BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಮೋದಿ ಜೀ ರವರ 25 ವರ್ಷದ ಸಾರ್ಥಕವಾದ ಸಾಧನೆಯ ಸೇವಾರ್ಥ ಸ್ವಚ್ಚತಾ ಕಾರ್ಯಕ್ರಮ
  • ಹೆಲಿಕಾಪ್ಟರ್‍ಗೆ ಮುತ್ತಿಗೆ ಹಾಕಲು ಯತ್ನ: ವಿದ್ಯಾರ್ಥಿಗಳ ಆಕ್ರೋಶ
  • ಜಲ್ಲಿಕ್ರಷರ್ ಕಾರ್ಮಿಕನ ಮೇಲೆ ಮಾಲೀಕ ರಾಜೂಗೌಡ, ಕೈ ಕಟ್ಟಿ ಮಾರಾಂತಿಕ ಹಲ್ಲೆ
  • ಶ್ರೀರಾಮ್ ಫೈನಾನ್ಸ್ನಿಂದ ೧೫೦೦ ಮಕ್ಕಳಿಗೆ ವಿದ್ಯಾರ್ಥಿವೇತನ
  • ಸ್ಮೋಕಿಂಗ್ ಜೋನ್ ಆದ ಟಿ ಅಂಗಡಿಗಳು
  • ಪತ್ರಿಕೆಯ ವರದಿಯ ಫಲವಾಗಿ ಬಡವರ ಹಸಿವು ನೀಗಿಸಲು ಮುಂದಾದ ಆಡಳಿತ
  • ಧರ್ಮಸ್ಥಳ ಸಂಸ್ಥೆ ವ್ಯಸನಮುಕ್ತಗೊಳಿಸಿ ಮನೆಯ ದೀಪ ಬೆಳಗುತ್ತಿದೆ
  • ಕನ್ನಡ ರಾಜ್ಯೋತ್ಸವ: ಕನ್ನಡಾಂಬೆ ಭುವನೇಶ್ವರಿ ದೇವಿಯ ಮೆರವಣಿಗೆಗೆ ಡಿಸಿ ಸೂಚನೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಮೋದಿ ನೇತೃತ್ವದ ಸರ್ಕಾರಕ್ಕೆ ಎರಡು ವರ್ಷ
Trending

ಮೋದಿ ನೇತೃತ್ವದ ಸರ್ಕಾರಕ್ಕೆ ಎರಡು ವರ್ಷ

By News Desk BenkiyabaleUpdated:May 29, 2021 5:53 pm

ತುಮಕೂರು:

      ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ,ಮೇ 30ಕ್ಕೆ ಎರಡು ವರ್ಷಗಳು ಪೂರೈಸುವ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಯುವಮೋರ್ಚಾ ವತಿಯಿಂದ ನಗರದಲ್ಲಿರುವ ಕೋವಿಡ್-19 ಸೋಂಕಿತ ರೋಗಿಗಳಿಗೆ ಪೌಷ್ಠಿಕ ಆಹಾರವಾದ ಡ್ರೈಪ್ರೂಟ್ಸ್‍ಗಳ ಕಿಟ್ ವಿತರಿಸಲಾಯಿತು.

      ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಸುರೇಶಗೌಡ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಅರಕೆರೆ ರವೀಶ್, ಪ್ರಧಾನ ಕಾರ್ಯದರ್ಶಿ ಯಶಸ್ಸ್, ಶಿವಕುಮಾರಸ್ವಾಮಿ ಕಾರ್ಯದರ್ಶಿ ಚೇತನ್, ಗ್ರಾಮಾಂತರ ತಾಲೂಕು ಅಧ್ಯಕ್ಷರಾದ ಶಂಕರಣ್ಣ, ಮುಖಂಡರಾದ ಮಾಸ್ತಿಗೌಡರು, ವೈ.ಟಿ.ನಾಗರಾಜು, ಶ್ರೀಧರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿದ್ದೇ ಗೌಡ,ಹಾಗೂ ಯುವಮೋರ್ಚಾ ಮುಖಂಡರು ಜಲ್ಲಾಸ್ಪತ್ರೆ, ಸಿದ್ದಗಂಗಾಮಠ ಕೋವಿಡ್ ಸೆಂಟರ್, ಕ್ಯಾತ್ಸಂದ್ರದ ಕೋವಿಡ್ ಸೆಂಟರ್ ಹಾಗು ಕೋಡಿ ಮುದ್ದನಹಳ್ಳಿಯ ಮೂರಾರ್ಜಿ ದೇಸಾಯಿ ವಸತಿ ಶಾಲೆಯ ಕೋವಿಡ್ ಸೆಂಟರ್‍ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಮಾರು 600 ರೋಗಿಗಳಿಗೆ ತಲಾ ತೂಕವಿರುವ ಬಾದಾಮಿ, ಗೋಡಂಬಿ,ದ್ರಾಕ್ಷಿ ಹಾಗೂ ವಾಲ್‍ನಟ್ ಡ್ರೈಪ್ರೂಟ್ಸ್‍ಗಳನ್ನು ಒಳಗೊಂಡ ಪಟ್ಟಣಗಳನ್ನು ವಿತರಿಸಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.

      ಈ ವೇಳೆ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಸುರೇಶಗೌಡ ಎರಡನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರಮೋದಿ ಅವರು ಅಧಿಕಾರ ಸ್ವೀಕರಿಸಿ, ಮೇ.30ಕ್ಕೆ ಎರಡು ವರ್ಷ ತುಂಬುವ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದಿಂದ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಅದರ ಭಾಗವಾಗಿ ಯುವಮೋರ್ಚಾದಿಂದ ಕೋವಿಡ್-19 ರೋಗಿಗಳಿಗೆ ಅತೀ ಅವಶ್ಯಕವಾಗಿರುವ, ಅತ್ಯಂತ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಡ್ರೈಪ್ರೂಟ್ಸ್‍ಗಳನ್ನು ವಿತರಿಸುವ ಕೆಲಸ ಮಾಡುತ್ತಿದ್ದಾರೆ.ಇದೇ ರೀತಿ ಕೋವಿಡ್-19 ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಬಿಜೆಪಿ ಪಕ್ಷ ಹಮ್ಮಿಕೊಳ್ಳಲಿದೆ ಎಂದರು

      ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಅರಕೆರೆ ರವೀಶ್ ಮಾತನಾಡಿ,ಕೋರೋನ ರೋಗಕ್ಕೆ ತುತ್ತಾಗಿರುವ ರೋಗಿಗಳಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಆತ್ಮಸೈರ್ಯ ತುಂಬುವ ನಿಟ್ಟಿನಲ್ಲಿ ಅವರಿಗೆ ಅತಿ ಅಗತ್ಯವಾಗಿರುವ ಡ್ರೈಪ್ರೂಟ್ಸ್‍ಗಳನ್ನು ವಿತರಿಸಲಾಗುತ್ತಿದೆ.ಅಲ್ಲದೆ ಯುವಮೋರ್ಚಾ ವತಿಯಿಂದ ಗ್ರಾಮೀಣ ಭಾಗದಲ್ಲಿ ಕೋರೋನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ.ನಗರದ ಕೇಂದ್ರೀಯ ವಿದ್ಯಾಲಯದ ಬಳಿ ಇರುವ ಹಕ್ಕಿಪಿಕ್ಕಿ ಜನಾಂಗಕ್ಕೆ ಕೋರೋನ ರೋಗದ ಬಗ್ಗೆ ಅರಿವು ಮೂಡಿಸಿ,ಅವರು ಕೋವಿಡ್ ಟೆಸ್ಟ್‍ಗೆ ಒಳಪಡುವಂತೆ ಮನವೊಲಿಸಿ, ಸುಮಾರು 60 ಕುಟುಂಬಗಳ 82 ಜನರಿಗೆ ಕೋವಿಡ್ ವಿರುದ್ದದ ಲಸಿಕೆ ಹಾಕಿಸಲಾಗಿದೆ.ಅಲ್ಲದೆ ಅಗತ್ಯವಿರುವವರಿಗೆ ದಿನಸಿ ಕಿಟ್ ನೀಡಲಾಗುತ್ತಿದೆ.ಸರಕಾರ ಒಂದು ವೇಳೆ ಲಾಕ್‍ಡೌನ್ ಮುಂದುವರೆಸಿದರೆ,ಅಗತ್ಯವಿರುವ ಕುಟುಂಬಗಳಿಗೆ, ಅದರಲ್ಲಿ ಯೂ ಕುಲಕಸುಬು ನಂಬಿ ಬದುಕುತ್ತಿರುವ ಸವಿತಾ ಸಮಾಜ,ಮಡಿವಾಳ ಸಮಾಜದ ಕಾರ್ಮಿಕರಿಗೆ ದಿನಸಿ ಪದಾರ್ಥಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ ಎಂದರು.

