ಇತರೆ ಸುದ್ಧಿಗಳು ಮಾಜಿ ಶಾಸಕ ಎಂ.ಟಿ ಕೃಷ್ಣಪ್ಪನ ಕಾಲದಲ್ಲಿ ಎಲ್ಲವೂ ಕಳಪೆ ಕಾಮಗಾರಿಗಳು! : ಶಾಸಕ ಮಸಾಲ ಜಯರಾಮ್By News Desk BenkiyabaleJune 06, 2022 6:05 pm ತುರುವೇಕೆರೆ: ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರ ಕಾಲದಲ್ಲಿ ನಡೆದಿರುವ ಅಪೂರ್ಣ ಹಾಗೂ ಕಳಪೆ ಕಾಮಗಾರಿಗಳು ಅವರ ಕಿಕ್ ಬ್ಯಾಕ್ ಹಾಗೂ ಕಮಿಷನ್ ಸಂಸ್ಕೃತಿಯನ್ನು ಸಾರಿ ಹೇಳುತ್ತಿವೆ ನನಗೆ ಗೊತ್ತಿರುವುದು…