BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ದೊರೆತ ‘ಶಿಕ್ಷಣ ಸಿರಿ’
  • ಕೃಷಿ ಪತ್ತಿನ ಸಹಕಾರ ಸಂಘದಿ0ದ ೨೦.೦೫ ಲಕ್ಷ ಸಾಲ ವಿತರಣೆ
  • ತಾಲ್ಲೂಕಿನಲ್ಲಿ ಭವನ ನಿರ್ಮಾಣಕ್ಕೆ ಸದಸ್ಯರ ಒಕ್ಕೊರಲ ಮನವಿ
  • ಬರವನ್ನು ತುರ್ತು ಪರಿಸ್ಥಿತಿ ಎಂದು ತಿಳಿದು ತ್ವರಿತ ಕೆಲಸ ಮಾಡಿ
  • ಹತ್ತು ವರ್ಷಗಳಿಂದ ಈಡೇರದ ಬೇಡಿಕೆ
  • ಕೆಮಿಕಲ್ ಮೇವು ತಿಂದ ೬೨ ಕುರಿಗಳು ಸ್ಥಳದಲ್ಲಿಯೇ ಸಾವು
  • ಸಂಭ್ರಮದ ಸ್ವಾತಂತ್ರೊತ್ಸವಕ್ಕೆ ಸಿದ್ಧತೆ
  • ಶಾಲಾ ಕ್ರೀಡಾಕೂಟ ನಡೆಸಲು ಶಿಕ್ಷಣ ಇಲಾಖೆ ನಿರಾಸಕ್ತಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಬರವನ್ನು ತುರ್ತು ಪರಿಸ್ಥಿತಿ ಎಂದು ತಿಳಿದು ತ್ವರಿತ ಕೆಲಸ ಮಾಡಿ
news

ಬರವನ್ನು ತುರ್ತು ಪರಿಸ್ಥಿತಿ ಎಂದು ತಿಳಿದು ತ್ವರಿತ ಕೆಲಸ ಮಾಡಿ

ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಂದ ಬರ ಪರಿಶೀಲನಾ ಸಭೆ
By News Desk BenkiyabaleUpdated:July 17, 2026 5:26 pm

