Browsing: ತುಮಕೂರು

ತುಮಕೂರು ತುಮಕೂರಿನ ಶಾಂತಿನಗರದ ಗುಡ್ ಶೆಡ್ ಕಾಲೋನಿಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಮ್ಮ ಸಾನಿಧ್ಯ ಚರಿಟಬಲ್ ಟ್ರಸ್ಟಿನ ಸಂಸ್ಥೆಯವತಿಯಿಂದ ಬಡಮಕ್ಕಳಿಗೆ ಉಚಿತ ನೋಟ್ ಬುಕ್ ಮತ್ತು ಹಣ್ಣು…

ತುರುವೇಕೆರೆ ನಿಜವಾದ ಜಾತಿ ಅಸ್ಪೃಶ್ಯ ಜಾತಿ ಜನಾಂಗವನ್ನು ಗುರುತಿಸಲು 75 ವರ್ಷ ಆಡಳಿತ ನೆಡೆಸಿದ ಸರ್ಕಾರಗಳು ವಿಪಲವಾಗಿವೆ ಎಸ್. ಸಿ – ಎಸ್. ಟಿ ಮೀಸಲಾತಿಯಲ್ಲಿ ಮಾದಿಗ…

ತುಮಕೂರು ಗ್ರಾಮೀಣ ಕ್ರಿಯಾತ್ಮಕ ರಂಗತಂಡ(ರಿ)ತುಮಕೂರು ಇವರು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ವಚನ ಸಾಹಿತ್ಯವನ್ನು ಮೂಲವಾಗಿಸಿಕೊಂಡು ಸಂಗಮ ಎಂಬ ನಾಟಕ ಪ್ರಯೋಗಕ್ಕೆ ಮುಂದಾಗಿದ್ದು, ನವೆಂಬರ್ 25ರ…

ತುಮಕೂರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವೇತನ-ಭತ್ಯೆಗಳ ಪರಿಷ್ಕರಣೆಗಾಗಿ ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆಗಾಗಿ 7ನೇ ವೇತನ ಆಯೋಗವನ್ನು ರಚಿಸಿ ಇಂದು ಅಧಿಕೃತವಾಗಿ ಆದೇಶ…

ತುರುವೇಕೆರೆ ಮನುಷ್ಯನಿಗೆ ಆಹಾರ ಅತ್ಯಮೂಲ್ಯ ಹಾಗಾಗಿ ಈ ಭಾಗದ ರೈತರು ಭತ್ತದ ಬೆಳೆ ಬೆಳೆಯ ಬೇಕು. ಅದಕ್ಕೆ ಪೂರಕವಾಗಿ ರೈತರು ಇಚ್ಛಿಸಿದಾಗ ಬಯಲಿಗೆ ನೀರನ್ನು ಬಿಟ್ಟುಕೊಡಲಾಗುವುದೆಂದು ಶಾಸಕ…

ಗುಬ್ಬಿ ಪಟ್ಟಣದ ಐತಿಹಾಸಿಕ ಪ್ರಸಿದ್ದ ಗೋಸಲ ಶ್ರೀ ಚನ್ನಬಸವೇಶ್ವರಸ್ವಾಮಿ, ಪಾರ್ವತಮ್ಮ ಸಮೇತ ಅಮರಗೊಂಡ ಮಲ್ಲಿಕಾರ್ಜುನಸ್ವಾಮಿ ಹೂವಿನ ವಾಹನಗಳ ಮಹೋತ್ಸವ ಬುಧವಾರ ರಾತ್ರಿ ಧಾರ್ಮಿಕ ವಿಧಿವತ್ತಾಗಿ ಜರುಗಲಿದೆ. ಅನಾದಿಕಾಲದಿಂದಲೂ…

ತುಮಕೂರು ಕೇಂದ್ರÀ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರಗಳು ಜಾರಿ ಮಾಡುತ್ತಿರುವ ಕಾರ್ಪೋರೇಟ್ ಪ್ರೇರಿತ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ನೀತಿಗಳು…

ತುಮಕೂರು ಸ್ವಾತಂತ್ರ ಹೋರಾಟಗಾರರನ್ನು ಮಾದರಿಯಾಗಿಟ್ಟುಕೊಂಡು ತಾಯಂದಿರುವ ತಮ್ಮ ಮಕ್ಕಳಿಗೆ ಹೋರಾಟ ಮನೋಭಾವ ಮೂಡಿಸಬೇಕೆಂದು ಸಮಾಜಸೇವಕ ಹಾಗೂ ಉದ್ಯಮಿ ಎಸ್.ಪಿ.ಚಿದಾನಂದ್ ತಿಳಿಸಿದ್ದಾರೆ. ನಗರದ ಬಾಳನಕಟ್ಟೆಯಲ್ಲಿರುವ ಸ್ವಾತಂತ್ರ ಹೋರಾಟಗಾರರ ವೀರಸೌಧದಲ್ಲಿ…

ತುಮಕೂರು ಸಿದ್ದಗಂಗಾ ಮಠ ಹಿರಿಯ ಶ್ರೀಗಳು,ನಡೆದಾಡುವ ದೇವರು,ತ್ರಿವಿಧ ದಾಸೋಹಿ ಡಾ.ಶ್ರೀಶಿವಕುಮಾರ ಸ್ವಾಮೀಜಿಗಳ 3ನೇ ವರ್ಷದ ಲಕ್ಷ ಬಿಲ್ವಾರ್ಚನಾ ಕಾರ್ಯಕ್ರಮವನ್ನು ವೀರಶೈವ, ಲಿಂಗಾಯಿತ ಮಹಾ ವೇದಿಕೆವತಿಯಿಂದ ಹಮ್ಮಿಕೊಳ್ಳಲಾಗಿತ್ತು. ನಡೆದಾಡುವ…

ತುಮಕೂರು ವೀರ ವಿನಿತೆ ಒನಕೆ ಓಬವ್ವರಂತೆ ಮಹಿಳೆಯರು ಸಮಯ ಪ್ರಜ್ಞೆ, ಧೈರ್ಯ, ಶೌರ್ಯವನ್ನು ಮೈಗೂಡಿಸಿ ಕೊಂಡರೆ, ಓರ್ವ ಮಹಿಳೆ ಮಧ್ಯರಾತ್ರಿಯಲ್ಲಿ ಸುರಕ್ಷಿತವಾಗಿ ಓಡಾಡಿದರೆ ಅದೇ ನಿಜವಾದ ಸ್ವಾತಂತ್ರ…