ತುಮಕೂರು


ಭಾರತ ಕಮ್ಯೂನಿಸ್ಟ್ ಪಕ್ಷ(ಮಾಕ್ರ್ಸವಾದಿ) ಮತ್ತು
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಜಂಟಿಯಾಗಿ 67 ನೇ ಕರ್ನಾಟಕ ರಾಜ್ಯೋತ್ಸವನ್ನು ನಗರದ ಜನಚಳುವಳಿ ಕೇಂದ್ರದಲ್ಲಿ ಆಚರಿಸಲಾಯಿತು.
ಕಾಂ: ಬಿ ಉಮೇಶ್ ರವರು ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡುತ್ತಾ ಆಳುವ ಸರ್ಕಾರಗಳು ಎಕಪ್ರಭತ್ವನ್ನು ಹೇರುವ ಮೂಲಕ ಒಂದು ರೇರ್ಷನ್ ಕಾರ್ಡ,ಒಂದುಡ್ರಸ್‍ಕೋಡ್‍ಗಳು, ಹಿಂಬಾಗಿಲಿನಿಂದ ಹಿಂದಿ ಭಾಷೆಯನ್ನು ಹೆರಲು ಮುಂದಾಗಿದೆ. ಭಾಷವಾರು ಪ್ರಾಂತ ಬಂದಿದ್ದೆ ಅಲ್ಲಿಯ ಜನರ ನೆಲಮೂಲ ಬೆಳಸಿ ಅಲ್ಲಿನ ಸೂಗಡನ್ನು ಬೆಳಸಿದಾಗ ಮಾತ್ರ ಅಭಿವೃಧಿಯಾಗುತ್ತದೆ ಎಂದರು.
ಭಾóಷೆ ಸ್ಥಾನ ಮಾನಗಳು ನೋಟಿನಲ್ಲಿ ಮಾತ್ರ ಮುದ್ರಣವಾಗಿದೆ. ಅದರೆಭಾಷೆಗಳಿಗೆ ಸಂಬಂದಿದಂತೆ ಕೇಂದ್ರ ಸರ್ಕಾರ ಸ್ಪಷ್ಟ ನಿಲುಮೆಗಳನ್ನು ತೆಗೆದುಕೂಳ್ಳದೆ ಅಕ್ಕ-ಪಕ್ಕ ಕಿತ್ತಾಟಕ್ಕೆ ಹಚ್ಚಿ ರಾಜಕೀಯ ಲಾಬಕ್ಕೆ ಮಾತ್ರ ಉಪಯೋಗಿಸಿಕೂಳ್ಳುತ್ತದೆ.ಇದನ್ನು ಜನತೆ ತಿರಸ್ಕರಿಸಬೇಕು ಜನತೆ ಆಯಾ ಮಾತೃಭಾಷೆಯ ಮೂಲಕ ತಮ್ಮ ಕುಟಂಬ,ಗ್ರಾಮ,ರಾಜ್ಯಗಳ ಅಭಿವೃಧಿಪಡಿಸುವ ನಿಟ್ಟಿನಲ್ಲಿ ಮುಂದೆÉಸಾಗಬೇಕಾಗಿದೆ. ಪ್ರಸಕ್ತ ಸಂರ್ದಬದಲ್ಲಿ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಕೇವಲ ಸಾಮಾಜಿಕ ತಾಣಗಳಿಂದ ಆಗುತ್ತವೆ ಎಂದು ಭ್ರಮೆಯಲ್ಲಿದ್ದಾರೆ. ಅದರೆ ಕಣ್ಣಿನ ಸ್ಪರ್ಶದಿಂದ ಮಾತ್ರ ನೆನಪನ್ನು ಉಳಿಸುಕೂಳ್ಳಲು ಮಾತ್ರ ಸಾಧ್ಯವಿಲ್ಲ ಮನೋವಿಜ್ಞಾನಿಗಳುಹೇಳಿದಂತೆ ,ಪ್ರತಿಯಂದನ್ನು ಓದುವ ಮೂಲಕ ನಮ್ಮ ಪಂಚೆಯದ್ರಿಯಗಳು ಅದನ್ನು ಸ್ಪಂದಿಸಬೇಕು ಆಮೂಲಕÀ ಮನುಷ್ಯ ಸರ್ವಾಂಗ ಅಭಿವೃಧಿಒಂದುತ್ತಾನೆ. ಈತ್ತಿಚಿನ ದಿಗಳಲ್ಲಿ ಪರಿಹಾರ ಕಣಾದೆ ಆತ್ಮಹತ್ಯೆಯಂದೆ ಅಚಿತಿಮ ಎಂದು ಆತ್ಮಹತ್ಯೆದಾರಿಹಿಡುವಂತೆ ಮಾಡುತ್ತದೆ. ಅದರೆ ಭಾóóಷೆ ಯಾವತ್ತು ಆತ್ಮಹತ್ಯೆಗಳಿಗೆ ದೂಡುವುದಿಲ್ಲ ಜೂತೆಗೆ ಸಮ್ಮಮೀಲನ ಮಾಡುತ್ತದೆ ಎಂದರು. ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ಮಣ್ಯ ಮತಾನಾಡುತ್ತಾ ಆಳುವ ಸರ್ಕಾರಗಳಿಗೆ ಕೇವಲ ಭಾಷೆ ಮಾತ್ರವಲ್ಲ ಎಲ್ಲಾ ವಿಷಯಗಳಲ್ಲಿ ಇಚ್ಚಾಶಕ್ತಿಯ ಕೂರತೆ ಇದೆ ಈಭ್ರಷ್ಟ ವ್ಯವಸ್ಥೆಯೆ ಪೋಷಣೆಯೇ ಅದಕ್ಕೆ ಮುಖ್ಯವಾಗಿದೆ.ಹಾಗಾಗಿ ನಾವುಗಳು ಸಮಗ್ರ ಸಮೃಧಿ,ಸೌಹಾರ್ಧ ಕರ್ನಾಟಕ ಕಟ್ಟಲು ದುಡಿಯುವ ವರ್ಗ, ಜನತೆ ಮುಂದಾಗೋಣ ಎಂದರು. ಭೋದಕೇತನೌಕರರ ಸಂಘಟನೆಯ ಕಾರ್ಯದರ್ಶಿ ಟಿ.ಜಿ.ಶಿವಲಿಂಗಯ್ಯ,ಪೌರಕಾರ್ಮಿಕ ಸಂಘಟನೆಯ ಖಜಾಂಚಿ ಕೆಂಪಣ್ಣ,ಕಟ್ಟಡ ಕಾರ್ಮಿಕ ಸಂಘಟನೆಯ ಖಲೀಲ್ ಮಾತನಾಡಿದರು. ನಾಗರಾಜು ಸ್ವಾಗತಿಸಿ ರವಿಕುಮಾರ್ ವಂದಿಸಿದರು. ವಿರಭದ್ರಪ್ಪ,ಮಂಜುನಾಥ್,ವಸೀಂ,ಲಕ್ಷ್ಮೀಕಾಂತ್ ಮುಂತಾದವರು ಭಾಗವಹಿಸಿದ್ದರು.

(Visited 18 times, 1 visits today)