BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಯುವಜನರಲ್ಲಿ ಆತ್ಮಸ್ಥೆöÊರ್ಯ ಅತ್ಯಂತ ಮುಖ್ಯವಾದದ್ದು
  • ಕೊಟ್ಟಿಗೆ ಗೊಬ್ಬರದಿಂದ ರಾಗಿ ಬೆಳೆದ ಮಾಜಿ ಶಾಸಕ
  • ಜಾತಿ, ಮತ, ಬಿಟ್ಟು ಎಲ್ಲರು ಒಂದೇ ಎಂಬ ಸಂದೇಶವನ್ನು ಬಿತ್ತಿದವರು ಡಾ. ಶ್ರೀ ಶ್ರೀ ಶ್ರೀಶಿವಕುಮಾರಸ್ವಾಮೀಜಿ
  • ಸಾಹಿತ್ಯವು ಬದುಕಿನ ಪ್ರತಿಬಿಂಬ: ಡಾ.ಎನ್. ಆರ್. ಲಲಿತಾಂಬ
  • ಪರವಾನಗಿ ಇಲ್ಲದೆ ಯೂರಿಯಾ ಸಾಗಾಣಿಕೆ: ವಾಹನ ಜಪ್ತಿ
  • ಭಾಷೆಯ ಮೇಲೆ ಹಿಡಿತ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗಾವಕಾಶಗಳು ದೊರೆಯುತ್ತವೆ: ಹಾರೋಗೆರೆ ಶಂಕರಪ್ಪ
  • ಕುಣಿಗಲ್: ಕಾಲ್ತುಳಿತಕ್ಕೆ ಬಲಿಯಾದ ಮನೋಜ್‌ನ ಕುಟುಂಬದವರ ಆಕ್ರಂದನ
  • ಚುನಾವಣೆಗಳಲ್ಲಿ ಯುವಜನರ ಪಾತ್ರ ಮಹತ್ವದದ್ದು: ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಿಖಿಲ್ ರಾಜಣ್ಣ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಹೈನುಗಾರ ರೈತಾಪಿಗಳಿಗೆ ವಿಶೇಷವಾದ ಸವಲತ್ತುಗಳು ದೊರೆಯುತ್ತಿವೆ: ಮಹಲಿಂಗಯ್ಯ
ತುಮಕೂರು

