ತುಮಕೂರು ದೇವೇಗೌಡರ ದೂರದೃಷ್ಟಿಯ ಪ್ರತೀಕವೇ ಜನತಾ ಜಲಧಾರೆ:ನಿಖಿಲ್By News Desk BenkiyabaleApril 27, 2022 5:09 pm ಗುಬ್ಬಿ : ದೇವೇಗೌಡರು ದೂರದೃಷ್ಟಿ ಇಟ್ಟುಕೊಂಡು ಜನತಾ ಜಲಧಾರೆ ಕಾರ್ಯಕ್ರಮವನ್ನು ಮಾಡುತ್ತಿದ್ದು ಇದರಿಂದ ರಾಜ್ಯಕ್ಕೆ ಒಳಿತಾಗುತ್ತದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.…