ಮಾಂಗಲ್ಯ ಸರವನ್ನು ಕಿತ್ತು ಪರಾರಿ!

ಪಾವಗಡ :

      ಪಟ್ಟಣದ ಶಾಂತಿನಗರದ ಯೋಗಮಂದಿರದ ಮುಂಭಾಗ ವೃದ್ದೆ ಕಾಲುನಡಿಗೆಯಕಲ್ಲಿ ತೆರಳುತ್ತಿದ್ದ ವೇಳೆ ಅಪರಿಚಿತ ವ್ಯೆಕ್ತಿ ದ್ವೀಚಕ್ರವಾಹನದಲ್ಲಿ ಬಂದು ಮಾಂಗಲ್ಯ ಸರವನ್ನು ಕಿತ್ತು ಪರಾರಿಯಾದ ಘಟನೆ ಮಂಗಳವಾರ ಸಂಜೆ ನಡೆದಿದೆ.

      ಪಟ್ಟಣದವಾಸಿ ಶಾಂತಮ್ಮ ಮಂಗಳವಾರ ಸಂಜೆ ಜೈನ್ ಲೇಔಟ್‍ನಲ್ಲಿರುವ ಸಂಬಂದಿಕರ ಮನೆಗೆ ತೆರಳುವ ವೇಳೆ ಶಾಂತಿನಗರದ ಯೋಗಮಂದಿರದ ಮುಂಭಾಗದ ತಿರುವಿನಲ್ಲಿ ಶಾಂತಮ್ಮ ಕೋರಳಿನಲ್ಲಿದ್ದ 60 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ದ್ವೀಚಕ್ರ ವಾಹನದಲ್ಲಿ ಬಂದಾ ಅಪರಿಚಿತ ವ್ಯೆಕ್ತಿ ಕಿತ್ತುಕೊಂಡು ಪರಾರಿಯಾಗಿದ್ದು , ಘಟನೆಯ ಸಂಬಂದ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ,ಸ್ಥಳಕ್ಕೆ ಪಿಎಸೈ ರಾಘವೇಂದ್ರರವರು ಬೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ.

(Visited 13 times, 1 visits today)

Related posts

Leave a Comment