ತುಮಕೂರು: ಕುಡಿಯುವ ನೀರು ಮತ್ತು ಬರವನ್ನು ತುರ್ತು ಪರಿಸ್ಥಿತಿ ಎಂದು ತಿಳಿದು ತ್ವರಿತ ರೀತಿ ಕೆಲಸ ಮಾಡಲು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ ಪರಮೇಶ್ವರ ಸೂಚನೆ.
ಬರದ ಪರಿಸ್ಥಿತಿ ಇರುವುದರಿಂದ ಕಡಿಮೆ ನೀರು ಬಳಸಿ ಕಡಿಮೆ ಹಣ ಖರ್ಚು ಮಾಡಲು ಸಾರ್ವಜನಿಕರಿಗೆ ಸೂಚನೆ. ೧೮೭೬ ರಲ್ಲಿ ಎಲ್ಮಿನೋ ಪ್ರಕೃತಿ ವಿಕೋಪ ಉಂಟಾಗಿತ್ತು. ಅದೇ ರೀತಿ ಸೂಪರ್ ಎಲ್ಮಿನೋ ಈಗ ಬಂದಿದೆ.ಸಮುದ್ರದ ಮೇಲ್ಭಾಗದ ಲ್ಲಿ ಉಷ್ಣಂಶಾ ಹೆಚ್ಚಾಗಿ ಪ್ರಪಂಚದ ಅರ್ಧ ಭಾಗ ಬರದ ಛಾಯೆ ಉಂಟಾಗಿದೆ.
ಪಾವಗಡ ಬಿಟ್ಟರೆ ಉಳಿದೆಲ್ಲ ತಾಲ್ಲೂಕಿನಲ್ಲಿ ಮಳೆಯೆ ಕೊರತೆಯಾಗಿದೆ. ಸುರೇಶ್ ಬಾಬು ಮಾತನಾಡಿ ಮುಂಗಾರು ಸಂಪೂರ್ಣ ವೈಫಲ್ಯ ವಾಗಿದೆ. ಕೆಲವು ರೈತರು ಗೊಬ್ಬರ ಕೊಂಡು ಬಿತ್ತನೆ ಮಾಡಿದ್ದಾರೆ ,ರೈತರಿಗೆ ಎಕರೆಗೆ ಇಷ್ಟು ಅಂತ ಪರಿಹಾರ ನೀಡಬೇಕು .ಹಾಗೂ ವಿಮೆಯನ್ನು ಎಲ್ಲಾ ರೈತರಿಗೂ ಬರುವಂತೆ ನೋಡಿಕೊಳ್ಳಲು ಸಲಹೆ ನೀಡಿದರು.
ಗುಬ್ಬಿ ಶಾಸಕ ಶ್ರೀನಿವಾಸ ಮಾತನಾಡಿ ಕುಡಿಯುವ ನೀರು ಅದರು ಅಧಿಕಾರಿಗಳು ಕೋಬೇಕು ಜಿ ಪಂ ಸಿ ಇ ಓ ಪೋನ್ ಎತ್ತಲ್ಲ.ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ನೀರಿಲ್ಲ ಕರೆ ಮಾಡಿದ್ದರು ಅವರು ಎತ್ತಲ್ಲ.ರೈತರು ಹಾಸ್ಟೆಲ್ ಗೆ ನೀಡುತ್ತಿದ್ದಾರೆ.ನೀವು ತ್ವರಿತ ರೀತಿಯಲ್ಲಿ ಕೆಲಸ ಮಾಡುವುದು ಇದ್ದರೆ ನೀವು ಕಾರ್ಯಕ್ರಮ ಅನುಷ್ಠಾನ ಮಾಡಿ.ಜೆ ಜೆ ಎಂ ಅನುಷ್ಠಾನವು ಸರಿಯಾಗಿ ಆಗುತ್ತಿಲ್ಲ.ಮೋಟರ್,ಪಂಪು,ಪೈಪ್ ಗಳನ್ನು ಕೊಡಲು ಹಣ ಇಲ್ಲ ಅಂದರೆ ಹೇಗೆ.ಬರ ನಿರ್ವಹಣೆಗೆ ಡಿ.ಸಿ ಅಕೌಂಟ್ ನಲ್ಲಿ ಹಣ ಮುಂಗಡವಾಗಿ ಇಡ ಬೇಕು.ಮೊದಲು ಅಧಿಕಾರಿಗಳು ಜನ ಪ್ರತಿನಿಧಿಗಳ ಪೋನ್ ಮೊದಲು ಸ್ವೀಕರ ಮಾಡಲು ಹೇಳಿ ಎಂದರು.
ಕುಣಿಗಲ್ ಶಾಸಕ ರಂಗನಾಥ್ ಮಾತನಾಡಿ ಗುಬ್ಬಿ ಶಾಸಕರ ಸ್ಥಿತಿ ಯನ್ನೆ ನಾನು ಅನುಭವಿಸುತ್ತಿದೇನೆ.ಜನ ನಮ್ಮ ನ್ನೂ ಸುಮ್ಮನೆ ಬಿಡತ್ತಾ ಇಲ್ಲ.ಸದ್ಯಕ್ಕೆ ಈಗ ೪೦ ಬೋರ್ ವೇಲ್ ಗಳು ಬೇಕು.ಬೋರ್ ವೆಲ್ಲಾ ಏಜೆನ್ಸಿ ಅವರಿಗೆ ಸರಿಯಾಗಿ ಹಣ ಬಿಡುಗಡೆ ಮಾಡತ್ತಾ ಇಲ್ಲ ಅವರು ಹೇಗೆ ಬಂದು ಬೋರ್ ವೇಲ್ ಕೊರಿಯುತ್ತಾರೆ..ಮತ್ತೆ ಫೇಲ್ ಅದ ಬೋರ್ ವೇಲ್ ಗಳ ಕಥೆ ಏನು..?೨೬ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತ್ತಿವೆ.ಅವನು ರಿಪೇರಿ ಮಾಡಲು ಸಹ ಹಣ ಇಲ್ಲ.ಕುಡಿಯುವ ನೀರಿಗಾದರು ಸರಿಯಾದ ಕ್ರಮ ಕೈಗೊಳ್ಳಿ ಜೆ ಜೆ ಎಂ ಕೆಲಸಗಳು ಸರಿಯಾಗಿ ಆಗತ್ತಾ ಇಲ್ಲ ಇದರ ಬಗ್ಗೆ ಸಭೆ ನಡೆಸಲು ಸೂಚನೆ ನೀಡಿದರು.ಹನ್ನೊಂದು ತಾಲ್ಲೂಕುಗಳನ್ನು ನಿಭಾಯಿಸಲು ಸಾದ್ಯವಾಗಿಲ್ಲ ಅಂದರೆ ಪ್ರತ್ಯೇಕ ಜಿಲ್ಲೆ ಮಾಡಿ ಎಂದು ಶಾಸಕರೆ ಹೇಳಿದರು.