(Visited 10 times, 1 visits today)
Previous Articleಬ್ಯಾಂಕ್ ಶಾಖೆ ಸ್ಥಳಾಂತರಕ್ಕೆ ಸಾರ್ವಜನಿಕರ ವಿರೋಧ
Next Article ವಾರದಿಂದ ಕರೆಂಟ್ ಇಲ್ಲದೆ ಕತ್ತಲೆಯಲ್ಲಿ ಗೊಲ್ಲರಹಟ್ಟಿ ನಿವಾಸಿಗಳು
News Desk Benkiyabale

Related Posts

ಮೋದಿ ಜೀ ರವರ 25 ವರ್ಷದ ಸಾರ್ಥಕವಾದ ಸಾಧನೆಯ ಸೇವಾರ್ಥ ಸ್ವಚ್ಚತಾ ಕಾರ್ಯಕ್ರಮ

October 12, 2026 5:44 pm Trending

ಹೆಲಿಕಾಪ್ಟರ್‍ಗೆ ಮುತ್ತಿಗೆ ಹಾಕಲು ಯತ್ನ: ವಿದ್ಯಾರ್ಥಿಗಳ ಆಕ್ರೋಶ

October 12, 2026 5:41 pm Trending

ಜಲ್ಲಿಕ್ರಷರ್ ಕಾರ್ಮಿಕನ ಮೇಲೆ ಮಾಲೀಕ ರಾಜೂಗೌಡ, ಕೈ ಕಟ್ಟಿ ಮಾರಾಂತಿಕ ಹಲ್ಲೆ

October 10, 2026 6:10 pm news
ತಾಜಾ ಸುದ್ಧಿಗಳು
Trending

ಮೋದಿ ಜೀ ರವರ 25 ವರ್ಷದ ಸಾರ್ಥಕವಾದ ಸಾಧನೆಯ ಸೇವಾರ್ಥ ಸ್ವಚ್ಚತಾ ಕಾರ್ಯಕ್ರಮ

October 12, 2026 5:44 pm
Trending

ಹೆಲಿಕಾಪ್ಟರ್‍ಗೆ ಮುತ್ತಿಗೆ ಹಾಕಲು ಯತ್ನ: ವಿದ್ಯಾರ್ಥಿಗಳ ಆಕ್ರೋಶ

October 12, 2026 5:41 pm

ಜಲ್ಲಿಕ್ರಷರ್ ಕಾರ್ಮಿಕನ ಮೇಲೆ ಮಾಲೀಕ ರಾಜೂಗೌಡ, ಕೈ ಕಟ್ಟಿ ಮಾರಾಂತಿಕ ಹಲ್ಲೆ

October 10, 2026 6:10 pm
news

ಶ್ರೀರಾಮ್ ಫೈನಾನ್ಸ್ನಿಂದ ೧೫೦೦ ಮಕ್ಕಳಿಗೆ ವಿದ್ಯಾರ್ಥಿವೇತನ

October 10, 2026 6:08 pm
news

ಸ್ಮೋಕಿಂಗ್ ಜೋನ್ ಆದ ಟಿ ಅಂಗಡಿಗಳು

October 10, 2026 6:07 pm
news

ಪತ್ರಿಕೆಯ ವರದಿಯ ಫಲವಾಗಿ ಬಡವರ ಹಸಿವು ನೀಗಿಸಲು ಮುಂದಾದ ಆಡಳಿತ

October 09, 2026 5:43 pm
