BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ
  • ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ
  • ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ
  • ವೀರಶೈವ ಲಿಂಗಾಯಿತರು ಸಂಘಟಿತರಾಗಿ ಸಮಾಜವನ್ನು ಮುನ್ನೆಡೆಸಿರಿ
  • ಪ್ರಧಾನಿಗಳ ವಿಕಸಿತ ಭಾರತದ ಪರಿಕಲ್ಪನೆಗೆ ಯುವಕರ ಪಾತ್ರ ಮಹತ್ವದ್ದು
  • ನಮ್ಮ ಕ್ಲಿನಿಕ್ ಸ್ಥಾಪನೆಗೆ ವಿರೋಧ
  • ಬೀದಿಯಲ್ಲಿ ತರಕಾರಿ ಮಾರುತ್ತಿದ್ದ ಹುಡುಗ ಈಗ ಟಾಪರ್!
  • ಕಾರ್ಮಿಕ ಇಲಾಖೆ ಯೋಜನೆಗೆ ಸಂಘದ ನೆರವು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ನಗರ ಜೆಡಿಎಸ್‍ನಲ್ಲಿ ಭಿನ್ನಮತ
ಇತರೆ ಸುದ್ಧಿಗಳು

ನಗರ ಜೆಡಿಎಸ್‍ನಲ್ಲಿ ಭಿನ್ನಮತ

By News Desk BenkiyabaleUpdated:December 27, 2022 4:32 pm

ತುಮಕೂರು


ಇತ್ತೀಚೆಗೆ ತುಮಕೂರು ನಗರ ಜೆಡಿಎಸ್ ಹಾಟ್ ಹಾಟ್ ಸುದ್ದಿಗಳಿಗೆ ಹೆಸರುವಾಸಿಯಾಗಿದೆ, ಇದಕ್ಕೆ ಕಾರಣ ಬಹುಕೋಟಿಗಳ ಸರದಾರ ಅಟ್ಟಿಕಾ ಬಾಬು @ ಬೊಮ್ಮನಹಳ್ಳಿ ಬಾಬು ರವರು ತಾವು ತುಮಕೂರಿನ ಜೆಡಿಎಸ್ ಅಭ್ಯರ್ಥಿ ಎಂದು ಘಂಟಾಘೋಷವಾಗಿ ಹೇಳಿಕೆಗಳನ್ನು ನೀಡಿರುವುದೇ ಈ ಎಲ್ಲಾ ಗೊಂದಲಗಳಿಗೆ ಮುಖ್ಯ ಕಾರಣವೆನ್ನಬಹುದು.
ಹೌದು!!! ಕಳೆದ ಒಂದು ತಿಂಗಳಿಂದ ತುಮಕೂರು ನಗರ ಜೆಡಿಎಸ್‍ನಲ್ಲಿ ಗೊಂದಲ ಸೃಷ್ಠಿಯಾಗಿದ್ದು ಇದಕ್ಕೆ ತಾರ್ಕಿಕ ಅಂತ್ಯ ಕಾಣಬೇಕಿದೆ, ಏಕೆಂದರೆ ಕಳೆದ 15 ದಿನಗಳ ಹಿಂದೆ ಜೆಡಿಎಸ್ ರಾಜ್ಯಾಧ್ಯಕ್ಷರಿಂದ ರಾಜ್ಯದ ವಿವಿಧ ಕ್ಷೇತ್ರಗಳ ಶಾಸಕ ಸ್ಥಾನದ ಪಟ್ಟಿಯೂ ಸಹ ರಿಲೀಸ್ ಆಗಿತ್ತು, ಅದರಕ್ಕ ತುಮಕೂರು ನಗರ ಕ್ಷೇತ್ರದಿಂದ ಎನ್.ಗೋವಿಂದರಾಜುರವರ ಹೆಸರು ಸಹ ಪ್ರಸ್ತಾಪವಾಗಿತ್ತು, ಇದರ ಬೆನ್ನಲ್ಲೇ ಅಟ್ಟಿಕಾ ಬಾಬು ಸಹ ತುಮಕೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಪ್ರಸ್ ಮೀಟ್ ಮಾಡಿ ತಾವು ಸಹ ತುಮಕೂರು ನಗರ ಕ್ಷೇತ್ರದಿಂದ ಶಾಸಕ ಅಭ್ಯರ್ಥಿ ಎಂದು ಹೇಳಿಕೆಯನ್ನು ನೀಡಿದರು.