ರಮೇಶ್ ಬಾಬು ಮಾತನಾಡಿ ಮೇವು ಬ್ಯಾಂಕ್ ತೆರೆಯಲು ಸೂಚನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಡಿ.ಟಿ ಶ್ರೀನಿವಾಸ ಮಾತನಾಡಿದರು.
ಜಿಲ್ಲೆಯಲ್ಲಿ ಕೇವಲ ೯/ ಮಾತ್ರ ಬಿತ್ತನೆ ಆಗಿದೆ ಎಂದು ಕೃಷಿ ಅಧಿಕಾರಿ ತಿಳಿಸಿದಾಗ ಪರಮೇಶ್ವರ್ ಎಷ್ಚು ರೈನ್ ಗೇಜ್ ಗಳಿವೆ ಎಂದಾಗ ಕೃಷಿ ಅಧಿಕಾರಿ ೩೫ ರೈನ್ ಗೇಜ್ ಗಳಿವೆ ಎಂದಾಗ ಯಾಕೆ ಮಳೆಗಾಲಕ್ಕೂ ಮುಂಚೆ ಈ ರೈನ್ ಗೇಜ್ ಗಳನ್ನು ರಿಪೇರಿ ಮಾಡತ್ತಾ ಇಲ್ಲ ಎಂದು ಕೃಷಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.೩೪೦ ನಲ್ಲಿ ೨೨೯ ಸುಸ್ಥಿತಿಯಲ್ಲಿವೆ.ಇನ್ನೂ ಉಳಿಕೆ ೧೧೧ ಕ್ಕೂ ಹೆಚ್ಚು ಕೆಟ್ಟು ನಿಂತಿವೆ ಎಂದರು.ಈ ವೇಳೆ ಸಹ ರೈನ್ ಪಾಲ (ಮಳೆಮಾಪನ) ಕೇಂದ್ರಗಳು ಯಾಕೆ ಕೆಟ್ಟಿವೆ ಮೊದಲು ಸರಿ ಮಾಡಿಸಿ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯಿದರು.
ಗ್ರಾ ಪಂ ನವರು ಇದು ತುರ್ತು ಪರಿಸ್ಥಿತಿ ಇರುವುದರಿಂದ ಪಂಚಾಯತಿ ಅಧಿಕಾರಿಗಳು ನಿಮ್ಮ ಒಟ್ಟು ಅನುದಾನದಲ್ಲಿ ೫೦ / ಹಣ ಕುಡಿಯುವ ನೀರಿಗೆ ಖರ್ಚು ಮಾಡಿ ಎಂದು ಆದೇಶ ನೀಡಿದರು. ಗೋಶಾಲ ಪ್ರಾರಂಭ ಸದ್ಯಕ್ಕೆ ಇಲ್ಲ. ಗುಬ್ಬಿ ಶಾಸಕ ಶ್ರೀನಿವಾಸ ಈ ಬಗ್ಗೆ ಗಮನ ಸೇಳೆದಾಗ ಆಂದ್ರ, ತೆಲಂಗಾಣ ರಾಜ್ಯದ ಲ್ಲೂ ಮೇವು ಇಲ್ಲ.ಅದ್ದರಿಂದ ಗೋ ಶಾಲೆ ಪ್ರಾರಂಭದ ಬಗ್ಗೆ ಮುಂದಿನ ದಿನಗಳಲ್ಲಿ ನೋಡೋಣ ಎಂದು ಪರಮೇಶ್ವರ ಹೇಳಿದರು.
ತುಮಕೂರು ನಗರದಲ್ಲಿ ೧೭೬೧ ಬೋರ್ ವೇಲ್ ಗಳು ಗುಬ್ಬಿ ಪಟ್ಟಣದಲ್ಲಿ ೬೬ ಬೋರ್ ವೇಲ್ ಗಳಿವೆ.ಸಿರಾ ಮತ್ತು ಕೊರಟಗೆರೆ ಸ್ಥಿತಿ ಚಿಂತಾ ಜನಕ ಸ್ಥಿತಿ ಸನ್ನಿವೇಶ ಇದೆ.೩೬೬ ಎಂ ಸಿ ಎಫ್ ಟಿ ನೀರು ಬುಗಡನಹಳ್ಳಿಯಲ್ಲಿ ಇದೆ.ಎರಡು ದಿನಕ್ಕೆ ಒಮ್ಮೆ ನೀರು ಬಿಟ್ಟರೆ ಮೂರು ತಿಂಗಳು ನೀರು ಕೊಡಬಹುದು ೭೬೦ ಬೋರ್ ವೇಲ್ ಗಳು ಸುಸ್ಥಿತಿಯಲ್ಲಿವೆ ಎಂದು ಆಯುಕ್ತೆ ಶುಭ ಮಾಹಿತಿ ನೀಡಿದರು. ಯಾವುದೆ ಕೆರೆ ಮತ್ತು ಡ್ಯಾಮ್‌ಗಳಲ್ಲಿನ ನೀರು ಕೃಷಿ ಚಟುವಟಿಕೆ ಗಳಿಗೆ ಬಳಸದಂತೆ ಮುಖ್ಯಮಂತ್ರಿಗಳು ಈಗಾಗಲೇ ಸೂಚಿಸಿದ್ದಾರೆ.ಕೆರೆ ನೀರು ಸಂರಕ್ಷಣೆಗೆ ಎಲ್ಲಾ ಅಧಿಕಾರಿಗಳು ಮುಂದಾಗಬೇಕು ಎಂದರು.

