BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ನವೆ0ಬರ್ 18: ಕರ್ನಾಟಕ ನೌಕರರ ಮುಷ್ಕರ
  • ಕಡಿಮೆ ಅವಧಿಯ ತರಬೇತಿ, ಮೊದಲನೇ ಸ್ಪರ್ಧೆಯಲ್ಲೇ ಸಾಧನೆ
  • ದಿ ಕ್ಯಾಂಪ್ಕೋ ರೈತ ಸಂಪರ್ಕ ಸಪ್ತಾಹ
  • ಯುವಶಕ್ತಿಯೇ ವಿಕಸಿತ ಭಾರತದ ಭದ್ರ ಬುನಾದಿ
  • ಕಟ್ಟಡ ಕಾರ್ಮಿಕರಿಂದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ
  • ನ್ಯಾಯ ಪಡೆಯಲು ಹಣಕಾಸಿನ ಅಡಚಣೆ ಎಂದೂ ಇರಬಾರದು
  • ದೇಶದ ಅಭ್ಯುದಯಕ್ಕೆ ಭದ್ರ ಬುನಾಧಿ ಹಾಕಿದ ಮಹಾನಾಯಕ ನೆಹರು
  • ಕನ್ನಡದ ಬೆಳವಣಿಗೆಗೆ ಜಾತಿ, ಧರ್ಮಗಳ ಗಡಿಗಳಿಲ್ಲ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ದಿ ಕ್ಯಾಂಪ್ಕೋ ರೈತ ಸಂಪರ್ಕ ಸಪ್ತಾಹ
news