Our Youtube Channel
Our Picks

ಮೋದಿ ಜೀ ರವರ 25 ವರ್ಷದ ಸಾರ್ಥಕವಾದ ಸಾಧನೆಯ ಸೇವಾರ್ಥ ಸ್ವಚ್ಚತಾ ಕಾರ್ಯಕ್ರಮ

October 12, 2026 5:44 pm

ಹೆಲಿಕಾಪ್ಟರ್‍ಗೆ ಮುತ್ತಿಗೆ ಹಾಕಲು ಯತ್ನ: ವಿದ್ಯಾರ್ಥಿಗಳ ಆಕ್ರೋಶ

October 12, 2026 5:41 pm

ಜಲ್ಲಿಕ್ರಷರ್ ಕಾರ್ಮಿಕನ ಮೇಲೆ ಮಾಲೀಕ ರಾಜೂಗೌಡ, ಕೈ ಕಟ್ಟಿ ಮಾರಾಂತಿಕ ಹಲ್ಲೆ

October 10, 2026 6:10 pm

ಶ್ರೀರಾಮ್ ಫೈನಾನ್ಸ್ನಿಂದ ೧೫೦೦ ಮಕ್ಕಳಿಗೆ ವಿದ್ಯಾರ್ಥಿವೇತನ

October 10, 2026 6:08 pm

ಸ್ಮೋಕಿಂಗ್ ಜೋನ್ ಆದ ಟಿ ಅಂಗಡಿಗಳು

October 10, 2026 6:07 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
Trending

ಮೋದಿ ಜೀ ರವರ 25 ವರ್ಷದ ಸಾರ್ಥಕವಾದ ಸಾಧನೆಯ ಸೇವಾರ್ಥ ಸ್ವಚ್ಚತಾ ಕಾರ್ಯಕ್ರಮ

By News Desk BenkiyabaleOctober 12, 2026 5:44 pm

ತುಮಕೂರು ವಿಶ್ವ ನಾಯಕ ಶ್ರೀ ನರೇಂದ್ರ ಮೋದಿ ಜೀ ರವರ 25 ವರ್ಷದ ಸಾರ್ಥಕವಾದ ಸಾಧನೆಯ ಸೇವಾರ್ಥದ ಅಂಗವಾಗಿ ಸ್ವಚ್ಚತಾ…

ಹೆಲಿಕಾಪ್ಟರ್‍ಗೆ ಮುತ್ತಿಗೆ ಹಾಕಲು ಯತ್ನ: ವಿದ್ಯಾರ್ಥಿಗಳ ಆಕ್ರೋಶ

October 12, 2026 5:41 pm

ಜಲ್ಲಿಕ್ರಷರ್ ಕಾರ್ಮಿಕನ ಮೇಲೆ ಮಾಲೀಕ ರಾಜೂಗೌಡ, ಕೈ ಕಟ್ಟಿ ಮಾರಾಂತಿಕ ಹಲ್ಲೆ

October 10, 2026 6:10 pm

ಶ್ರೀರಾಮ್ ಫೈನಾನ್ಸ್ನಿಂದ ೧೫೦೦ ಮಕ್ಕಳಿಗೆ ವಿದ್ಯಾರ್ಥಿವೇತನ

October 10, 2026 6:08 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.