ತುಮಕೂರು: ನಗರದ ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ೬೪ನೇ ಜನ್ಮ ವರ್ಧಂತಿಯನ್ನು ಭಕ್ತರು ಶನಿವಾರ ಭಕ್ತಿ, ಸಡಗರದಿಂದ ಆಚರಿಸಿದರು. ಈ ಹಿನ್ನೆಲೆಯಲ್ಲಿ ಹಿರೇಮಠದಲ್ಲಿ ಹಬ್ಬದ ಸಂಭ್ರಮ ಏರ್ಪಟ್ಟಿತ್ತು.…
ತುಮಕೂರು: ರಂಜಾನ್ ಹಬ್ಬದ ಪ್ರಯುಕ್ತ ನಗರದ ಸದಾಶಿವ ನಗರದಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇಲಾಹಿ ಸಿಕಂದರ್ ಅವರು ತಮ್ಮ ಸಿಕಂದರ್ ಫೌಂಡೇಶನ್‌ನಿAದ ಶುಕ್ರವಾರ ಸಾವಿರಾರು…
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ರೈತರ ಪಾಲಿನ ಏಕೈಕ ಜೀವಜಲದ ಮೂಲವಾದ ಹೇಮಾವತಿ ನಾಲೆಯ ಬಹುತೇಕಕಡೆ ಹೂಳುತುಂಬಿ ಮುಂಬರುವ ದಿನದಲ್ಲಿ ನೀರೇಹರಿಯದ ಸ್ಥಿತಿ ನಿರ್ಮಾಣವಾಗಿದೆ. ತಾಲ್ಲೂಕಿನ ರೈತರ ಪಾಲಿಗೆ ಏಕೈಕ…
ತುರುವೇಕೆರೆ: ಜಲ ಜೀವನ್ ಮಿಷನ್ ಆಡಿಯಲ್ಲಿ ತಾಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ಮನೆಮನೆ ಗಂಗಾ ಯೋಜನೆ ಕಾಮಗಾರಿಗಳಿಗೆ ಶಾಸಕ ಎಂ.ಟಿ.ಕೃಷ್ಣಪ್ಪನವರು ಭೂಮಿ ಪೂಜೆ ನೆರವೇರಿಸಿದರು. ತಾಲೂಕಿನ ಕಸಬಾದ ಮುನಿಯೂರು…
ತುಮಕೂರು: ವಿಶೇಷ ಚೇತನರು ತಮ್ಮ ದೈಹಿಕ ನ್ಯೂನ್ಯತೆ ಮೆಟ್ಟಿನಿಂತು ತಮ್ಮಲ್ಲಿರುವ ಆತ್ಮಶಕ್ತಿ ಗುರುತಿಸಿಕೊಂಡು ಸಮರ್ಥವಾಗಿ ಬದುಕು ಕಟ್ಟಿಕೊಳ್ಳುವ ಬಗ್ಗೆ ಚಿಂತನೆ ಮಾಡಬೇಕು. ದೇವರು ನ್ಯೂನ್ಯತೆ ಕೊಟ್ಟವರಿಗೆ ಅಗಾಧ…
ತುಮಕೂರು: ಜಿಲ್ಲೆಯಲ್ಲಿ ೨೦೨೪ರ ಜನವರಿಯಿಂದ ಈವರೆಗೆ ೧೪೧ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ೧೭೬ ಸಂತ್ರಸ್ತರಿಗೆ ೧,೧೯,೧೩,೫೦೦ ರೂ.ಗಳ ಪರಿಹಾರ ಮಂಜೂರು ಮಾಡಲಾಗಿದೆ ಎಂದು ಅಪರ ಜಿಲ್ಲಾ…
ತುಮಕೂರು:ಮೇಲ್ನೋಟಕ್ಕೆ ಒಂದು ಸಮಾಜವನ್ನು ನೋಡಿದಾಗ ಹೆಣ್ಣು, ಗಂಡಿನ ನಡುವೆ ಎಲ್ಲವೂ ಸರಿಯಿದೆ ಎಂಬ ಭಾವನೆ ಮೂಡುವುದು ಸಹಜ.ಆದರೆ ವಾಸ್ತವದಲ್ಲಿ ಇದು ಬೇರೆಯದ್ದೇ ಆಗಿದೆ.ವಿಶ್ವಸಂಸ್ಥೆಯ ಒಂದು ವರದಿಯ ಪ್ರಕಾರ,…
ಚಿಕ್ಕನಾಯಕನಹಳ್ಳಿ: ಹಳ್ಳಿಗೊಂದು ವಚನದೀಪ ಕಾರ್ಯಕ್ರಮದಡಿ ಇಂದು ಪಟ್ಟಣದ ಶ್ರೀಗುರುಸಿದ್ದರಾಮೇಶ್ವರ ದೇಗುಲದ ಶ್ರಿಕರಿಸಿದ್ದೇಶ್ವರ ಮಠದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂದು ಸಂಜೆ ೭-೩೦ಕ್ಕೆ ಡಾ. ಶ್ರೀ ಶಿವಕುಮಾರಸ್ವಾಮಿಗಳ ಪುಣ್ಯಸ್ಮರಣೆ ಅಂಗವಾಗಿ…