ಹೈನುಗಾರ ರೈತಾಪಿಗಳಿಗೆ ವಿಶೇಷವಾದ ಸವಲತ್ತುಗಳು ದೊರೆಯುತ್ತಿವೆ: ಮಹಲಿಂಗಯ್ಯ

By News Desk BenkiyabaleUpdated:June 05, 2025 2:31 pm

ತುರುವೇಕೆರೆ: ತುಮಕೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ಒಕ್ಕೂಟದಿಂದ ಜಿಲ್ಲೆಯ ಹೈನುಗಾರ ರೈತಾಪಿಗಳಿಗೆ ವಿಶೇಷವಾದ ಸವಲತ್ತುಗಳು ದೊರೆಯುತ್ತಿವೆ ಎಂದು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ಹೇಳಿದರು.
ಪಟ್ಟಣದ ಕೃಷಿ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ನಂದಿನಿ ಸಭಾ ಭವನದಲ್ಲಿ ನಡೆದ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ನೀಡಲಾದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು ರಾಜ್ಯದಲ್ಲೇ ತುಮಕೂರು ಜಿಲ್ಲೆ ಹಾಲು ಉತ್ಪಾದಿಸುತ್ತಿರುವ ಎರಡನೇ ಜಿಲ್ಲೆಯಾಗಿದೆ. ಅಲ್ಲದೇ ಹೈನುಗಾರರ ಹಿತ ಕಾಪಾಡುತ್ತಿರುವ ಉತ್ತಮ ಸಂಸ್ಥೆಯಾಗಿ ಹೊರಹೊಮ್ಮಿದೆ. ಈಗ ಪ್ರತಿ ದಿನ ಸುಮಾರು ೧೦ ಲಕ್ಷ ಲೀಟರ್ ಹಾಲು ಶೇಖರಣೆ ಆಗುತ್ತಿದೆ. ಪ್ರತಿ ತಿಂಗಳು ರೈತಾಪಿಗಳ ಖಾತೆಗೆ ಸುಮಾರು ೯ ಕೋಟಿಯಷ್ಟು ಹಣ ಜಮಾ ಆಗುತ್ತಿದೆ. ಉತ್ತಮ ಗುಣಮಟ್ಟದ ಹಾಲು ನೀಡಿದಷ್ಟೂ ಹೆಚ್ಚು ಹಣ ರೈತರಿಗೆ ಲಭಿಸಲಿದೆ. ನಮ್ಮ ಸಹಕಾರ ಸಂಘಗಳಿಗೆ ಹಾಲು ಸರಬರಾಜು ಮಾಡುವ ರೈತಾಪಿಗಳಿಗೆ ಹತ್ತು ಹಲವಾರು ಸವಲತ್ತುಗಳು ದೊರೆಯುತ್ತಿದೆ. ಹೈನುಗಾರರಿಗೂ ವಿಮೆ ಸೌಲಭ್ಯ, ರಾಸುಗಳಿಗೆ ವಿಮೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು, ಉಚಿತ ವಸತಿ ನಿಲಯ, ಕೊಟ್ಟಿಗೆ ನಿರ್ಮಾಣ, ಮ್ಯಾಟ್ ಗಳು, ಹಾಲು ಕರೆಯುವ ಯಂತ್ರಗಳಿಗೆ ಸಬ್ಸಿಡಿ ಹೀಗೆ ಹತ್ತಾರು ಪ್ರಯೋಜನಗಳನ್ನು ಈ ಹಾಲು ಒಕ್ಕೂಟದಿಂದ ಪಡೆಯಬಹುದಾಗಿದೆ ಎಂದರು.
ಜಿಲ್ಲಾ ಸಹಕಾರ ಯೂನಿಯನ್ ನ ಅಧ್ಯಕ್ಷ ಬಿ.ಜಿ.ವೆಂಕಟೇಗೌಡ ಮಾತನಾಡಿ ಇತ್ತೀಚೆಗೆ ಹೈನುಗಾರಿಕೆಯತ್ತ ಯುವಕರ ಚಿತ್ತ ಹರಿದಿದೆ. ಹೈನುಗಾರಿಕೆಯಿಂದ ಹಲವಾರು ಪ್ರಯೋಜನಗಳು ಮತ್ತು ಆರ್ಥಿಕ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ಯಾವುದೇ ಸಂಘಸAಸ್ಥೆಗಳ ಅಭಿವೃದ್ಧಿಗೆ ಸಿಇಓಗಳ ಕೊಡುಗೆ ಅಪಾರವಾಗಿದೆ. ಅವರಿಗೆ ಮತ್ತಷ್ಟು ತರಬೇತಿ ನೀಡಿದಲ್ಲಿ ಸಂಘಗಳ ಬೆಳವಣಿಗೆಗೆ ಸಹಕಾರಿ ಆಗಲಿದೆ ಎಂದರು.
ಈ ಸಂದರ್ಭದಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಕೆ.ಎಸ್.ಹರೀಶ್ ಕುಮಾರ್, ಸಹಕಾರ ಅಭಿವೃದ್ಧಿ ಅಧಿಕಾರಿ ಡಿ.ಎಚ್.ಶ್ರೀನಿವಾಸ್, ತುಮುಲ್ ನ ತಾಲೂಕು ಮುಖ್ಯಸ್ಥ ಎಂ.ಎಸ್.ಮAಜುನಾಥ್, ವಿಸ್ತೀರಣಾಧಿಕಾರಿಗಳಾದ ಕೆ.ಪಿ.ಮಂಜುನಾಥ್, ಎಸ್.ದಿವಾಕರ್, ಎನ್.ಕಿರಣ್ ಕುಮಾರ್, ಸಮಾಲೋಚಕರಾದ ಆರ್.ವೈ.ಸುನೀಲ್ ಕುಮಾರ್, ಜಿಲ್ಲಾ ಸಹಕಾರ ಯೂನಿಯನ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ್ ಹಿರೇಮಠ್, ದಯಾನಂದ್ ಉಪಸ್ಥಿತರಿದ್ದರು. ವಿಸ್ತೀರಣಾಧಿಕಾರಿ ಮಂಜುನಾಥ್ ಸ್ವಾಗತಿಸಿದರು. ಬಿಂದು ನಿರೂಪಿಸಿದರು. ಮಾಲ್ತೇಶ್ ವಂದಿಸಿದರು.

(Visited 1 times, 1 visits today)
tumkur
Previous Articleಸಾರ್ವಜನಿಕರು ಸರ್ಕಾರಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು: ಜಿಲ್ಲಾಧಿಕಾರಿ
Next Article ಪ್ಲಾಸ್ಟಿಕ್‌ಗೆ ಪರ್ಯಾಯವಾದ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ
News Desk Benkiyabale

Related Posts

ಯುವಜನರಲ್ಲಿ ಆತ್ಮಸ್ಥೆöÊರ್ಯ ಅತ್ಯಂತ ಮುಖ್ಯವಾದದ್ದು

June 06, 2025 4:15 pm ತುಮಕೂರು

ಕೊಟ್ಟಿಗೆ ಗೊಬ್ಬರದಿಂದ ರಾಗಿ ಬೆಳೆದ ಮಾಜಿ ಶಾಸಕ

June 06, 2025 3:12 pm ತುಮಕೂರು

ಜಾತಿ, ಮತ, ಬಿಟ್ಟು ಎಲ್ಲರು ಒಂದೇ ಎಂಬ ಸಂದೇಶವನ್ನು ಬಿತ್ತಿದವರು ಡಾ. ಶ್ರೀ ಶ್ರೀ ಶ್ರೀಶಿವಕುಮಾರಸ್ವಾಮೀಜಿ