(Visited 1 times, 1 visits today)
Congress dcm dr.g.parameshwar kannada news karnataka local news tumkur ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು:
Previous Articleಹತ್ತು ವರ್ಷಗಳಿಂದ ಈಡೇರದ ಬೇಡಿಕೆ
Next Article ತಾಲ್ಲೂಕಿನಲ್ಲಿ ಭವನ ನಿರ್ಮಾಣಕ್ಕೆ ಸದಸ್ಯರ ಒಕ್ಕೊರಲ ಮನವಿ
News Desk Benkiyabale

Related Posts

ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ದೊರೆತ ‘ಶಿಕ್ಷಣ ಸಿರಿ’

July 17, 2026 5:21 pm news

ಕೃಷಿ ಪತ್ತಿನ ಸಹಕಾರ ಸಂಘದಿ0ದ ೨೦.೦೫ ಲಕ್ಷ ಸಾಲ ವಿತರಣೆ

July 17, 2026 5:19 pm news

ತಾಲ್ಲೂಕಿನಲ್ಲಿ ಭವನ ನಿರ್ಮಾಣಕ್ಕೆ ಸದಸ್ಯರ ಒಕ್ಕೊರಲ ಮನವಿ

July 17, 2026 5:18 pm news
ತಾಜಾ ಸುದ್ಧಿಗಳು

ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ದೊರೆತ ‘ಶಿಕ್ಷಣ ಸಿರಿ’

