BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ
  • ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ
  • ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ
  • ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ
  • ಕನಿಷ್ಠ ವೇತನ ಹೆಚ್ಚಳ ಮುಂದುವರೆಸಿ: ಆಗ್ರಹ
  • ಬೇಸ್ಮೆಂಟ್ ಸಮೇತ ಕುಸಿದು ಬಿದ್ದ ಕಾಲೇಜಿನ ಕಾಂಪೌ0ಡ್
  • ಅಪ್ರತಿಮ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನ ಆಚರಣೆ
  • ನಾಡಕಚೇರಿಗಳಲ್ಲಿ ಕಂದಾಯ ವಿಷಯ ಕುರಿತ ಅರ್ಜಿಗಳ ಪರಿಹಾರಕ್ಕೆ ವಿಶೇಷ ಕ್ರಮ: ಡಿಸಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ವಿಶ್ವ ಮಹಿಳಾ ದಿನವೆಂಬುದು ಕೇವಲ ಸಾಧನೆ ಮಾಡಿದ ಮಹಿಳೆಯರಿಗೆ ಸಿಮೀತವಾಗಬಾರದು
ತುಮಕೂರು

ವಿಶ್ವ ಮಹಿಳಾ ದಿನವೆಂಬುದು ಕೇವಲ ಸಾಧನೆ ಮಾಡಿದ ಮಹಿಳೆಯರಿಗೆ ಸಿಮೀತವಾಗಬಾರದು

By News Desk BenkiyabaleUpdated:March 28, 2025 4:39 pm


ತುಮಕೂರು:ಮೇಲ್ನೋಟಕ್ಕೆ ಒಂದು ಸಮಾಜವನ್ನು ನೋಡಿದಾಗ ಹೆಣ್ಣು, ಗಂಡಿನ ನಡುವೆ ಎಲ್ಲವೂ ಸರಿಯಿದೆ ಎಂಬ ಭಾವನೆ ಮೂಡುವುದು ಸಹಜ.ಆದರೆ ವಾಸ್ತವದಲ್ಲಿ ಇದು ಬೇರೆಯದ್ದೇ ಆಗಿದೆ.ವಿಶ್ವಸಂಸ್ಥೆಯ ಒಂದು ವರದಿಯ ಪ್ರಕಾರ, ಹೆಣ್ಣು ಮತ್ತು ಗಂಡಿನ ನಡುವಿನ ತಾರತಮ್ಯದ ನೀತಿಯನ್ನು ಹೋಗಲಾಡಿಸಲು ೨೮೫ ವರ್ಷಗಳು ಬೇಕು ಎನ್ನತ್ತದೆ.ಈ ವರದಿಯನ್ನು ನೋಡಿದರೆ ಅಳಬೇಕೋ, ನಗಬೇಕೋ ತಿಳಿಯದಾಗಿದೆ ಎಂದು ತುಮಕೂರು ವಿವಿ ಕುಲಸಚಿವ ನಾಹಿದಾ ಜಮ್ಹ್ ಜಮ್ಹ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ಸಬಲೀಕರಣ ವೇದಿಕೆಯಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಮನೆಯಿಂದ ಹೊರ ಹೋದ ಹೆಣ್ಣು ಮಗಳು ಸುರಕ್ಷಿತವಾಗಿ ಮನೆಗೆ ಬರುತ್ತಾಳೆ ಎಂಬ ನಂಬಿಕೆ ಇಲ್ಲ.ಕೌಟುಂಬಿಕ ದೌರ್ಜನ್ಯ ಮಿತಿಮೀರಿದೆ.ಸಾಕಷ್ಟು ಅಡೆತಡೆಗಳನ್ನು ದಾಳಿ ಆಕೆ ಸಾಧನೆ ಮಾಡಬೇಕಾಗಿದೆ.ಒಮ್ಮೊಮ್ಮೆ ಇಷ್ಟೆಲ್ಲಾ ವೈರುದ್ಯಗಳ ನಡುವೆ ನಮಗೆ ವಿಶ್ವ ಮಹಿಳಾ ದಿನಾಚರಣೆ ಅಗತ್ಯವೇ ಎಂಬ ಪ್ರಶ್ನೆ ಮೂಡುತ್ತದೆ ಎಂದರು.
