
ಪಾವಗಡ: ತಲ್ಲೂಕಿನ ನಾಗಲಮಟ್ಟಿ ಹೋಬಳಿ ಇಮಾಮ್ನಳ್ಳಿ ಗ್ರಾಮದ ಸರ್ವೆ ನಂಬರ್ ೩೩.೩೪ ರಲ್ಲಿ ತಿಮ್ಮನಹಳ್ಳಿ ಉಪ್ಪಾರಳ್ಳಿಗೆ ಹೋಗುವ ದಾರಿ ಇದ್ದು ನಕಾಶೆಯಲ್ಲಿ ಎಂಟು ಹೊಡಿ ಜಾಗವಿದ್ದು ಸದರಿ ಸುಮಾರು ೫೦ರಿಂದ ೬೦ ಜನ ರೈತರು ರೈತರುಗಳು ತಮ್ಮ ಜಮೀನುಗಳಿಗೆ ಹೋಗಲು ದಾರಿ ಹಿಂದೆಯೇ ನಿಮ್ಮ ತಾತ ಮುತ್ತಾತ ಇದ್ದಾಗಲಿಂದಲೂ ಇದೇ ರಸ್ತೆ ಬಳಸುತ್ತಿದ್ದೇವೆ.
ಆದರೆ ಇದೇ ಗ್ರಾಮದ ವಾಸಿ ಭೋವಿ ಜನಾಂಗದ ಸುಬ್ಬಯ್ಯ ಮತ್ತು ಇತರ ಮಕ್ಕಳು ಅಡ್ಡಿಪಡಿಸುತ್ತಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ.
ಇವತ್ತೆ ವಿಚಾರವಾಗಿ ಕಳೆದ 4/5 ವರ್ಷಗಳಿಂದ ಇದೇ ಪ್ರಸಿದ್ಧಿ ಉಂಟಾಗಿದೆ ಅದರ ಸಂಬAಧಪಟ್ಟ ಇಲಾಖೆ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ .
ಸಮಸ್ಯೆ ಹೋಗಲ್ಲಾಡಿಸುವವರೆಗೆ ನಾವು ಇಲ್ಲಿಂದ ಕದಲ್ಲೂವುದಿಲ್ಲ ಎಂಬುದಾಗಿ ಪ್ರತಿಭಟ ನೆಕಾರರು ರಸ್ತೆ ಬಿಡಿಸಿ ಇಲ್ಲವಾದರೆ ನಮ್ಮನ್ನು ಸಾಯ್ಲು ಬಿಡಿ. ಸಾಲಪಾಲ ಮಾಡಿ ಜಮೀನಿನಲ್ಲಿ ಕೆಲವು ಬೆಳೆ ಬೆಳದಿದ್ದೇವೆ ಪ್ರತಿದಿನ ಈ ರಸ್ತೆಗೆ ಓಡಾಡಲು ಬರೆ ಇವರದೇ ಕಿರಿಕಿರಿ ಯಾಗಿದೆ ಹಾಗಾಗಿ ನಮಗೆ ಮೊದಲು ಓಡಲು ರಸ್ತೆ ವ್ಯವಸ್ಥೆ ಕಲ್ಪಿಸಿ. ದೂರವಾಣಿಯಲ್ಲಿ ಕಾಲಾವಕಾಶ ಕೇಳಿದ ತಹಸಿಲ್ದಾರ್ ಎರಡು ದಿನ ಅವಕಾಶ ಕೊಡಿ ಅದರ ಸಂಪೂರ್ಣ ಮಾಹಿತಿ ಪಡೆದು ತಮಗೆ ನ್ಯಾಯ ಕಲ್ಪಿಸಿಕೊಡುತ್ತೇನೆ ಎಂಬುದಾಗಿ ತಿಳಿಸಿದರು.
ಇದೇ ರಸ್ತೆ ವಿಚಾರವಾಗಿ ಹಿಂದೆ ನಡೆದ ಘಟನೆಯ ವಿಡಿಯೋ ಲಭ್ಯ. ಸುಬ್ಬಯ್ಯ ಅಭಾಗ ಲದ ಮಹಿಳಾ ರೈತರ ಮೇಲೆ ಕಲ್ಲು ಗುಂಡು ಎಸೆಯುವುದು ವಿಡಿಯೋ ಬಾರಿ ವೈರಲ್ ಆಗಿತ್ತು, ಸುದ್ದಿಯು ಸಹ ಆಗಿತ್ತು.
ಮಾಧ್ಯಮದ ಮಾತಿಗೆ ಸ್ಪಂದಿಸಿದ ರೈತರು ರಸ್ತೆಗೆ ಹಾಕಿದ ಜಾಲಿ ಮೂಲೆಗಳು ತೆರುವುಗೊಳಿಸಿ ನ್ಯಾಯ ಕಲ್ಪಿಸಿ ಎಂಬುದಾಗಿ ಕೇಳಿಕೊಂಡರು.
ಇವಳೆ ಪ್ರತಿಭಟನೆಯಲ್ಲಿ ರಾಮಣ್ಣ, ಸುಬ್ಬರಾ ಯಪ್ಪ, ಹನುಮಂತರಾಯಪ್ಪ, ಶ್ರೀರಾಮಪ್ಪ ನಾಗರಾಜು, ಪರಂದಾಮ, ನಾಗಯ್ಯ.,ರಾಮೇಶ್ವರಿ, ಸುಕನ್ಯಾ, ಮುರಳಿ, ರಾಜಪ್ಪ, ಹನುಮಂತ್ರಾಯಪ್ಪ, ನಂಜು0ಡಪ್ಪ, ರುದ್ರಪ್ಪ ಇತರರು ಇದ್ದರು.