July 17, 2026 5:21 pm

ಕೃಷಿ ಪತ್ತಿನ ಸಹಕಾರ ಸಂಘದಿ0ದ ೨೦.೦೫ ಲಕ್ಷ ಸಾಲ ವಿತರಣೆ

July 17, 2026 5:19 pm

ತಾಲ್ಲೂಕಿನಲ್ಲಿ ಭವನ ನಿರ್ಮಾಣಕ್ಕೆ ಸದಸ್ಯರ ಒಕ್ಕೊರಲ ಮನವಿ

July 17, 2026 5:18 pm

ಬರವನ್ನು ತುರ್ತು ಪರಿಸ್ಥಿತಿ ಎಂದು ತಿಳಿದು ತ್ವರಿತ ಕೆಲಸ ಮಾಡಿ

July 17, 2026 5:26 pm

ಹತ್ತು ವರ್ಷಗಳಿಂದ ಈಡೇರದ ಬೇಡಿಕೆ

July 17, 2026 5:01 pm

ಕೆಮಿಕಲ್ ಮೇವು ತಿಂದ ೬೨ ಕುರಿಗಳು ಸ್ಥಳದಲ್ಲಿಯೇ ಸಾವು

July 17, 2026 4:59 pm
Our Youtube Channel
Our Picks

ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ದೊರೆತ ‘ಶಿಕ್ಷಣ ಸಿರಿ’

July 17, 2026 5:21 pm

ಕೃಷಿ ಪತ್ತಿನ ಸಹಕಾರ ಸಂಘದಿ0ದ ೨೦.೦೫ ಲಕ್ಷ ಸಾಲ ವಿತರಣೆ

July 17, 2026 5:19 pm

ತಾಲ್ಲೂಕಿನಲ್ಲಿ ಭವನ ನಿರ್ಮಾಣಕ್ಕೆ ಸದಸ್ಯರ ಒಕ್ಕೊರಲ ಮನವಿ

July 17, 2026 5:18 pm

ಬರವನ್ನು ತುರ್ತು ಪರಿಸ್ಥಿತಿ ಎಂದು ತಿಳಿದು ತ್ವರಿತ ಕೆಲಸ ಮಾಡಿ

July 17, 2026 5:26 pm

ಹತ್ತು ವರ್ಷಗಳಿಂದ ಈಡೇರದ ಬೇಡಿಕೆ

July 17, 2026 5:01 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ದೊರೆತ ‘ಶಿಕ್ಷಣ ಸಿರಿ’

By News Desk BenkiyabaleJuly 17, 2026 5:21 pm

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯವನ್ನು ರಾಷ್ಟçಮಟ್ಟದಲ್ಲಿ ಕೀರ್ತಿಯ ಶಿಖರಕ್ಕೆ ಏರಿಸಿರುವ ಪ್ರೊ. ಎಂ. ವೆಂಕಟೇಶ್ವರಲು ಅವರ ಕಾರ್ಯ ವೈಖರಿ ಹೆಮ್ಮೆಯ ವಿಚಾರ.…

ಕೃಷಿ ಪತ್ತಿನ ಸಹಕಾರ ಸಂಘದಿ0ದ ೨೦.೦೫ ಲಕ್ಷ ಸಾಲ ವಿತರಣೆ

July 17, 2026 5:19 pm

ತಾಲ್ಲೂಕಿನಲ್ಲಿ ಭವನ ನಿರ್ಮಾಣಕ್ಕೆ ಸದಸ್ಯರ ಒಕ್ಕೊರಲ ಮನವಿ

July 17, 2026 5:18 pm

ಬರವನ್ನು ತುರ್ತು ಪರಿಸ್ಥಿತಿ ಎಂದು ತಿಳಿದು ತ್ವರಿತ ಕೆಲಸ ಮಾಡಿ

July 17, 2026 5:26 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.