BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಬಸವರಾಜ ಕನ್ನಾಳೆ ಅವರನ್ನು ಸಿಂಡಿಕೇಟ್ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ಆಗ್ರಹ
  • ಸರ್ಕಾರ ಶ್ರೀಕೃಷ್ಣ ಜಯಂತಿಯ ಮೂಲಕ ಸಮುದಾಯದ ಎಲ್ಲರೂ ಒಂದೆಡೆ ಸೇರುವ ಅವಕಾಶ ಮಾಡಿಕೊಟ್ಟಿದೆ
  • ರೈತರ ವಿಕಸನಕ್ಕೆ ವಿಬಿ-ಜಿ ರಾಮ್ ಜಿ ಯೋಜನೆ ಸಹಕಾರಿ: ಹೇಮಂತ್
  • ರೈತರು ಜೀವಿತಾವಧಿಯಲ್ಲಿ ೫ ಲಕ್ಷದವರೆಗೆ ಸೌಲಭ್ಯಗಳನ್ನು ಪಡೆದುಕೊಳ್ಳಿ: ಪಿಡಿಒ
  • ಸೇವಾ ಕಾರ್ಯಗಳೇ ರೋಟರಿ ಕ್ಲಬ್‌ನ ಮೂಲ ದ್ಯೇಯೊದ್ದೇಶ
  • ಲೋಪವಿಲ್ಲದಂತೆ ನಡೆಸಲು ಜಿಲ್ಲಾಧಿಕಾರಿ ಸೂಚನೆ
  • ಜಾಬ್ ಕಾರ್ಡ್ ಪಡೆಯಲು ಗ್ರಾಮಸ್ಥರಿಗೆ ಕರೆ
  • ಸೆ.೫ ರಿಂದ ಜಿಲ್ಲಾದ್ಯಂತ “ಪ್ರಜಾಸೇವೆ ಆಂದೋಲನ”- ಜಿಲ್ಲಾಧಿಕಾರಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ನ್ಯಾಯಾಂಗ ಇಲಾಖೆಯಿಂದಲೂ ವಿಶ್ವ ಪರಿಸರ ದಿನ ಕಾರ್ಯಕ್ರಮಏರ್ಪಡಿಸಬೇಕು: ನ್ಯಾ. ನೂರುನ್ನಿಸಾ
ತುಮಕೂರು