June 06, 2025 3:11 pm ತುಮಕೂರು
ತಾಜಾ ಸುದ್ಧಿಗಳು
ತುಮಕೂರು

ಯುವಜನರಲ್ಲಿ ಆತ್ಮಸ್ಥೆöÊರ್ಯ ಅತ್ಯಂತ ಮುಖ್ಯವಾದದ್ದು

June 06, 2025 4:15 pm
ತುಮಕೂರು

ಕೊಟ್ಟಿಗೆ ಗೊಬ್ಬರದಿಂದ ರಾಗಿ ಬೆಳೆದ ಮಾಜಿ ಶಾಸಕ

June 06, 2025 3:12 pm
ತುಮಕೂರು

ಜಾತಿ, ಮತ, ಬಿಟ್ಟು ಎಲ್ಲರು ಒಂದೇ ಎಂಬ ಸಂದೇಶವನ್ನು ಬಿತ್ತಿದವರು ಡಾ. ಶ್ರೀ ಶ್ರೀ ಶ್ರೀಶಿವಕುಮಾರಸ್ವಾಮೀಜಿ

June 06, 2025 3:11 pm
ತುಮಕೂರು

ಸಾಹಿತ್ಯವು ಬದುಕಿನ ಪ್ರತಿಬಿಂಬ: ಡಾ.ಎನ್. ಆರ್. ಲಲಿತಾಂಬ

June 06, 2025 3:09 pm
ತುಮಕೂರು

ಪರವಾನಗಿ ಇಲ್ಲದೆ ಯೂರಿಯಾ ಸಾಗಾಣಿಕೆ: ವಾಹನ ಜಪ್ತಿ

June 06, 2025 3:07 pm
ತುಮಕೂರು

ಭಾಷೆಯ ಮೇಲೆ ಹಿಡಿತ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗಾವಕಾಶಗಳು ದೊರೆಯುತ್ತವೆ: ಹಾರೋಗೆರೆ ಶಂಕರಪ್ಪ

June 06, 2025 3:06 pm
Our Youtube Channel
Our Picks

ಸಾರ್ವಜನಿಕರು ಸರ್ಕಾರಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು: ಜಿಲ್ಲಾಧಿಕಾರಿ

June 05, 2025 2:29 pm

ನಗರದಲ್ಲಿ ಪ್ರಾದೇಶಿಕ ತೆಂಗು ಅಭಿವೃದ್ಧಿ ಮಂಡಳಿ ಕಚೇರಿ ತೆರೆಯಿರಿ

May 31, 2025 3:29 pm

ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಅಭಿವೃದ್ಧಿಗೆ ಸಹಕಾರಿ

May 29, 2025 4:18 pm

ಭಾರತ ವಿಶ್ವದಲ್ಲಿಯೇ ಹೃದಯ ಶ್ರೀಮಂತಿಕೆ ಹೊಂದಿರುವ ರಾಷ್ಟç

May 23, 2025 2:55 pm

ನಮ್ಮನ್ನು ಸರ್ಕಾರಿ ಭೂಮಾಪಕರೆಂದು ಪರಿಗಣಿಸಿ

May 23, 2025 2:51 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University YSpatil ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ತುಮಕೂರು

ಯುವಜನರಲ್ಲಿ ಆತ್ಮಸ್ಥೆöÊರ್ಯ ಅತ್ಯಂತ ಮುಖ್ಯವಾದದ್ದು

By News Desk BenkiyabaleJune 06, 2025 4:15 pm

ತುಮಕೂರು: ಪದವಿ ಮುಗಿಸಿ, ಉದ್ಯೋಗ ಪಡೆಯುವ, ಸ್ವಯಂ ಉದ್ಯೋಗ ಮಾಡುವ ಕನಸ್ಸುಕಾಣುತ್ತಿರುವ ಯುವಜನತೆ ಮತ್ತು ಉದ್ದಿಮೆದಾರರೊಂದಿಗೆ ನೇರ ಸಂಪರ್ಕ ಏರ್ಪಡಿಸುವ…

ಕೊಟ್ಟಿಗೆ ಗೊಬ್ಬರದಿಂದ ರಾಗಿ ಬೆಳೆದ ಮಾಜಿ ಶಾಸಕ

June 06, 2025 3:12 pm

ಜಾತಿ, ಮತ, ಬಿಟ್ಟು ಎಲ್ಲರು ಒಂದೇ ಎಂಬ ಸಂದೇಶವನ್ನು ಬಿತ್ತಿದವರು ಡಾ. ಶ್ರೀ ಶ್ರೀ ಶ್ರೀಶಿವಕುಮಾರಸ್ವಾಮೀಜಿ

June 06, 2025 3:11 pm

ಸಾಹಿತ್ಯವು ಬದುಕಿನ ಪ್ರತಿಬಿಂಬ: ಡಾ.ಎನ್. ಆರ್. ಲಲಿತಾಂಬ

June 06, 2025 3:09 pm
News by Date
June 2025
M T W T F S S
 1
2345678
9101112131415
16171819202122
23242526272829
30  
« May    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.