Day: November 27, 4:36 pm

ತುಮಕೂರು: ಪ್ರಸ್ತುತ ಯುವ ಪೀಳಿಗೆಯು ಸಂವಿಧಾನದ ಆಗುಹೋಗುಗಳ ಬಗ್ಗೆ ಅರಿವನ್ನು ಹೊಂದಿ ದೇಶವನ್ನು ಹೇಗೆ ನಡೆಸಬೇಕು ಎಂಬುದನ್ನು ತಿಳಿದಿರಬೇಕು. ಸಂವಿಧಾ ನದ ಭವಿಷ್ಯ ಯುವಪೀಳಿಗೆಯ ಕೈಯಲ್ಲಿದೆ ಎಂದು…

ಚಿಕ್ಕನಾಯಕನಹಳ್ಳಿ: ಧರ್ಮಸ್ಥಳದ ಹಲವು ಕಾರ್ಯಕ್ರಮಗಳು ಸರ್ಕಾರಕ್ಕೆ ಮಾದರಿಯಾಗಿದೆ ಎಂದು ಕುಪ್ಪೂರು ತಮಡಿಹಳ್ಳಿ ವಿರಕ್ತ ಮಠದ ಡಾಕ್ಟರ್ ಅಭಿನವ ಮಲ್ಲಿಕಾರ್ಜುನದೇಶಿಕೇಂದ್ರ ಮಹಾ ಸ್ವಾಮೀಜಿಯವರು ಹೇಳಿದರು. ತಾಲೂಕಿನ ಕಂದಿಕೆರೆ ವಲಯದ…

ಚಿಕ್ಕನಾಯಕನಹಳ್ಳಿ: ವಾದ್ಯ ಘೋಷಗಳು, ಡೋಲು ಡಂಗೂರಗಳು, ೫೨ ಸ್ಥಬ್ದ ಚಿತ್ರಗಳು, ಚಿಟ್ಟಿಮೇಳ, ವೀರಗಾಸೆ ಕುಣಿತ ಇವೆಲ್ಲಾ ಸಂವಿಧಾನ ದಿನಕ್ಕಾಗಿ, ದಾರ್ಶನಿಕರ ಜಯಂ ತ್ಯೋತ್ಸವಕ್ಕಾಗಿ ೩ ಕಿಲೋ ಮೀಟರ್…

ತುಮಕೂರು: ಆಗ್ನೇಯ ಪದವಿಧರ ಕ್ಷೇತ್ರದ ಚುನಾವಣೆಗೆ ಮತದಾರರ ನೊಂದಣಿಗೆ ನವೆಂಬರ್ ೨೫ ರಿಂದ ಡಿಸೆಂಬರ್ ೧೦ ರವರೆಗೆ ಅವಕಾಶ ನೀಡಿದ್ದು, ಮೊದಲನೇ ಹಂತದಲ್ಲಿ ಅರ್ಜಿ ಸಲ್ಲಿಸಿ ತಿರಸ್ಕೃತರಾದ…

ತುಮಕೂರು: ಭಾರತ ಸಂವಿಧಾನ ದಿನಾಚರಣೆ ಪ್ರಯುಕ್ತ ನಗರದ ಎಂಪ್ರೆಸ್ ಕಾಲೇಜಿನ ಆಡಿಟೋರಿಯಂನಲ್ಲಿ ಬುಧವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಸಂವಿಧಾನದ ವಿವಿಧ ಅನುಚ್ಛೇದ ಹಾಗೂ ತಿದ್ದುಪಡಿ, ಮೂಲಭೂತ…

ತುಮಕೂರು: ಜಿಲ್ಲೆಯ ಶಿರಾ ತಾಲ್ಲೂಕು ಪಟ್ಟನಾಯಕನಹಳ್ಳಿಯ ಶ್ರೀ ಗುರುಗುಂಡ ಬ್ರಹ್ಮೇ ಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗುತ್ತಿರುವ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವನ್ನು ಯಾವುದೇ ಸಮ…