ವಿಶ್ವ ಮಹಿಳಾ ದಿನವೆಂಬುದು ಕೇವಲ ಸಾಧನೆ ಮಾಡಿದ ಮಹಿಳೆಯರಿಗೆ ಸಿಮೀತವಾಗಬಾರದು. ಇಡೀ ಜಗತ್ತಿನ ಎಲ್ಲಾ ಮಹಿಳೆಯರಿಗೆ ಸಂಬAಧಿಸಿದ್ದಾಗಬೇಕು.ನಮ್ಮಲ್ಲಿ ಒಂದು ಹಬ್ಬ,ಹರಿದಿನ ಬಂದರೆ ಅದು ಇಡೀ ಮಹಿಳಾ ಕುಲವನ್ನೇ ಅವರಿಸಿಕೊಂಡಿರುತ್ತದೆ.ಎರಡು ದಿನದಲ್ಲಿ ಬರುವ ಯುಗಾದಿಯ ಯಶಸ್ಸು ಮಹಿಳಾ ಸಂಕುಲದ ಮೇಎ ನಿಂತಿದೆ.ಗAಡು ಮಕ್ಕಳು ಮನೆಗೆ ಬೇಕಾದನ್ನು ಮಾರ್ಕೇಟ್‌ನಿಂದ ತಂದುಕೊಟ್ಟರೆ ಮುಗಿಯಿತು.ಆದರೆ ಹೆಣ್ಣು ಹಾಗಲ್ಲ.ಎಲ್ಲರಿಗಿಂತ ಮೊದಲೇ ಎದ್ದು,ಗುಡಿಸಿ, ಸಾರಿಸಿ, ರಂಗೋಲಿ ಇಟ್ಟು, ಮನೆಯ ಅಲಂಕಾರ ಮಾಡಿ,ಅಡುಗೆ ಮಾಡಿ, ಪೂಜೆ ಮಾಡಿ, ಗಂಡ, ಮಕ್ಕಳಿಗೆ ಬಡಿಸಿ,ತಾನು ಊಟ ಮಾಡುವ ವೇಳೆಗೆ ಇಡೀ ದಿನವೇ ಮುಗಿದು ಹೋಗಿರುತ್ತದೆ.ಈ ಹಿಂದಿನ ದಿನಗಳಿಗೆ ಹೊಲಿಕೆ ಮಾಡಿದರೆ ಗಂಡು ಮಕ್ಕಳ ಸಹಕಾರ ಹೆಚ್ಚಾಗಿದೆ.ಮಗಳನ್ನು ಅವಳ ಗಂಡ ಚನ್ನಾಗಿ ನೋಡಿಕೊಂಡರೆ ಚಿನ್ನದಂತಹ ಅಳಿಯ.ಅದೇ ಮಗ ಸೊಸೆಯನ್ನು ಚನ್ನಾಗಿ ನೋಡಿಕೊಂಡರೆ ಹೆಂಡತಿ ಗುಲಾಮ ಎನ್ನುವ ಪರಿಸ್ಥಿತಿ ಇದೆ.ಇದು ಬದಲಾಗಬೇಕು.ಒಳ್ಳೆಯ ನೋಟ, ಕೆಟ್ಟನೋಟ ಕುರಿತು ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳಿಗೆ ಹೇಳಿಕೊಡುಬೇಕಿದೆ ಎಂದು ನಾಹಿದ ಜಮ್ಹ್, ಜಮ್ಹ್ ನುಡಿದರು.
ಕಾರ್ಯಕ್ರಮದ ಸಂಯೋಜಕರಾದ ಡಾ.ಹುಸ್ನಾ ಸುಲ್ತಾನ್ ಪ್ರಾಸ್ತಾವಿಕವಾಗಿ ಮಾತನಾಡಿ,ವಿಶ್ವ ಮಹಿಳಾ ದಿನಾಚರಣೆಯ ಮುಖ್ಯ ಉದ್ದೇಶ ಲಿಂಗ ತಾರತಮ್ಯ ನಿವಾರಣೆ.ಸಮಾಜ ಬದಲಾವಣೆಗೆ ಹೇಗೆ ಮಹಿಳೆ ಕಾರಣವಾಗುತ್ತಾಳೆ ಎಂಬುದು ಮುಖ್ಯ ವಿಷಯವಾಗಿದೆ.ಸಮಾನತೆ ಎಂಬುದು ಶಿಕ್ಷಣ,ಉದ್ಯೋಗ ಎಲ್ಲದರಲ್ಲಿಯೂ ಇರಬೇಕಾಗುತ್ತದೆ.ಶಿಕ್ಷಣ ಮಹಿಳೆಯನ್ನು ಸಂಕೋಲೆಗಳಿAದ ಬಿಡಿಸಿ, ಆಕೆಯನ್ನು ಸಶಕ್ತಳನ್ನಾಗಿ ಮಾಡುತ್ತದೆ.ವಿದ್ಯಾವಂತ ಮಹಿಳೆಯಿಂದ ಸಮಾಜಕ್ಕೆ, ದೇಶಕ್ಕೆ ಒಳ್ಳಯದಾಗುತ್ತದೆ.ದೇಶದ ಜಿಡಿಪಿಗೂ ಮಹಿಳೆಯರ ಕೊಡುಗೆ ಅಪಾರವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಪ್ರೊ.ವಸಂತ,ಮಹಿಳೆಯರು ಇಂದಿನ ಅಧುನಿಕ ಮತ್ತು ಪೈಪೋಟಿ ಯುಗದಲ್ಲಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬೇಕಿದೆ.ಆಗ ಮಾತ್ರ ಮಹಿಳೆಯರು ಸಬಲರು ಎಂದು ಜಗತ್ತಿಗೆ ಸಾರಬಹುದು ಎಂದರು.
ಸರಕಾರಿ ಅಭಿಯೋಜಕರಾದ ಕವಿತಾ.ವಿ.ಎ ಅವರು ವಿಶೇಷ ಉಪನ್ಯಾಸ ನೀಡಿದರು.ಉಪನ್ಯಾಸಕರುಗಳಾದ ಮಹೇಶ್.ಹೆಚ್.ಆರ್.,ಡಾ.ತಿಪ್ಪೇಸ್ವಾಮಿ, ಐಕ್ಯೂಎಸ್ಸಿ ಸಂಚಾಲರಾದ ಡಾ.ಅನುಸೂಯ, ಡಾ.ಯೋಗೇಶ್,ಡಾ.ಕೃಷ್ಣಾನಾಯಕ್, ಕರ್ಣಂವಾಣಿ, ಉಷಾ ಕಮಲ,ಡಾ.ಫತಿಮಾ ಜೋಹರಾ ಜಬೀನ್ ಮತ್ತಿತರರು ಉಪಸ್ಥಿತರಿದ್ದರು.