ಈ ಹೇಳಿಕೆಯೊಂದಿಗೆ ಒಂದು ಸ್ಫೋಟಕ ಮಾಹಿತಿಯನ್ನೂ ಸಹ ಹೊರ ಹಾಕಿದರು, ಏನಪ್ಪಾ ಎಂದರೆ ತುಮಕೂರು ನಗರದಲ್ಲಿ ನಡೆದ ಪಂಚರತ್ನ ಯಾತ್ರೆಯ ಸಂಪೂರ್ಣ ವ್ಯವಸ್ಥೆಗೆ ತಾನೇ ಬಂಡವಾಳ ಹಾಕಿರುವುದಾಗಿ ಇದು ಸಾಲದೆಂಬಂತೆ ಗೋವಿಂದರಾಜು ಅವರು ತಮ್ಮ ಸ್ಥಾನವನ್ನು ಬಿಟ್ಟುಕೊಡಲು 4 ಕೋಟಿ ಮೊತ್ತವನ್ನು ತನ್ನ ಮಗ ಹಾಗೂ ಪತ್ನಿಯ ಮೂಲಕ ಪಡೆದಿದ್ದಾರೆಂಬ ಗಂಭೀರ ಆರೋಪವೂ ಸಹ ಮಾಡಿದರು.
ಇದರ ಬೆನ್ನಲ್ಲೇ ತುಮಕೂರು ನಗರದಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸಿದವರಲ್ಲಿ ಒಬ್ಬರಾದ ಬೆಳ್ಳಿ ಲೋಕೇಶ್ ರವರು ಸಹ ತಮ್ಮ ವಾಟ್ಸಪ್ ರಾಜ್ಯ ಜೆಡಿಎಸ್ ಮೀಡಿಯಾ ಗ್ರೂಪ್ ಗೆ ಒಂದು ಆಡಿಯೋ ಸಂಭಾಷಣೆಯನ್ನೂ ಸಹ ಮಾಡುತ್ತಾರೆ, ಏನಪ್ಪಾ ಅಂದರೆ ಗೋವಿಂದರಾಜುರವರು ತುಮಕೂರು ನಗರದಲ್ಲಿ ನಡೆಯುವ ಜೆಡಿಎಸ್ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿಲ್ಲ ಕುಮಾರಣ್ಣ ದೇವೇಗೌಡರು ಬಂದಂತಹ ಸಂದರ್ಭದಲ್ಲಿ ಅದು ಬಿಟ್ಟರೇ ಅತೀ ಮುಖ್ಯವಾದ ಕಾರ್ಯಕ್ರಮಗಳಲ್ಲಿ ಬಿಟ್ಟರೇ ಪಕ್ಷದ ಸಂಘಟನೆಯಲ್ಲಿ ತೊಡಗಿರದ ವ್ಯಕ್ತಿ ಎಂಬುದಾಗಿ.
ಅಷ್ಟೇ ಅಲ್ಲದೇ ಗೋವಿಂದರಾಜುರವರು ತಮ್ಮ ಸ್ಥಾನವನ್ನು ಮಾರಿಕೊಂಡಿದ್ದರೇ, ನೈತಿಕ ಹೊಣೆಯನ್ನು ಹೊತ್ತು ಚುನಾವಣೆಯಿಂದ ದೂರ ಉಳಿಯಬೇಕೆಂದು ಹೇಳಿದಲ್ಲದೇ, ತಾನು ಏನಾದರೂ ಪಕ್ಷ ವಿರೋಧಿ ಚಟುವಟಿಕೆಯನ್ನು ಮಾಡಿದ್ದರೆ ಕೂಡಲೇ ತನ್ನನ್ನು ಪಕ್ಷದಿಂದ ಉಚ್ಛಾಟನೆಯನ್ನೂ ಮಾಡಲಿ ಎಂದೂ ಸಹ ಆಡಿಯೋ ಸಂಭಾಷಣೆಯಲ್ಲಿದೆ.
ಇಷ್ಟೂ ಸಾಲದೆಂಬಂತೆ ತಾವೂ ಸಹ ತುಮಕೂರು ನಗರ ಜೆಡಿಎಸ್ ಪಕ್ಷದ ಶಾಸಕ ಸ್ಥಾನದ ಆಕಾಂಕ್ಷಿಯೂ ಹೌದು ಎಂಬುದನ್ನೂ ಸಹ ತಮ್ಮ ಆಡಿಯೋ ರೆಕಾರ್ಡಿಂಗ್‍ನಲ್ಲಿದೆ, ಅದೂ ಅಲ್ಲದೇ ಗೋವಿಂದರಾಜು ಅವರು ಪಕ್ಷದ ಹಿರಿಯ ಮುಖಂಡರನ್ನು, ನೈಜ ಕಾರ್ಯಕರ್ತರನ್ನು ಪರಿಗಣಿಸದೇ ತಾವೊಬ್ಬರೇ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆಂಬುದಾಗಿಯೂ ಸಹ ಹೇಳಿಕೊಂಡಿದ್ದಾರೆ.