ನ್ಯಾಯಾಂಗ ಇಲಾಖೆಯಿಂದಲೂ ವಿಶ್ವ ಪರಿಸರ ದಿನ ಕಾರ್ಯಕ್ರಮಏರ್ಪಡಿಸಬೇಕು: ನ್ಯಾ. ನೂರುನ್ನಿಸಾ

By News Desk BenkiyabaleUpdated:June 11, 2025 3:23 pm

ತುಮಕೂರು: ನ್ಯಾಯಾಂಗ ಇಲಾಖೆಯಿಂದಲೂ ವಿಶ್ವ ಪರಿಸರ ದಿನ ಕಾರ್ಯಕ್ರಮಏರ್ಪಡಿಸಬೇಕು. ಈಲ್ಲೆಯಲ್ಲಿ ೧೦ ಸಾವಿರ ಗಿಡಗಳನ್ನು ನೆಡಬೇಕೆಂಬ ಆದೇಶವಿದ್ದು, ಎಲ್ಲಾತಾಲೂಕು ನ್ಯಾಯಾಲಯಗಳ ಸಹಕಾರದೊಂದಿಗೆ ಈ ಗುರಿಯನ್ನುತಲುಪಲು ನ್ಯಾಯಾಂಗ ಇಲಾಖೆ ಶ್ರಮಿಸುತ್ತಿದೆ ಎಂದುಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾ.ನೂರುನ್ನಿಸಾ ತಿಳಿಸಿದ್ದಾರೆ.
ನಗರದ ಸಪ್ತಗಿರಿ ಬಡಾವಣೆಯಗಾರೆನರಸಯ್ಯಕಟ್ಟೆ ಸಮೀಪ ಮಹಾನಗರಪಾಲಿಕೆವತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದಗಿಡ ನೆಡುವಕಾರ್ಯಕ್ರಮಕ್ಕೆ ಪರಿಸರ ದಿನಾಚರಣೆಯ ಪ್ರತಿಜ್ಞಾವಧಿ ಭೋಧಿಸಿ, ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದಅವರು, ಜೂನ್ ೦೫ ರಿಂದಲೇ ಈ ಗುರಿತಲುಪಲುಕಾರ್ಯೋನ್ಮುಖವಾಗಿದ್ದೇವೆಎಂದರು.
ಅಭಿವೃದ್ದಿ ಹೆಸರಿನಲ್ಲಿಕಾಂಕ್ರಿಟ್ ಕಾಡುಗಳು ನಿರ್ಮಾಣವಾಗಿ, ಹಸಿರು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಉಂಟಾಗುತ್ತಿರುವುದನ್ನುಕಾಣಬಹುದು.ಇದರಿAದ ಮುಕ್ತಿ ಹೊಂದಲುಇರುವ ಏಕೈಕ ಮಾರ್ಗವೆಂದರೆ ಗಿಡ,ಮರಗಳನ್ನು ನೆಟ್ಟು ಸಂರಕ್ಷಿಸುವುದು.ಹಾಗಾಗಿ ಅನಿವಾರ್ಯವಾಗಿಒಂದು ಮರಕಡಿದರೆ,ಅದಕ್ಕೆ ಬದಲಾಗಿ ಮತ್ತೊಂದುಗಿಡವನ್ನು ನೆಟ್ಟು ಮರವಾಗಿ ಬೆಳೆಸುವ ಗುರುತರಜವಾಬ್ದಾರಿ ನಮ್ಮೆಲ್ಲರ ಮೇಲಿದೆ.ಒಂದುಗಿಡ ಮರವಾಗಲು ಹತ್ತಾರು ವರ್ಷಗಳು ಬೇಕು.ಇದನ್ನು ನಾವೆಲ್ಲರೂ ಮನಗಾಣಬೇಕಿದೆ. ಈ ವರ್ಷದ ಪರಿಸರ ದಿನಾಚರಣೆಯ ಮುಖ್ಯಉದ್ದೇಶ ಪ್ಲಾಸ್ಟಿಕ್ ಮುಕ್ತ ಪರಿಸರ.ಪ್ಲಾಸ್ಟಿಕ್ ಅವಲಂಬನೆಯಿAದ ನಾವು ಹೊರಬರದಿದ್ದರೆಇಂತಹ ಅನಾಹುತಗಳಿಗೆ ಕೊನೆಯಿಲ್ಲ.ಹಾಗೆಯೇಅಂತರಜಲ ಕುಸಿತವನ್ನು ತಪ್ಪಿಸಬೇಕಿದೆ.ಸರಕಾರ ಬಹಳ ವರ್ಷಗಳ ಹಿಂದೆಯೇ ಮನೆಗಳ ನಿರ್ಮಾಣಕ್ಕೆಅನುಮತಿ ನೀಡುವ ಮುನ್ನ ಮಳೆಕೊಯ್ಲು ನಿರ್ಮಾಣಕಡ್ಡಾಯ ಮಾಡಿದೆ.ಆದರೆಇದನ್ನುಯಾರುಅನುಸರಿ ಸುತ್ತಿಲ್ಲ.ಅಂತರ ಜಲ ಬರಿದಾದ ಪರಿಣಾಮ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿಯೇ ನೀರಿನಕೊರತೆಉಂಟಾಲಿದೆ.ಹಾಗಾಗಿ ಅಂತರ ಜಲ ವೃದ್ದಿಗೆ ನಾವುಗಳು ಹೆಚ್ಚು ಒತ್ತು ನೀಡಬೇಕಾಗಿದೆಎಂದು ನ್ಯಾ.ನೂರುನ್ನಿಸಾ ತಿಳಿಸಿದರು.