ದಿ ಕ್ಯಾಂಪ್ಕೋ ರೈತ ಸಂಪರ್ಕ ಸಪ್ತಾಹ

By News Desk BenkiyabaleUpdated:November 16, 2026 5:23 pm

ಕೊರಟಗೆರೆ: ತಾಲ್ಲೂಕಿನ ಕಾದಿಲಾಪುರದಲ್ಲಿ ಕ್ಯಾಂಪ್ಕೋ ವತಿಯಿಂದ ರೈತ ವೆಂಕಟರಾಮು ಕೆ ವಿ ರವರ ತೋಟದಲ್ಲಿ ರೈತಸಂಪರ್ಕ ಸಪ್ತಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಅಡಿಕೆ ಬೆಳೆಯೊಂದಿಗೆ ಮಿಶ್ರ ಬೆಳೆಗಳನ್ನು ಬೆಳೆಸುವ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು. ಅಡಿಕೆ ತೋಟಗಳಲ್ಲಿ ಉಪಬೆಳೆಗಳಾಗಿ ಕಾಫಿ, ಕೋಕೋ, ರಬ್ಬರ್ ,ಕಾಳುಮೆಣಸು ಹಾಗೂ ಏಲಕ್ಕಿ ಬೆಳೆಗಳನ್ನು ಬೆಳೆಸುವ ಮೂಲಕ ಕೃಷಿಯಲ್ಲಿ ವೈವಿಧ್ಯತೆ ಅಳವಡಿಸಿಕೊಳ್ಳುವ ಬಗ್ಗೆ ವಿವರಿಸಲಾಯಿತು.
ಅಡಿಕೆ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ಹವಾಮಾನ ವೈಪರೀತ್ಯದ ನಡುವೆ ಕಾಫಿ ಒಂದು ಸ್ಥಿರವಾದ ಉಪ ಆದಾಯದ ಮೂಲವಾಗಿ ರೈತರಿಗೆ ಹೊಸ ಭರವಸೆ ನೀಡುತ್ತಿದೆ. ಮಲೆನಾಡಿನ ಈ ಭಾಗದಲ್ಲಿ ಹೆಚ್ಚುತ್ತಿರುವ ಕೋ ಕೋ ಕೃಷಿಯ ಆಸಕ್ತಿಯು ಮುಂದಿನ ದಿನಗಳಲ್ಲಿ ಜಿಲ್ಲೆಯ ಆರ್ಥಿಕ ಭೂಪಟದಲ್ಲಿ ದೊಡ್ಡ ಬದಲಾವಣೆ ತರುವ ಸೂಚನೆ ನೀಡಿದೆ. ಅಡಿಕೆ ತೋಟಗಳ ನಡುವೆ ಉಪ ಬೆಳೆಯಾಗಿ ಕಾಫಿ ಹಾಗೂ ಕೋಕೋ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದು. ಕ್ಯಾoಪ್ಕೋ ಹಾಗೂ ತೋಟಗಾರಿಕಾ ಇಲಾಖೆಯಿಂದ ರೈತರಿಗೆ ವೈಜ್ಞಾನಿಕವಾಗಿ ಕಾಫಿ, ಕೋಕೋ ಗಿಡಗಳನ್ನು ಬೆಳೆಸಲು ಮಾರ್ಗದರ್ಶನ ನೀಡಲಾಗುತ್ತಿದೆ. ಗಿಡಗಳ ವಿತರಣೆ ಜತೆಗೆ ಬೆಳೆ ನಿರ್ವಹಣೆ ಕುರಿತು ತಾಂತ್ರಿಕ ಮಾಹಿತಿ ಮತ್ತು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ನಿರ್ದೇಶಕರಾದ ಶ್ರೀ ರಾಘವೇಂದ್ರ ಎಚ್. ಎಂ ರವರು ರೈತರಿಗೆ ಮಾಹಿತಿ ತಿಳಿಸಿದರು.
ಕೋಕೋ ವಸ್ತುಗಳನ್ನು ವಿದೇಶದಿಂದ ಆಮದು ಮಾಡಿಕೊಂಡು ವಿದೇಶಿ ಉತ್ಪನ್ನಗಳಿಗೆ ಹೆಚ್ಚು ಬೆಲೆಯನ್ನು ನೀಡುತ್ತಿದ್ದೇವೆ. ಕೋಕೋ ಬೆಳೆಯನ್ನು ನಮ್ಮ ವಾತಾವರಣದಲ್ಲಿ ಬೆಳೆದು ಸ್ವದೇಶಿ ಉತ್ಪನ್ನಗಳಿಗೆ ಉತ್ತಮ ಬೆಲೆ ನೀಡಿದರೆ ರೈತರಿಗೆ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಮ್ಯಾನೇಜರ್ ಶ್ರೀ ಹರೀಶ್ ಭಟ್ ರವರು ತಿಳಿಸಿದರು..
ತುಮಕೂರು ಜಿಲ್ಲೆಯ ದೇವರಾಯಪಟ್ಟಣದ ರೈತ ಹೇಮಂತ್ ಅವರು ತೋಟದಲ್ಲಿ ಆಯೋಜಿಸಿದ್ದ ಸಪ್ತಹ ಕಾರ್ಯಕ್ರಮದಲ್ಲಿ ತಮ್ಮ ಕೃಷಿ ಅನುಭವಗಳನ್ನು ಹಂಚಿಕೊAಡು, ಅಡಿಕೆ ತೋಟದಲ್ಲಿ ಕಾಫಿ ಗಿಡಗಳನ್ನು , ಕೋ ಕೋ, ನೆಡುವುದರಿಂದ ಜಾಗದ ಸದ್ಬಳಕೆ ಆಗುತ್ತದೆ ಮತ್ತು ರೈತರಿಗೆ ಹೆಚ್ಚುವರಿ ಆದಾಯ ಸಿಗುತ್ತದೆ.
ಅಡಿಕೆ ತೋಟದಲ್ಲಿ ಮಿಶ್ರ ಬೆಳೆ ಪದ್ಧತಿ ಅನುಸರಿಸುವ ಉತ್ತಮ ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕ್ಯಾಂಪ್ಕೋ ಲಿಮಿಟೆಡ್‌ನ ನಿರ್ದೇಶಕರಾದ ಶ್ರೀ ರಾಘವೇಂದ್ರ ಎಚ್.ಎಂ., ರೀಜನಲ್ ಮ್ಯಾನೇಜರ್ ಶ್ರೀ ಹರೀಶ್ ಭಟ್ ಹಾಗೂ ತುಮಕೂರು ಕ್ಯಾಂಪ್ಕೋ ವಿಭಾಗದ ಮ್ಯಾನೇಜರ್ ಶ್ರೀ ನಿತಿನ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರೈತರಿಗೆ ಕೃಷಿ ಪದ್ಧತಿಗಳ ಕುರಿತು ಮಾರ್ಗದರ್ಶನ ನೀಡುವುದರ ಜೊತೆಗೆ ರೈತರೊಂದಿಗೆ ಸಂವಾದ ನಡೆಸಲಾಯಿತು. ರೈತರು ಆಧುನಿಕ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಕೃಷಿಯಲ್ಲಿ ಉತ್ತಮ ಆದಾಯ ಗಳಿಸುವಂತೆ ಪ್ರೇರೇಪಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.