ಇವೆಲ್ಲದರ ಮಧ್ಯೆ ತುಮಕೂರು ನಗರದಲ್ಲಿ ಅಟ್ಟಿಕಾ ಬಾಬು ಸಹ ಕೆಲ ಕಾಂಗ್ರೆಸ್ ಮುಖಂಡರನ್ನು, ಬಹುತೇಕ ಜೆಡಿಎಸ್ ನ ಹಿರಿಯ ನಾಯಕರುಗಳು, ಕಾರ್ಯಕರ್ತರನ್ನು ಮಾತನಾಡಿಸುವಲ್ಲಿ ಯಶಸ್ವಿಯಾಗುತ್ತಿದ್ದರೇ, ಅದೂ ಅಲ್ಲದೇ ವಾರಕ್ಕೆ ಮೂರು ನಾಲ್ಕು ದಿನ ನಗರದಲ್ಲಿಯೇ ಉಳಿದುಕೊಂಡು ಇಲ್ಲಿನ ಮಾಹಿತಿ, ಕಾರ್ಯಕರ್ತರನ್ನು ಮಾತನಾಡಿಸುವುದು, ಪಕ್ಷವನ್ನು ಅತ್ಯಂತ ವೇಗವಾಗಿ ಸಂಘಟಿಸುತ್ತಿರುವುದನ್ನು ಗಮನಿಸಿದ ಎನ್.ಗೋವಿಂದರಾಜು ರವರು ತಮ್ಮ ಬೆಂಬಲಿಗರ ಸಹಾಯದಿಂದ ಕಳೆದ ಶುಕ್ರವಾರ ರಾತ್ರಿ ಬಿಜಿಎಸ್ (ಟೌನ್ ಹಾಲ್) ವೃತ್ತದಲ್ಲಿ ಅಟ್ಟಿಕಾ ಬಾಬು ಕಾರ್ ಗೆ ಮುತ್ತಿಗೆ ಹಾಕಿ, ಗೋವಿಂದರಾಜು ಅವರು ತಮ್ಮ ಬಳಿ ಹಣ ಪಡೆದಿದ್ದರೇ ದಾಖಲೆ ತೋರಿಸಿ ಇಲ್ಲವಾದಲ್ಲಿ ತಮ್ಮ ಕಾರ್‍ನ್ನು ಬಿಡುವುದಿಲ್ಲವೆಂಬುದಾಗಿ ಗೇರಾವ್ ಸಹ ಹಾಕಿದ್ದರು.
ಇನ್ನುಳಿದಂತೆ ಗೋವಿಂದರಾಜು ಸಹ ನಗರದ ಮತದಾರರನ್ನು ಮನವೊಲಿಸುವ ಕೆಲಸವನ್ನೂ ಸಹ ಮಾಡುತ್ತಿದ್ದಾರೆ ಇದಕ್ಕೆ ಪುಷ್ಠಿ ನೀಡುವಂತೆ ಮತದಾರರಿಗೆ ಆಕರ್ಷಕ ದಿನದರ್ಶಿಕೆಯೊಂದಿಗೆ ದೇವರ ಫೆÇೀಟೋ ಮತ್ತು ಗಿಫ್ಟ್ಗಳನ್ನು ನೀಡುತ್ತಾ, ಆಣೆ ಪ್ರಮಾಣ ಮಾಡಿಸಿಕೊಳ್ಳುವುದು, ಇನ್ನೂ ಕೆಲವರನ್ನು ತುಮಕೂರಿನ ಸ್ಥಳೀಯ ಐತಿಹಾಸಿಕ ಮತ್ತು ಪ್ರಖ್ಯಾತ ತೀರ್ಥ ಕ್ಷೇತ್ರಗಳ ದರ್ಶನ ಮತ್ತು ಅಲ್ಲಿಯೂ ಸಹ ಆಣೆ ಪ್ರಮಾಣಗಳನ್ನು ಮಾಡಿಸುವತ್ತಾ ದೇವರ ಮೊರೆ ಹೋಗಿದ್ದಾರೆ.
ಇಷ್ಟೇಲ್ಲಾ ನಡೆಯುತ್ತಿದ್ದರೂ ಸಹ ಗೋವಿಂದರಾಜು ಅವರು ಮುಂದೆ ಬಂದು ಸತ್ಯಾಸತ್ಯೆಯನ್ನು ಜನರ ಮುಂದಿಟ್ಟು, ತಾನು ನಿಷ್ಕಂಳಕನೆಂದು ಪ್ರಾಮಾಣೀಕರಿಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರೆ, ಜನರಲ್ಲಿ ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಭುಗಿಲೆದ್ದಿರುವ ಅನುಮಾನಗಳಿಗೆ ತಾರ್ಕಿಕ ಅಂತ್ಯ ಕಾಣಿಸಬಹುದಾಗಿರುತ್ತದೆ.
ಈ ಸಂದರ್ಭದಲ್ಲಿ ಪೆÇಲೀಸ್ ಮತ್ತು ತಮ್ಮ ಬೆಂಬಲಿಗರ ಸಹಾಯದೊಂದಿಗೆ ಅಲ್ಲಿಂದ ಹೊರ ಬಂದು ಏನನ್ನೂ ಪ್ರತಿಕ್ರಿಯೆ ನೀಡದೇ ಅಲ್ಲಿಂದ ಹೊರಟು ಹೋದರು, ಆದರೆ ಖಾಸಗಿ ಸುದ್ದಿ ವಾಹಿನಿಯ ನೇರ ಸಂಭಾಷಣೆ ಕಾರ್ಯಕ್ರಮದಲ್ಲಿ ತನ್ನಿಂದ ಗೋವಿಂದರಾಜು ಅವರ ಪತ್ನಿ ಮತ್ತು ಮಗನ ಮೂಲಕ ಹಣ ಪಡೆದಿರುವುದಾಗಿಯೂ ಇದಕ್ಕೆ ಧರ್ಮಸ್ಥಳದ ಮಂಜುನಾಥನೇ ಸಾಕ್ಷಿ ಎಂಬುದಾಗಿಯೂ ಹೇಳಿದ್ದಾರೆ.

