ಮನೆಗೆ ನುಗ್ಗಿ 10 ಸಾವಿರ ದೋಚಿದ ಕಳ್ಳರು

ಗುಬ್ಬಿ :

      ಮನೆ ಬಾಗಿಲು ಬೀಗ ಮುರಿದು ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು, ನಗದು ದೋಚಿದ ಘಟನೆ ಪಟ್ಟಣದ ವಿನಾಯಕನಗರ ಬಡಾವಣೆಯಲ್ಲಿ ನಡೆದಿದೆ.

      ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ ಅವರ ಮನೆಗೆ ಕನ್ನ ಹಾಕಿದ ಕಳ್ಳರು ಟವಿ, 10  ಸಾವಿರ ರೂ. ನಗದು ಸೇರಿದಂತೆ ಕೆಲ ಗೃಹೋಪಯೋಗಿ ವಸ್ತುಗಳನ್ನು ದೋಚಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ಸುಳಿವು ಪಡೆದು ಈ ಕೃತ್ಯವೆಸಗಿದ್ದಾರೆ. ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Visited 8 times, 1 visits today)

Related posts

Leave a Comment