ಮಧುಗಿರಿ : ಹೆಣ್ಣು ಚಿರತೆ ಸೆರೆ!!

ಮಧುಗಿರಿ:       ಜಮೀನಿನ ಪೊದೆಯೊಂದರಲ್ಲಿ ಜನರನ್ನು ಕಂಡು ಗಾಬರಿಗೊಂಡು ನಿತ್ರಾಣವಾಗಿದ್ದು ಹೆಣ್ಣು ಚಿರತೆಯೊಂದನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆಯವರು ಹಾಗೂ ಸಾರ್ವಜನಿಕರು ಯಶಸ್ವಿಯಾಗಿದ್ದಾರೆ.        ತಾಲ್ಲೂಕಿನ ಐಡಿಹಳ್ಳಿ ಹೋಬಳಿಯ ಗರಣಿ ಗ್ರಾಮದ ಗೇಟ್ ಸಮೀಪವಿರುವ ನರಸಿಂಹಯ್ಯ ಎನ್ನುವವರಿಗೆ ಸೇರಿದ ಇಟ್ಟಿಗೆ ಕಾರ್ಖಾನೆಯ ಬಳಿ ಶುಕ್ರವಾರ ಬೆಳಗ್ಗೆ ಸುಮಾರು 2 ವರ್ಷ ಪ್ರಾಯದ ಹೆಣ್ಣು ಚಿರತೆಯೊಂದು ಪ್ರತ್ಯಕ್ಷವಾಗಿತ್ತು.        ಚಿರತೆಯನ್ನು ಕಂಡ ಕೆಲ ಗ್ರಾಮಸ್ಥರ ತಂಡ ಚಿರತೆಯನ್ನು ಹಿಂಬಾಲಿಸಿಕೊಂಡು ಹೋದಾಗ ಮಿಡಿಗೇಶಿ ಗರಣಿ ಮುಖ್ಯ ರಸ್ತೆಯ ಸಮೀಪವಿದ್ದ ಇಟ್ಟಿಗೆ ಕಾರ್ಖಾನೆಯ ಸಮೀಪದಲ್ಲಿನ ಪೂದೆಯಲ್ಲಿ ಸೇರಿಕೊಂಡಿತ್ತು. ಚಿರತೆ ಬಂದಿರುವ ವಿಷಯ ತಿಳಿಯುತ್ತಲೆ ಗರಣಿ ಸುತ್ತಮುತ್ತಾಲಿನ ನೂರಾರು ಗ್ರಾಮಸ್ಥರ ಚೀರಾಟ ಹಾಗೂ ಕೂಗಾಟಕ್ಕೆ ಪೊದೆ ಸೇರಿದ್ದ ಹೆಣ್ಣು ಚಿರತೆ ಮಧ್ಯಾಹ್ನದ ವರೆವಿಗೂ ಪೊದೆ ಬಿಟ್ಟು ಕದಲಿರಲಿಲ್ಲ.        ಕೆಲ ಗ್ರಾಮಸ್ಥರು ಅರಣ್ಯ…

ಮುಂದೆ ಓದಿ...