ಬೆಂಗಳೂರು: 

      ಮುಂದಿನ ಲೋಕಸಭೆಗೆ ದಿಕ್ಸೂಚಿ ಎಂದೇ ಹೇಳಲಾಗಿದ್ದ, ದೋಸ್ತಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆ ಎಂದೇ ಬಿಂಬಿಸಲ್ಪಟ್ಟಿದ್ದ ಐದು ಕ್ಷೇತ್ರಗಳ ಉಪ ಸಮರದಲ್ಲಿ ಮೈತ್ರಿಕೂಟಕ್ಕೆ ಭರ್ಜರಿ ಜಯ ಸಿಕ್ಕಿದೆ.

ರಾಮನಗರ (ವಿಧಾನಸಭೆ)
ಅನಿತಾ ಕುಮಾರಸ್ವಾಮಿ (ಜೆಡಿಎಸ್​) – 1,25,043
ಬಿಜೆಪಿ – 15,906
ಅಂತರ – 10,9137

ಜಮಖಂಡಿ (ವಿಧಾನಸಭೆ)
ಆನಂದ್​ ನ್ಯಾಮಗೌಡ (ಕಾಂಗ್ರೆಸ್​) – 97,017
ಶ್ರೀಕಾಂತ ಕುಲಕರ್ಣ (ಬಿಜೆಪಿ) – 57,537
ಅಂತರ – 39,480

ಮಂಡ್ಯ (ಲೋಕಸಭೆ) 
ಶಿವರಾಮೇಗೌಡ (ಜೆಡಿಎಸ್)- 5,69,347
ಸಿದ್ದರಾಮಯ್ಯ (ಬಿಜೆಪಿ )- 2,44,404
ನೋಟಾ-15,478
ಅಂತರ – 324943

ಶಿವಮೊಗ್ಗ (ಲೋಕಸಭೆ)
ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ವಿರುದ್ಧ 52,148 ಮತಗಳಿಂದ ಗೆಲುವು ಸಾಧಿಸಿದ ಬಿ.ವೈ.ರಾಘವೇಂದ್ರ.
ರಾಘವೇಂದ್ರ (ಬಿಜೆಪಿ) – 5,43,306
ಮಧು ಬಂಗಾರಪ್ಪ (ಜೆಡಿಎಸ್) 4,91,158
ಮಹಿಮಾಪಟೇಲ್ (ಜೆಡಿಯು) 8,713
ನೋಟಾ – 10,687
ಅಂತರ- 52,148

ಬಳ್ಳಾರಿ (ಲೋಕಸಭೆ)
ವಿ.ಎಸ್​ ಉಗ್ರಪ್ಪ (ಕಾಂಗ್ರೆಸ್​) – 6,28,365
ಜೆ. ಶಾಂತಾ (ಬಿಜೆಪಿ) – 3,85,204
ಅಂತರ-

      ನಾಲ್ಕು ಕ್ಷೇತ್ರಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳು ಭಾರಿ ದೊಡ್ಡ ಗೆಲುವನ್ನೇ ದಾಖಲಿಸಿರುವುದು ಗಮನಾರ್ಹ ಸಂಗತಿ.  ಕೇವಲ ಒಂದೇ ಒಂದು ಕ್ಷೇತ್ರವನ್ನು ಗೆಲ್ಲುವ ಮೂಲಕ ಬಿಜೆಪಿ ಸಂಭಾವ್ಯ ಮುಖಭಂಗದಿಂದ ಪಾರಾಗಿದೆ. ಈ ಮೂಲಕ ರಾಜ್ಯದಲ್ಲಿ ಮುಂದಿನ ಲೋಕಸಭೆ ಚುನಾವಣೆಗೆ ಜೆಡಿಎಸ್​-ಕಾಂಗ್ರೆಸ್​ ನಡುವೆ ಆಗಬಹುದಾದ ಮೈತ್ರಿಗೆ ಬಲ ಬಂದಿದೆ. ಅಲ್ಲದೆ, ಮೈತ್ರಿ ಸರ್ಕಾರದ ನಾಯಕರೇ ಹೇಳಿದಂತೆ ಮಹಾಘಟಬಂಧನಕ್ಕೆ ಮುನ್ನುಡಿಯೂ ಆಗಿದೆ.

 

      

(Visited 8 times, 1 visits today)