BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕಾಲೇಜು ಬಸ್‌ಗೆ ಲಾರಿ ಡಿಕ್ಕಿ: ಭಾರಿ ಅನಾಹುತದಿಂದ ಪಾರಾದ ವಿದ್ಯಾರ್ಥಿಗಳು
  • ಬಡತನ ಮೆಟ್ಟಿ ನಿಂತಾಗ ಮಾತ್ರ ಗುರಿ ತಲುಪಲು ಸಾಧ್ಯ
  • ಪಾವಗಡ ತಾಲ್ಲೂಕಿನಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಬರದ ಸಿದ್ಧತೆ
  • ಚಿ.ನಾ.ಹಳ್ಳಿ ತಾಲ್ಲೂಕಿನ ನವಿಲೆ ಕೆರೆಗೆ ಹೇಮೆ ಹರಿಸಲು ರೈತರ ಆಗ್ರಹ
  • ಬಜರ0ಗದಳ ಕಾರ್ಯಕರ್ತರ ಮಾಹಿತಿ ಮೇರೆಗೆ ಕಾರ್ಯಾಚರಣೆ
  • ತುಮಕೂರು ಪೌರಾಣಿಕ ರಂಗಭೂಮಿ ತವರೂರು
  • ಜಂಬೂ ಸವಾರಿ ಮೆರವಣಿಗೆ ಸಿದ್ಧತೆ
  • ಮೋದಿ ಜೀ ರವರ 25 ವರ್ಷದ ಸಾರ್ಥಕವಾದ ಸಾಧನೆಯ ಸೇವಾರ್ಥ ಸ್ವಚ್ಚತಾ ಕಾರ್ಯಕ್ರಮ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಮನೆಗೆ ಬಂದ ‘ಮಗ’ಳು, ಧರ್ಮ ಸಂಕಟದಲ್ಲಿ ಪರಮೇಶ್ವರ್ ಕುಟುಂಬ
ಕರ್ನಾಟಕ ಸುದ್ಧಿಗಳು

ಮನೆಗೆ ಬಂದ ‘ಮಗ’ಳು, ಧರ್ಮ ಸಂಕಟದಲ್ಲಿ ಪರಮೇಶ್ವರ್ ಕುಟುಂಬ

By News Desk BenkiyabaleUpdated:November 19, 2018 6:28 am

    ಸಂಬಂಧಿತ ಚಿತ್ರ     

       ದೇಹ ಪುರುಷನಾಗಿದ್ದರೂ ಮಾನಸಿಕವಾಗಿ ಮತ್ತು ಹಾರ್ಮೋನಲ್ ಎಫೆಕ್ಟ್​ನಿಂದಾಗಿ ಹೆಣ್ಣಾಗಿರೋರನ್ನ, ದೇಹ ಹೆಣ್ಣಾಗಿದ್ದರೂ ಭಾವನೆಯಿಂದ ಗಂಡಾಗಿದ್ದು ನಿತ್ಯ ತಮ್ಮಲ್ಲೇ ಸೆಣಸಾಡುವಂಥ ಹಲವರನ್ನು ನೋಡೇ ನೋಡಿರ್ತೀರಿ. ಆದ್ರೆ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಲಿಂಗ ಪರಿವರ್ತನೆಯಂಥ ಸರ್ಜರಿ ಮಾಡಿಸಿಕೊಳ್ಳೋದು ಎಲ್ಲರಿಂದಲೂ ಸಾಧ್ಯವಿಲ್ಲ. ಆದ್ರೆ, ಪರಮೇಶ್ವರ್ ಪುತ್ರನಾಗಿದ್ದ ಶಶಾಂಕ್ ಪರಮೇಶ್ವರ್ ದಿಟ್ಟ ನಿರ್ಧಾರ ಕೈಗೊಂಡು ಕಳೆದ ವರ್ಷ ಲಿಂಗಪರಿವರ್ತನೆ ಸರ್ಜರಿ ಮಾಡಿಸಿಕೊಂಡು ಶನಾ ಆಗಿ ಬದಲಾಗಿದ್ದರು. ಆದ್ರೆ ಈ ಪರಿವರ್ತನೆಯನ್ನು ಪರಮೇಶ್ವರ್ ಆಗಲೀ ಅಥವಾ ಅವರ ಕುಟುಂಬವಾಗಲೀ ಇನ್ನೂ ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ ರಾಜ್ಯ ಸರ್ಕಾರದಲ್ಲಿ ಮೋಸ್ಟ್ ಪವರ್​​ಫುಲ್ ಪೊಲಿಟಿಶಿಯನ್ ಡಿಸಿಎಂ, ಅವರಿಗೆ ಮತ್ತು ಅವರ ಕುಟುಂಬಕ್ಕೆ ಇಂದು ಧರ್ಮ ಸಂಕಟವನ್ನು ತಂದಿಟ್ಟಿದೆ.


