ಫೇಕ್ ಎನ್‌ಕೌಂಟರ್ ಮಾಡಿದ ಇನ್ಸ್ಪೆಕ್ಟರ್ ; ರೌಡಿಶೀಟರ್ ಚೊಟ್ಟೆಕುಮಾರನಿಗೆ ಚಟ್ಟ ಕಟ್ಟಿದ ಜೂಜು!!

ತುಮಕೂರು:        ರೌಡಿಶೀಟರ್ ಚೊಟ್ಟೆ ಕುಮಾರನ ಹತ್ಯೆಯ ಆರೋಪಿ ಟೆಂಪಲ್ ರಾಜನ ಕಾಲಿಗೆ ಪೊಲೀಸರು ಗುಂಡಿಕ್ಕಿದ್ದಾರೆ.       ಚೊಟ್ಟೆ ಕುಮಾರನ ಹತ್ಯೆಗೆ ಕಾರಣ ಹುಡುಕುತ್ತಾ ಹೊರಟರೆ ಪೊಲೀಸರು ನಿಯಂತ್ರಿಸಲಾಗದೆ ಜೂಜುಕೋರರಿಂದ ಹಣ ಪಡೆದು ಅಕ್ರಮ ಜೂಜಾಟಕ್ಕೆ ಕೈಜೋಡಿಸಿದ ಪರಿಣಾಮ ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ನಡೆಯುತ್ತಿರುವ ಜೂಜು ದಂಧೆ, ದಂಧೆಯ ಕಿಂಗ್‌ಪಿನ್‌ಗಳು ಮತ್ತು ಅವರಿಗೆ ಕೈಜೋಡಿಸುವ ಚೊಟ್ಟೆ ಕುಮಾರನಂತಹ ಅನುಯಾಯಿಗಳು ಹತ್ಯೆಯಾದ ಮೇಲೆ ಹತ್ಯೆಗೆ ಮೂಲ ಕಾರಣ ಜೂಜಾಟ. ಅದರ ಸಂಬಂಧ ದಾಳಿಯಿಂದ ದಾಖಲಾದ ಪ್ರಕರಣ ಆ ಸಂದರ್ಭದಲ್ಲಿ ವಶಪಡಿಸಿಕೊಂಡ ಹಣ ಮತ್ತು ದ್ವಿಚಕ್ರ ವಾಹನ, ವಾಹನವನ್ನು ಬಿಡಿಸಲು ಪೊಲೀಸರು ಕೇಳಿದ ೧೦ ಸಾವಿರ ರೂ.ಲಂಚ, ಲಂಚದ ಹಣ ಕೊಟ್ಟರೂ ಬಿಡುಗಡೆಯಾಗದ ವಾಹನ, ಇದರ ಸಂಬಂಧ ಬೇಸರಗೊಂಡ ಟೆಂಪಲ್ ರಾಜ ಗ್ಯಾಂಬ್ಲರ್ ನಡೆಸುತ್ತಿದ್ದ ಚಿಗರಿಗೆ ಫೋನಾಯಿಸಿ ಮಧ್ಯದ ಮತ್ತಿನಲ್ಲಿ ವಾಚಾಮಗೋಚರವಾಗಿ ನಿಂದಿಸಿದ್ದ. ನಿಂದನೆಗೊಳಗಾದ…

ಮುಂದೆ ಓದಿ...