 

(Visited 1 times, 1 visits today)
tumkur
Previous Articleಡಾ.ಶೀ ಶಿವಕುಮಾರಸ್ವಮಿಗಳ ೧೧೮ ನೇ ಜಯಂತಿ
Next Article ದಲಿತರ ಮೇಲಿನ ದೌರ್ಜನ್ಯ ಪ್ರಕರಣ
News Desk Benkiyabale

Related Posts

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

October 01, 2026 5:34 pm news

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm news

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm news
ತಾಜಾ ಸುದ್ಧಿಗಳು
news

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

October 01, 2026 5:34 pm
news

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm
news

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm
news

ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ

October 01, 2026 5:27 pm
news

ಕನಿಷ್ಠ ವೇತನ ಹೆಚ್ಚಳ ಮುಂದುವರೆಸಿ: ಆಗ್ರಹ

October 01, 2026 5:25 pm
news

ಬೇಸ್ಮೆಂಟ್ ಸಮೇತ ಕುಸಿದು ಬಿದ್ದ ಕಾಲೇಜಿನ ಕಾಂಪೌ0ಡ್

September 30, 2026 6:04 pm
Our Youtube Channel
Our Picks

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

October 01, 2026 5:34 pm

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm

ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ

October 01, 2026 5:27 pm

ಕನಿಷ್ಠ ವೇತನ ಹೆಚ್ಚಳ ಮುಂದುವರೆಸಿ: ಆಗ್ರಹ

October 01, 2026 5:25 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

By News Desk BenkiyabaleOctober 01, 2026 5:34 pm

ತುಮಕೂರು: ಪ್ರವಾದಿ ಮುಹಮ್ಮದ್(ಸ) ರವರ ಜೀವನ ಮತ್ತು ಸಂದೇಶಗಳನ್ನು ಯುವಜನತೆಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಜಮಾಆತೆ ಇಸ್ಲಾಮಿಕ್ ಹಿಂದ್ ಆಯೋಜಿಸಿರುವ…

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm

ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ

October 01, 2026 5:27 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.