ಅಷ್ಟಕ್ಕೂ ಆಗ್ತಿರೋದು ಏನು?

ಸಂಬಂಧಿತ ಚಿತ್ರ

      ಸಮ್ಮಿಶ್ರ ಸರ್ಕಾರದಲ್ಲಿ ಡಿಸಿಎಂ ಆಗಿ, ಗೃಹ ಸಚಿವರಾಗಿ, ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸ್ತಿರುವ ಡಾ.ಜಿ.ಪರಮೇಶ್ವರ್ ಧರ್ಮ ಸಂಕಟದಲ್ಲಿ ಸಿಲುಕಿದ್ದಾರೆ. ಕೇವಲ ಅವರೊಬ್ಬರೇ ಅಲ್ಲದೇ ಅವರ ಕುಟುಂಬವೇ ಧರ್ಮಸಂಕಟದಲ್ಲಿ ಸಿಲುಕಿದೆ.
2018ರ ಆರಂಭದಲ್ಲಿ ಡಾ.ಜಿ.ಪರಮೇಶ್ವರ್ ಅವರ ಒಬ್ಬನೇ ಮಗ ವಿದೇಶದಲ್ಲಿದ್ದು ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ರು. ಆದ್ರೆ, ಇದನ್ನು ಒಪ್ಪಲಾಗದೇ ಪರಮೇಶ್ವರ್ ಸಾಕಷ್ಟು ನೋವಿನಲ್ಲಿಯೇ ಇಷ್ಟು ದಿನ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ರು. ಇದೀಗ ಪರಮೇಶ್ವರ್ ಅವರ ‘ಮಗ’ಳು ಬೆಂಗಳೂರಿಗೇ ವಾಪಸ್ ಆಗಿದ್ದಾರೆ. ಪರಮೇಶ್ವರ್ ಅವರ ನಿವಾಸದಲ್ಲೇ ಇದ್ದಾರೆ. ಇದು ಡಿಸಿಎಂ ಪರಮೇಶ್ವರ್ ಕುಟುಂಬವನ್ನ ಧರ್ಮಸಂಕಟದಲ್ಲಿ ಸಿಲುಕಿಸಿದೆ. 

  ಧರ್ಮಸಂಕಟಕ್ಕೆ ಕಾರಣವೇನು..? 