ನೀರಿನ ಸೆಲೆಗಳಾದ ಕೆರೆ ಕಟ್ಟೆಗಳನ್ನು ರಕ್ಷಿಸಬೇಕಿದೆ. ಕೆಲವರ ಸ್ವಾರ್ಥಕ್ಕೆ ಕೆರೆಗಳು ಒತ್ತುವರಿ ತೆರವುಗೊಳಿಸದಿದ್ದರೆ, ಕೆರೆಯ ನೀರು ಸರಾಗವಾಗಿ ಹರಿಯದೆ ನಾಗರಿಕರಿಗೆ ಹಾನಿ ಉಂಟು ಮಾಡುವ ಸಾಧ್ಯತೆ ಹೆಚ್ಚಾಗಿದೆ.ಇದನ್ನು ನಾಗರಿಕರುಅರ್ಥ ಮಾಡಿಕೊಂಡುಕೆರೆ, ಕುಂಟೆಗಳನ್ನು ಸಂರಕ್ಷಿಸಲು ಮುಂದಾಗಬೇಕು.ಸರಕಾರದಿAದಲೇಎಲ್ಲವನ್ನು ನಿರೀಕ್ಷೆ ಮಾಡದೆ, ಇಂತಹ ಗಿಡಗಳು ಮರವಾಗಲುಇಲ್ಲಿನ ನಾಗರಿಕರು ಅವುಗಳಿಗೆ ನೀರು ನೀಡಿ, ತಮ್ಮಜವಾಬ್ದಾರಿಯನ್ನು ಮೆರೆಯಬೇಕು. ಆಗ ಮಾತ್ರ ಪರಿಸರ ದಿನಕ್ಕೆ ಅರ್ಥ ಬರುತ್ತದೆ. ನಾಗರಿಕ ಸಮಿತಿಗಳು ಪ್ರತಿ ದಿನಗಳ ಗಿಡಗಳಿಗೆ ತಮ್ಮಕೈಲಾದಷ್ಟು ನೀರುಣಿಸಿ, ಪರಿಸರಕಾಪಾಡಲು ನೆರವಾಗಬೇಕು.ಈ ಬಾರಿಕೇಂದ್ರ ಸರಕಾರ ಪರಿಸರ ಸಂರಕ್ಷಣೆಯಲ್ಲಿ ಮಹಿಳೆಯನ್ನು ಒಳಗೊಳ್ಳಲು ತಾಯೊಂದಿರಿಗೆಒAದುಗಿಡ ಎಂಬ ಪರಿಕಲ್ಪನೆತಂದಿದೆ. ಅವರು ಸಹ ಈ ಮಹಾನ್‌ಕಾರ್ಯದಲ್ಲಿಕೈಜೋಡಿಸಬೇಕೆಂದು ನ್ಯಾ.ನೂರುನ್ನಿಸಾ ಸಲಹೆ ನೀಡಿದರು.
ಪಾಲಿಕೆ ಆಯುಕ್ತರಾದ ಆಶ್ವಿಜ ಮಾತನಾಡಿ,ಇಂದುಕೇAದ್ರ ಸರಕಾರದಎರಡು ಯೋಜನೆಗಳ ಅಡಿಯಲ್ಲಿ ಪರಿಸರ ದಿನವನ್ನುಆಚರಿಸುತಿದ್ದೇವೆ.ತಾಯಿಯ ಹೆಸರಿನಲ್ಲಿಒಂದುಗಿಡ,ಇಡೀ ಭಾರತದಲ್ಲಿ ನಡೆಯುತ್ತಿದೆ. ವುಮೆನ್ ಫಾರ್‌ಟ್ರೀಸ್‌ಎಂಬುದು ಮಹತ್ವದಘೋಷಣೆಯಾಗಿದೆ.ಎಲ್ಲೆಲ್ಲಿ ಖಾಲಿ ಜಾಗವಿದೆಯೋಅಲ್ಲಿ ಗಿಡಗಳನ್ನು ನೆಟ್ಟು,ಅವುಗಳ ನಿರ್ವಹಣೆಯನ್ನು ಸ್ವ ಸಹಾಯ ಸಂಘಗಳಿಗೆ ನೀಡುವ ಈ ಯೋಜನೆ ಚಾಲ್ತಿಗೆ ಬಂದಿದೆ.ಪ್ರತಿ ೧೦೦ ಗಿಡಗಳ ನಿರ್ವಹಣೆಯನ್ನುಒಂದು ಸ್ವ ಸಹಾಯ ಗುಂಪುಗಳಿಗೆ ನೀಡಲು ನಿರ್ಧರಿಸಲಾಗಿದೆ. ಈ ಬಾರಿತುಮಕೂರು ಮಹಾನಗರಪಾಲಿಕೆಯಿಂದಅಮೃತಯೋಜನೆಯಡಿ ಸುಮಾರು ೬೦ ಪಾರ್ಕುಗಳ ಆಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.ಈ ಪಾರ್ಕುಗಳಲ್ಲಿ ಗಿಡಗಳ ಜೊತೆಗೆ, ಮಕ್ಕಳ ಆಟಿಕೆ, ವಾರ್ಕಿಂಗ್ ಪಾಥ್ ಸೇರಿದಂತೆ ಹಲವು ಮನರಂಜನಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.