ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿ

ಬೆಂಗಳೂರು:

      2018-19ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಿಕ್ಷಣಾ ಮಂಡಳಿ ಗುರುವಾರ ಬಿಡುಗಡೆ ಮಾಡಿದೆ.

ಪರೀಕ್ಷೆಯು 2019ರ ಮಾರ್ಚ್ 23ರಿಂದ ಏಪ್ರಿಲ್ 4ರವರೆಗೆ ನಡೆಯಲಿದೆ. ಪರೀಕ್ಷಾ ವೇಳಾಪಟ್ಟಿ ಈ ಕೆಳಗಿನಂತಿವೆ.

ದಿನಾಂಕ ವಿಷಯ ಸಮಯ
21-3-2019 ಗುರುವಾರ ಪ್ರಥಮ ಭಾಷೆಕನ್ನಡ

ತೆಲುಗು

ಹಿಂದಿ

ಮರಾಠಿ

ತಮಿಳು

ಉರ್ದು

ಇಂಗ್ಲಿಷ್

ಸಂಸ್ಕೃತ

ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30
23-3-2019 ಶನಿವಾರ 1)ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಅಂಡ್ ಎಲೆಕ್ಟ್ರಿಕಲ್2)ಎಂಜಿನಿಯರಿಂಗ್-2 ಎಂಜಿನಿಯರಿಂಗ್ ಗ್ರಾಫಿಕ್ಸ್-2

3)ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕ್ ಎಂಜಿನಿಯರಿಂಗ್

4)ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್

5)ಅರ್ಥಶಾಸ್ತ್ರ

ಬೆ.9.30ರಿಂದ 12.452ರಿಂದ05.15

ಬೆ.9.30ರಿಂದ 12.45

ಬೆ.9.30ರಿಂದ 12.45

ಬೆ.9.30ರಿಂದ 12.30

25-3-2019 ಸೋಮವಾರ ಗಣಿತ, ಸಮಾಜ ಶಾಸ್ತ್ರ, ಬೆ.9.30ರಿಂದ 12.30
27-3-2019 ಬುಧವಾರ ದ್ವಿತೀಯ ಭಾಷೆಇಂಗ್ಲಿಷ್,

ಕನ್ನಡ

ಬೆ.9.30ರಿಂದ 12
29-3-2019 ಶುಕ್ರವಾರ ಸಮಾಜ ವಿಜ್ಞಾನ ಬೆ.9.30ರಿಂದ 12.30
2-4-2019 ಮಂಗಳವಾರ ವಿಜ್ಞಾನ,ರಾಜ್ಯಶಾಸ್ತ್ರ,

ಕರ್ನಾಟಕ ಸಂಗೀತ/ಹಿಂದುಸ್ತಾನಿ ಸಂಗೀತ

ಬೆ.9.30ರಿಂದ 12.30ಬೆ.9.30ರಿಂದ 12.30

ಮ.2 ರಿಂದ 5

4-4-2019 ಗುರುವಾರ ತೃತೀಯಭಾಷೆಹಿಂದಿ

ಇಂಗ್ಲಿಷ್

ಅರೇಬಿಕ್

ಪರ್ಷಿಯನ್

ಉರ್ದು

ಸಂಸ್ಕೃತ

ಕೊಂಕಣಿ

ತುಳು

ಎನ್‌ಎಸ್‌ಕ್ಯೂಎಫ್ ಪರೀಕ್ಷಾ ವಿಷಯಮಾಹಿತಿ ತಂತ್ರಜ್ಞಾನ

ರೀಟೇಲ್

ಆಟೋಮೊಬೈಲ್

ಹೆಲ್ತ್ ಕೇರ್

ಬ್ಯೂಟಿ ಅಂಡ್ ವೆಲ್‌ನೆಸ್

ಬೆ.9.30ರಿಂದ 12ಬೆ.9.30 ರಿಂದ 11.45
(Visited 20 times, 1 visits today)

Related posts

Leave a Comment