋಂಕು ಹರಡದಂತೆ ಎಲ್ಲಾ ಮುಂಜಾಗ್ರತಾ ಕ್ರಮ ವಹಿಸಲು ವಾರ್ಡ್‍ವಾರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿ ಕಾರಿ ವೈ.ಎಸ್.ಪಾಟೀಲ ಅವರು ಆದೇಶ ಹೊರಡಿಸಿದ್ದಾರೆ.

      1ನೇ ವಾರ್ಡ್ ನೋಡಲ್ ಅಧಿಕಾರಿ ಜವಳಿ ಮತ್ತು ಕೈಮಗ್ಗ ಇಲಾಖೆ ಉಪ ನಿರ್ದೇಶಕರು(ಮೊ.ಸಂ: 9916143619) 2ನೇ ವಾರ್ಡ್-ಜಿಲ್ಲಾ ವಿಕಲಚೇತನರ ಕಲ್ಯಾಣಾಧಿ ಕಾರಿ(9482916495), 3ನೇ ವಾರ್ಡ್-ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರು(9480877002), 4ನೇ ವಾರ್ಡ್-ವಯಸ್ಕರ ಕಲ್ಯಾ ಣಾಧಿಕಾರಿ(9845378563), 5ನೇ ವಾರ್ಡ್-ಜಿಲ್ಲಾ ಸಂಖ್ಯಾ ಸಂಗ್ರಹ ಣಾಧಿಕಾರಿ(9591264934), 6ನೇ ವಾರ್ಡ್-ಅಕ್ಷರ ದಾಸೋಹ ಶಿಕ್ಷಣಾ ಧಿಕಾರಿ(8618093709), 7ನೇ ವಾರ್ಡ್-ಕೃಷಿ ಇಲಾಖೆ ಉಪನಿ ರ್ದೇಶಕರು(8277932801), 8ನೇ ವಾರ್ಡ್-ಭೂ ದಾಖಲೆಗಳ ಉಪನಿರ್ದೇ ಶಕರು ಹಾಗೂ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು(9880166629) 9ನೇ ವಾರ್ಡ್-ಪಿಡಬ್ಲ್ಯೂಡಿ ಕಾರ್ಯಪಾಲಕ ಅಭಿಯಂತರರು(9480558851), 10ನೇ ವಾರ್ಡ್-ಕರ್ನಾಟಕ ಗೃಹ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು(9845600099), 11ನೇ ವಾರ್ಡ್- ಜಿಲ್ಲಾ ಪಂಚಾಯತ್ ಲೆಕ್ಕಾಧಿ ಕಾರಿ(9480877003), 12ನೇ ವಾರ್ಡ್-ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಜಂಟಿ ನಿರ್ದೇ ಶಕರು(998087199), 13ನೇ ವಾರ್ಡ್-ಖಾದಿ ಗ್ರಾಮೋದ್ಯೋಗ ಇಲಾಖೆ ಜಿಲ್ಲಾ ಅಧಿಕಾರಿ(9480825638), 14ನೇ ವಾರ್ಡ್-ಕಾರ್ಖಾನೆ ಮತ್ತು ಬಾಯ್ಲರ್ ಉಪನಿರ್ದೇಶಕರು(9342016150), 15ನೇ ವಾರ್ಡ್-ಸಹಕಾರಿ ಸಂಘಗಳ ಉಪನಿರ್ಬಂಧಕರು(9449589106), 16ನೇ ವಾರ್ಡ್-ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ(9448308395), 17ನೇ ವಾರ್ಡ್-ಕೊಳಚೆ ನಿರ್ಮೂಲನ ಮಂಡಳಿ, ಸಹಾಯಕ ಕಾರ್ಯಪಾಲಕ ಅಭಿಯ ಂತರರು(8884492371), 18ನೇ ವಾರ್ಡ್-ಜಿಲ್ಲಾ ಕಾರ್ಮಿಕ ಅಧಿಕಾರಿ(9148022907), 19ನೇ ವಾರ್ಡ್-ರೇಷ್ಮೆ ಇಲಾಖೆ ನಿರ್ದೇಶಕರು(9449630398), 20ನೇ ವಾರ್ಡ್-ಹೇಮಾವತಿ ನಾಲಾ ವಲಯ, ಕಾರ್ಯನಿರ್ವಾಹಕ ಅಭಿಯ ಂತರರು(9739199549), 21ನೇ ವಾರ್ಡ್-ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು(9900897423), 22ನೇ ವಾರ್ಡ್-ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ(9449177279), 23ನೇ ವಾರ್ಡ್-ಕೈ ಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕರು(9986392953), 24ನೇ ವಾರ್ಡ್-ಪಿಎಂಜಿಎಸ್‍ವೈ ಕಾರ್ಯನಿರ್ವಾಹಕ ಅಭಿಯ ಂತರರು(9448443471), 25ನೇ ವಾರ್ಡ್-ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರು(9686695652), 26ನೇ ವಾರ್ಡ್-ಪ್ರಾಜೆಕ್ಟ್ ಸಬ್ ಡಿವಿಷನ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(9448325631), 27ನೇ ವಾರ್ಡ್-ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂ ತರರು(9845105051), 28ನೇ ವಾರ್ಡ್- ಡಿ3 ನಾಗವಲ್ಲಿ ಕಾರ್ಯನಿರ್ವಾಹಕ ಅಭಿಯ ಂತರರು(9448244898), 29ನೇ ವಾರ್ಡ್-ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಪರಿಸರ ಅಧಿಕಾರಿ(9845116169), 30ನೇ ವಾರ್ಡ್-ಪಿಆರ್‍ಇಡಿ ಕಾರ್ಯನಿರ್ವಾಹಕ ಅಭಿಯಂತರರು(9480877011), 31ನೇ ವಾರ್ಡ್-ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು(9448999352), 32ನೇ ವಾರ್ಡ್-ತೂಕ ಮತ್ತು ಅಳತೆ ಸಹಾಯಕ ನಿಯಂತ್ರಕರು(9035211689), 33ನೇ ವಾರ್ಡ್- ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ(9986512379), 34ನೇ ವಾರ್ಡ್-ಕೆಆರ್‍ಇಡಿಎಲ್ ಕಾರ್ಯನಿರ್ವಾಹಕ ಅಭಿಯ ಂತರರು(9448153939) ಹಾಗೂ 35ನೇ ವಾರ್ಡ್-ಎನ್‍ಹೆಚ್ ಉಪವಿ ಭಾಗ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ(9481783027)ನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸ ಲಾಗಿದೆ ಎಂದು ತಿಳಿಸಿದ್ದಾರೆ.

(Visited 14 times, 1 visits today)