ಹಾಲಿ ಇರುವ ೨೫೦ ಪಾರ್ಕುಗಳ ನಿರ್ವಹಣೆ ಸಹ ಕೈಗೆತ್ತಿಕೊಳ್ಳಲಾಗಿದೆ.ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ.ಆ ಮೂಲಕ ನಗರ ಹಸಿರೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದೆಎಂದರು.
ನಗರದ ಪ್ರದೇಶದಲ್ಲಿ ರಸ್ತೆಗಳಲ್ಲಿ ಹೆಚ್ಚು ವಾಹನಗಳ ಓಡಾಟದಿಂದ ಶಾಖೆ ಹೆಚ್ಚಾಗಿ ಹಲವಾರುರೀತಿಯ ತೊಂದರೆಗಳು ಉಂಟಾಗುತ್ತಿವೆ. ಇದನ್ನುತಪ್ಪಿಸಲುರಸ್ತೆ ಬದಿಯಲ್ಲಿಯೂಗಿಡ, ಮರಗಳನ್ನು ನೆಡಲುಅಗತ್ಯಕ್ರಮ ಕೈಗೊಳ್ಳಲಾಗಿದೆ.ಕೆರೆಗಳ ಸಂರಕ್ಷಣೆಗೆಒತ್ತು ನೀಡಿ, ಅಮೃತಯೋಜನೆಯಡಿ ೫ ಕೆರೆಗಳನ್ನು ಅಭಿವೃದ್ದಿಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಗಾರೆ ನರಸಯ್ಯನಕಟ್ಟೆಯಅಭಿವೃದ್ದಿಯನ್ನು ಸಹ ಚನೈ ಮೂಲದ ಸಂಸ್ಥೆಯೊAದಕ್ಕೆಗುತ್ತಿಗೆ ನೀಡಲಾಗಿದೆ. ಅವರು ಮೊದಲುಕೆರೆಯ ಬೌಂಡರಿ ಫಿಕ್ಸ್ ಮಾಡಿ, ನೀರಿನ ಹರಿವುಗಳನ್ನು ಸರಿ ಮಾಡಿ, ಒತ್ತುವರಿಯಾಗಿದ್ದರೆತೆರವು ಮಾಡಿ, ಕೊಳಕಿಉ ನೀರು ಸೇರದಂತೆ ಮಾಡಿ,ಕೆರೆಯನ್ನುಅಭಿವೃದ್ದಿ ಪಡಿಸಲಿದ್ದಾರೆ.ಪರಿಸರ ಸಂರಕ್ಷಣೆ ಕೇವಲ ಮಹಾನಗರಪಾಲಿಕೆಜವಾಬ್ದಾರಿಯಷ್ಟೇಅಲ್ಲ. ಎಲ್ಲ ನಾಗರಿಕರದ್ದುಆಗಿದೆ.ನಮ್ಮತಾತ, ಮುತ್ತಾತ ಹಾಕಿದ ಮರಗಳು ಇನ್ನೂ ಇವೆ.ಹಾಗಾಗಿ ನಾವು ಇಲ್ಲದಿದ್ದರೂ ಮರಗಳ ನಮ್ಮ ಹೆಸರು ಹೇಳುತ್ತವೆ. ಈ ನಿಟ್ಟಿನಲ್ಲಿ ನಾಗರಿಕರು ಮಹಾನಗರಪಾಲಿಕೆಯೊಂದಿಗೆಕೈಜೋಡಿಸಬೇಕೆAದುಆಯುಕ್ತರಾದ ಆಶ್ವಿಜ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಾಲಿಕೆಯಆರೋಗ್ಯಾಧಿಕಾರಿಯೋಗೀಶ್,ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿರವಿಚಂದ್ರ, ಉಪಪರಿಸರಅಧಿಕಾರಿ ಪನ್ನಗ,ಪಾಲಿಕೆಯ ವ್ಯವಸ್ಥಾಪಕರಾದ ಸುನೀತ,ಪಾಲಿಕೆ ಪರಿಸರಇಂಜಿನಿಯರ್ ಪೂರ್ಣೀಮ, ಟೌನ್ ಪ್ಲಾನ್‌ಅಧಿಕಾರಿ ಸಂಗಪ್ಪ, ರುದ್ರಮುನಿ, ಪಾಲಿಕೆಯಆರೋಗ ನಿರೀಕ್ಷಕರಾದರುದ್ರೇಶ್, ಆನಂದ್, ಜಯಣ್ಣ, ರಂಗಪ್ಪ,ವಿವಿಧಸ್ವ ಸಹಾಯ ಸಂಘಗಳ ಮಹಿಳೆಯರು,ಸಪ್ತಗಿರಿ ಬಡಾವಣೆಯ ನಾಗರಿಕರು,ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.

