ತುಮಕೂರು ಭಾಷಾ ಕೌಶಲ್ಯ, ಬರವಣಿಗೆ, ಸಂವಹನ ಕಲೆ ವಕೀಲಿ ವೃತ್ತಿಯಲ್ಲಿ ಕೈ ಹಿಡಿಯುತ್ತದೆBy News Desk BenkiyabaleNovember 15, 2024 6:42 pm ತುಮಕೂರು: ಸಾಮಾಜಿಕ ವಾಸ್ತವ ಹಾಗೂ ಅರಿವು ಪಡೆಯಲು ವಿದ್ಯರ್ಥಿಗಳು ರೈತ ಚಳವಳಿ, ಸಮತಾವಾದಿ ಚಳವಳಿಗಳಲ್ಲಿ ತೊಡಗಿಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಇದರಿಂದ ಸೋಷಿಯೋ ಎಕನಾಮಿಕ್ ರ್ಥವಾಗುವುದರೊಂದಿಗೆ ವಕೀಲಿ ವೃತ್ತಿಗೂ ಅನುಕೂಲವಾಗುತ್ತದೆ…