(Visited 1 times, 1 visits today)
kannada news karnataka Koratagere local news tumakur tumkur ಕೊರಟಗೆರೆ: ತುಮಕೂರು:
Previous Articleಯುವಶಕ್ತಿಯೇ ವಿಕಸಿತ ಭಾರತದ ಭದ್ರ ಬುನಾದಿ
Next Article ಕಡಿಮೆ ಅವಧಿಯ ತರಬೇತಿ, ಮೊದಲನೇ ಸ್ಪರ್ಧೆಯಲ್ಲೇ ಸಾಧನೆ
News Desk Benkiyabale

Related Posts

ನವೆ0ಬರ್ 18: ಕರ್ನಾಟಕ ನೌಕರರ ಮುಷ್ಕರ

November 16, 2026 5:26 pm news

ಕಡಿಮೆ ಅವಧಿಯ ತರಬೇತಿ, ಮೊದಲನೇ ಸ್ಪರ್ಧೆಯಲ್ಲೇ ಸಾಧನೆ

November 16, 2026 5:25 pm news

ಯುವಶಕ್ತಿಯೇ ವಿಕಸಿತ ಭಾರತದ ಭದ್ರ ಬುನಾದಿ

November 16, 2026 5:19 pm news
ತಾಜಾ ಸುದ್ಧಿಗಳು
news

ನವೆ0ಬರ್ 18: ಕರ್ನಾಟಕ ನೌಕರರ ಮುಷ್ಕರ

November 16, 2026 5:26 pm
news

ಕಡಿಮೆ ಅವಧಿಯ ತರಬೇತಿ, ಮೊದಲನೇ ಸ್ಪರ್ಧೆಯಲ್ಲೇ ಸಾಧನೆ

November 16, 2026 5:25 pm
news

ದಿ ಕ್ಯಾಂಪ್ಕೋ ರೈತ ಸಂಪರ್ಕ ಸಪ್ತಾಹ

November 16, 2026 5:23 pm
news

ಯುವಶಕ್ತಿಯೇ ವಿಕಸಿತ ಭಾರತದ ಭದ್ರ ಬುನಾದಿ

November 16, 2026 5:19 pm
news

ಕಟ್ಟಡ ಕಾರ್ಮಿಕರಿಂದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ

November 16, 2026 5:17 pm
news

ನ್ಯಾಯ ಪಡೆಯಲು ಹಣಕಾಸಿನ ಅಡಚಣೆ ಎಂದೂ ಇರಬಾರದು

November 14, 2026 5:39 pm
Our Youtube Channel
Our Picks

ನವೆ0ಬರ್ 18: ಕರ್ನಾಟಕ ನೌಕರರ ಮುಷ್ಕರ

November 16, 2026 5:26 pm

ಕಡಿಮೆ ಅವಧಿಯ ತರಬೇತಿ, ಮೊದಲನೇ ಸ್ಪರ್ಧೆಯಲ್ಲೇ ಸಾಧನೆ

November 16, 2026 5:25 pm

ದಿ ಕ್ಯಾಂಪ್ಕೋ ರೈತ ಸಂಪರ್ಕ ಸಪ್ತಾಹ

November 16, 2026 5:23 pm

ಯುವಶಕ್ತಿಯೇ ವಿಕಸಿತ ಭಾರತದ ಭದ್ರ ಬುನಾದಿ

November 16, 2026 5:19 pm

ಕಟ್ಟಡ ಕಾರ್ಮಿಕರಿಂದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ

November 16, 2026 5:17 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ZP CEO ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ನವೆ0ಬರ್ 18: ಕರ್ನಾಟಕ ನೌಕರರ ಮುಷ್ಕರ

By News Desk BenkiyabaleNovember 16, 2026 5:26 pm

ತುಮಕೂರು: ಎಲ್ಲಾ ಹಂತದ ನೌಕರರ ಹೊರಗುತ್ತಿಗೆ ನೇಮಕಾತಿ ರದ್ದು, ಬಡ್ತಿ ಒಪ್ಪಂದ ರದ್ದು ಏಕಪಕ್ಷೀಯವಾಗಿ ನಿರ್ಧಾರ ವಿರೋಧಿಸಿ,ಮರು ಸ್ಥಾಪನೆಗೆ ಒತ್ತಾಯಿಸಿ,…

ಕಡಿಮೆ ಅವಧಿಯ ತರಬೇತಿ, ಮೊದಲನೇ ಸ್ಪರ್ಧೆಯಲ್ಲೇ ಸಾಧನೆ

November 16, 2026 5:25 pm

ದಿ ಕ್ಯಾಂಪ್ಕೋ ರೈತ ಸಂಪರ್ಕ ಸಪ್ತಾಹ

November 16, 2026 5:23 pm

ಯುವಶಕ್ತಿಯೇ ವಿಕಸಿತ ಭಾರತದ ಭದ್ರ ಬುನಾದಿ

November 16, 2026 5:19 pm
News by Date
November 2026
M T W T F S S
 1
2345678
9101112131415
16171819202122
23242526272829
30  
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.