ಸುಗ್ಗಿ ಸಂಭ್ರಮ : ವಿನೂತನ ಕಾರ್ಯಕ್ರಮ!!

ತುರುವೇಕೆರೆ :

        ತಾಲ್ಲೂಕಿನ ಜನತೆಗೆ ಸಿಹಿ ಸುದ್ಧಿಯೊಂದನ್ನು ನೀಡುತ್ತಿದ್ದು, ಗ್ರಾಮೀಣ ಪ್ರತಿಭೆಗಳನ್ನು ಅನಾವರಣಗೊಳಿಸಲು ಅಪ್ಪಟ ಹಳ್ಳಿ ಸೊಗಡಿನ “ಸುಗ್ಗಿ ಸಂಭ್ರಮ” ಎಂಬ ಕಾರ್ಯಕ್ರಮವನ್ನು ಬೆಂಕಿಯ ಬಲೆ ದಿನಪತ್ರಿಕೆ , ಬಿಬಿನ್ಯೂಸ್24*7, ಸಂಗಮ ಸಾಂಸ್ಕøತಿಕ ಟ್ರಸ್ಟ್ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದೆ.

      ಕಾರ್ಯಕ್ರಮವು ಶನಿವಾರ ಸಂಜೆ 5 ಗಂಟೆಗೆ ತುರುವೇಕೆರೆಯ ಸರ್ಕಾರಿ ಮಾ.ಹಿ.ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ನಡೆಯಲಿದೆ. ಇನ್ನು ಕಾರ್ಯಕ್ರಮಕ್ಕೆ ಚಿತ್ರ ನಟಿಯರಾದ ರೇಷ್ಮಾ ಕಾಂಚನ, ಐಶ್ವರ್ಯ ರಾಮ್ ಭಾಗಿಯಾಗಲಿದ್ದಾರೆ.

      ಇನ್ನು ಕಾರ್ಯಕ್ರಮದಲ್ಲಿ ಭರತನಾಟ್ಯ, ಮಕ್ಕಳ ಫ್ಯಾಷನ್ ಷೋ, ಫ್ಯಾಷನ್ ಷೋ, ಸಿಂಗಿಂಗ್ ಷೋ, ರಂಗೋಲಿ ಸ್ಪರ್ಧೆ, ಭಾವಗೀತೆ ಸ್ಪರ್ಧೆ ಏರ್ಪಡಿಸಿದ್ದು, ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ.

(Visited 34 times, 1 visits today)

Related posts

Leave a Comment