(Visited 1 times, 1 visits today)
tumkur
Previous Articleಅಂಬೇಡ್ಕರ್ ಭವನದಲ್ಲಿ ಮನುಸ್ಮøತಿಗೆ ಬಹಿರಂಗ ಬೆಂಕಿ
Next Article ಕುವೆಂಪು ನಾಟಕೋತ್ಸವ
News Desk Benkiyabale

Related Posts

ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ

June 22, 2026 5:23 pm news

ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ

June 22, 2026 5:19 pm news

ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ

June 22, 2026 5:17 pm news
ತಾಜಾ ಸುದ್ಧಿಗಳು

ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ

June 22, 2026 5:23 pm

ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ

June 22, 2026 5:19 pm

ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ

June 22, 2026 5:17 pm

ವೀರಶೈವ ಲಿಂಗಾಯಿತರು ಸಂಘಟಿತರಾಗಿ ಸಮಾಜವನ್ನು ಮುನ್ನೆಡೆಸಿರಿ

June 22, 2026 5:14 pm

ಪ್ರಧಾನಿಗಳ ವಿಕಸಿತ ಭಾರತದ ಪರಿಕಲ್ಪನೆಗೆ ಯುವಕರ ಪಾತ್ರ ಮಹತ್ವದ್ದು

June 22, 2026 5:12 pm

ನಮ್ಮ ಕ್ಲಿನಿಕ್ ಸ್ಥಾಪನೆಗೆ ವಿರೋಧ

June 20, 2026 5:11 pm
Our Youtube Channel
Our Picks

ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ

June 22, 2026 5:23 pm

ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ

June 22, 2026 5:19 pm

ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ

June 22, 2026 5:17 pm

ವೀರಶೈವ ಲಿಂಗಾಯಿತರು ಸಂಘಟಿತರಾಗಿ ಸಮಾಜವನ್ನು ಮುನ್ನೆಡೆಸಿರಿ

June 22, 2026 5:14 pm

ಪ್ರಧಾನಿಗಳ ವಿಕಸಿತ ಭಾರತದ ಪರಿಕಲ್ಪನೆಗೆ ಯುವಕರ ಪಾತ್ರ ಮಹತ್ವದ್ದು

June 22, 2026 5:12 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ

By News Desk BenkiyabaleJune 22, 2026 5:23 pm

ತುಮಕೂರು: ರೈಲ್ವೆ ಇಲಾಖೆಯ ಕನ್ನಡ ಕಡೆಗಣನೆ ಮುಂದುವರೆದಿದೆ. ಈ ತಿಂಗಳ ೨೫ರಂದು ಕರ್ನಾಟಕದಲ್ಲಿಯೇ ನಡೆಯುವ ನೈರುತ್ಯ ರೈಲ್ವೆಯ ಗೂಡ್ಸ್ ಟ್ರೇನ್…

ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ

June 22, 2026 5:19 pm

ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ

June 22, 2026 5:17 pm

ವೀರಶೈವ ಲಿಂಗಾಯಿತರು ಸಂಘಟಿತರಾಗಿ ಸಮಾಜವನ್ನು ಮುನ್ನೆಡೆಸಿರಿ

June 22, 2026 5:14 pm
News by Date
June 2026
M T W T F S S
1234567
891011121314
15161718192021
22232425262728
2930  
« Apr    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.