ಸಂಬಂಧಿತ ಚಿತ್ರ

      ಮೂರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿರುವ ಡಾ.ಜಿ.ಪರಮೇಶ್ವರ್ ಅವರ ಮನೆಯಲ್ಲೇ ಮಗಳು ಶನಾ ಓಡಾಡುತ್ತಿದ್ದಾರೆ. ಅಲ್ಲದೇ ಶನಾ ಎಂಬ ಹೆಸರಿನಿಂದ ಜನರಿಗೆ ಚಿರಪರಿಚಿತರಾಗಿದ್ದಾರೆ. ಬೈಕ್ ರೈಡಿಂಗ್, ಕಾರ್ ಡ್ರೈವಿಂಗ್​ ಸೇರಿದಂತೆ ಅನೇಕ ‌ಹವ್ಯಾಸಗಳನ್ನು ತಮ್ಮ ಮನೆಯಿಂದಲೇ ಮಾಡುತ್ತಿರುವ ಶನಾರನ್ನು ಜನ ನೋಡಿ ಏನಾಂತಾರೋ ಅನ್ನೋ ಭಾವನೆ ಪರಮೇಶ್ವರ್​ ಮತ್ತು ಅವರ ಕುಟುಂಬದಲ್ಲಿ ಹುಟ್ಟಿಕೊಂಡಿದೆ ಎನ್ನಲಾಗ್ತಿದೆ. ಇದರಿಂದಾಗಿ ಮನೆಗೆ ಯಾವುದೇ ನಾಯಕರು, ಹಿಂಬಾಲಕರು, ಪರಮೇಶ್ವರ್ ವಿಧಾನಸಭೆ ಮತದಾರರು ಬಂದರೂ ಈ ವಿಚಾರವನ್ನು ಪ್ರಸ್ತಾಪಿಸುತ್ತಾರೆ ಎನ್ನಲಾಗ್ತಿದೆ. ಕೈಗೆ ಬಂದಿರುವ ಮಗ ಹೀಗೆ ಆದನಲ್ಲ ಏನು ಮಾಡೋಕೆ ಆಗುತ್ತೆ, ನೀವು ಈ ಬಗ್ಗೆ ಯೋಚಿಸಬೇಡಿ ಎಂದು ಜನ ಹೇಳುತ್ತಲೇ ಗಾಯದ ಮೇಲೆ ಉಪ್ಪು ಸಿಂಪಡಿಸುವ ಕೆಲಸ ಮಾಡುತ್ತಿರೋದ್ರಿಂದ ಈ ಘಟನೆಯಿಂದ ಹೊರ ಬರಲೂ ಆಗದೇ, ಇತ್ತ ಸಿಕ್ಕಿರುವ ಅಧಿಕಾರವನ್ನು ತುಂಬು ಮನಸ್ಸಿನಿಂದ ಅನುಭವಿಸಲು ಆಗದೇ ಪರಮೇಶ್ವರ್ ಹೆಣಗಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಹೈ ಲೆವೆಲ್ ಲೈಫ್​ ಸ್ಟೈಲ್, ಪಾರ್ಟೀಸ್..!

https://www.youtube.com/watch?time_continue=70&v=z37sfQX8lLo

      ಲಿಂಗ ಪರಿವರ್ತನೆ ಬಳಿಕ ಶನಾ, ಸ್ನೇಹಿತರನ್ನು ಮನೆಗೆ ಕರೆಯುವುದು, ಜಾಲಿ ರೈಡ್‌ಗೆ ಹೋಗುವುದು, ಪಾರ್ಟಿ ಕೂಡ ಮನೆಯಲ್ಲೇ ಮಾಡುತ್ತಿರೋದು ಪರಮೇಶ್ವರ್ ಹಾಗೂ ಅವರ ಪತ್ನಿಗೆ ಅರಗಿಸಿಕೊಳ್ಳುವುದು ಕೊಂಚ ಕಷ್ಟವೇ ಆಗಿದೆ. ಎಲ್ಲಾ ಭಗವಂತನ ಲೀಲೆ ಎಂದು ಪರಮೇಶ್ವರ್ ಮತ್ತು ಅವರ ಪತ್ನಿ ಬಂದ್ದಿದ್ದನ್ನೆಲ್ಲಾ ಎದುರಿಸುತ್ತಿದ್ದಾರೆ ಎನ್ನಲಾಗಿದೆ.

(Visited 187 times, 1 visits today)
Previous Articleಇಬ್ಬರು ಮಕ್ಕಳನ್ನು ಬಲಿ ಪಡೆದ ನೀರಿನ ತೊಟ್ಟಿ
Next Article ತುಮಕೂರು : ನವಜಾತ ಹೆಣ್ಣು ಶಿಶು ಪತ್ತೆ!
News Desk Benkiyabale

Related Posts

ಕಾಲೇಜು ಬಸ್‌ಗೆ ಲಾರಿ ಡಿಕ್ಕಿ: ಭಾರಿ ಅನಾಹುತದಿಂದ ಪಾರಾದ ವಿದ್ಯಾರ್ಥಿಗಳು

October 13, 2026 6:32 pm news

ಬಡತನ ಮೆಟ್ಟಿ ನಿಂತಾಗ ಮಾತ್ರ ಗುರಿ ತಲುಪಲು ಸಾಧ್ಯ

October 13, 2026 6:07 pm news

ಪಾವಗಡ ತಾಲ್ಲೂಕಿನಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಬರದ ಸಿದ್ಧತೆ

October 13, 2026 6:05 pm news
ತಾಜಾ ಸುದ್ಧಿಗಳು
news

ಕಾಲೇಜು ಬಸ್‌ಗೆ ಲಾರಿ ಡಿಕ್ಕಿ: ಭಾರಿ ಅನಾಹುತದಿಂದ ಪಾರಾದ ವಿದ್ಯಾರ್ಥಿಗಳು

October 13, 2026 6:32 pm
news

ಬಡತನ ಮೆಟ್ಟಿ ನಿಂತಾಗ ಮಾತ್ರ ಗುರಿ ತಲುಪಲು ಸಾಧ್ಯ

October 13, 2026 6:07 pm
news

ಪಾವಗಡ ತಾಲ್ಲೂಕಿನಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಬರದ ಸಿದ್ಧತೆ

October 13, 2026 6:05 pm
news

ಚಿ.ನಾ.ಹಳ್ಳಿ ತಾಲ್ಲೂಕಿನ ನವಿಲೆ ಕೆರೆಗೆ ಹೇಮೆ ಹರಿಸಲು ರೈತರ ಆಗ್ರಹ

October 13, 2026 6:03 pm
news

ಬಜರ0ಗದಳ ಕಾರ್ಯಕರ್ತರ ಮಾಹಿತಿ ಮೇರೆಗೆ ಕಾರ್ಯಾಚರಣೆ

October 13, 2026 6:02 pm
news

ತುಮಕೂರು ಪೌರಾಣಿಕ ರಂಗಭೂಮಿ ತವರೂರು

October 13, 2026 5:58 pm
Our Youtube Channel
Our Picks

ಕಾಲೇಜು ಬಸ್‌ಗೆ ಲಾರಿ ಡಿಕ್ಕಿ: ಭಾರಿ ಅನಾಹುತದಿಂದ ಪಾರಾದ ವಿದ್ಯಾರ್ಥಿಗಳು

October 13, 2026 6:32 pm

ಬಡತನ ಮೆಟ್ಟಿ ನಿಂತಾಗ ಮಾತ್ರ ಗುರಿ ತಲುಪಲು ಸಾಧ್ಯ

October 13, 2026 6:07 pm

ಪಾವಗಡ ತಾಲ್ಲೂಕಿನಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಬರದ ಸಿದ್ಧತೆ

October 13, 2026 6:05 pm

ಚಿ.ನಾ.ಹಳ್ಳಿ ತಾಲ್ಲೂಕಿನ ನವಿಲೆ ಕೆರೆಗೆ ಹೇಮೆ ಹರಿಸಲು ರೈತರ ಆಗ್ರಹ

October 13, 2026 6:03 pm

ಬಜರ0ಗದಳ ಕಾರ್ಯಕರ್ತರ ಮಾಹಿತಿ ಮೇರೆಗೆ ಕಾರ್ಯಾಚರಣೆ

October 13, 2026 6:02 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಕಾಲೇಜು ಬಸ್‌ಗೆ ಲಾರಿ ಡಿಕ್ಕಿ: ಭಾರಿ ಅನಾಹುತದಿಂದ ಪಾರಾದ ವಿದ್ಯಾರ್ಥಿಗಳು

By News Desk BenkiyabaleOctober 13, 2026 6:32 pm

ಪಾವಗಡ: ಪಟ್ಟಣದ ಹೊರವಲಯದಲ್ಲಿ ಎಸ್.ಎಸ್.ಕೆ. ಕಾಲೇಜು ವಿದ್ಯಾರ್ಥಿಗಳನ್ನು ಹೊತ್ತು ಸಾಗುತ್ತಿದ್ದ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಲಾರಿ…

ಬಡತನ ಮೆಟ್ಟಿ ನಿಂತಾಗ ಮಾತ್ರ ಗುರಿ ತಲುಪಲು ಸಾಧ್ಯ

October 13, 2026 6:07 pm

ಪಾವಗಡ ತಾಲ್ಲೂಕಿನಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಬರದ ಸಿದ್ಧತೆ

October 13, 2026 6:05 pm

ಚಿ.ನಾ.ಹಳ್ಳಿ ತಾಲ್ಲೂಕಿನ ನವಿಲೆ ಕೆರೆಗೆ ಹೇಮೆ ಹರಿಸಲು ರೈತರ ಆಗ್ರಹ

October 13, 2026 6:03 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.