 

(Visited 1 times, 1 visits today)
tumkur
Previous Articleಪಟ್ಟಣಕ್ಕೆ ರೈಲ್ವೆ ಯೋಜನೆ ತರುವಂತಹ ಪ್ರಯತ್ನ ಮಾಡುತ್ತೆನೆ
Next Article ತಾಲ್ಲೂಕು ಕಚೇರಿಯ ಮೇಲೆ ಲೋಕಾಯುಕ್ತ ದಾಳಿ
News Desk Benkiyabale

Related Posts

ಬಸವರಾಜ ಕನ್ನಾಳೆ ಅವರನ್ನು ಸಿಂಡಿಕೇಟ್ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ಆಗ್ರಹ

September 04, 2026 4:26 pm news

ಸರ್ಕಾರ ಶ್ರೀಕೃಷ್ಣ ಜಯಂತಿಯ ಮೂಲಕ ಸಮುದಾಯದ ಎಲ್ಲರೂ ಒಂದೆಡೆ ಸೇರುವ ಅವಕಾಶ ಮಾಡಿಕೊಟ್ಟಿದೆ

September 04, 2026 3:59 pm news

ರೈತರ ವಿಕಸನಕ್ಕೆ ವಿಬಿ-ಜಿ ರಾಮ್ ಜಿ ಯೋಜನೆ ಸಹಕಾರಿ: ಹೇಮಂತ್

September 04, 2026 2:52 pm news
ತಾಜಾ ಸುದ್ಧಿಗಳು
news

ಬಸವರಾಜ ಕನ್ನಾಳೆ ಅವರನ್ನು ಸಿಂಡಿಕೇಟ್ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ಆಗ್ರಹ

September 04, 2026 4:26 pm
news

ಸರ್ಕಾರ ಶ್ರೀಕೃಷ್ಣ ಜಯಂತಿಯ ಮೂಲಕ ಸಮುದಾಯದ ಎಲ್ಲರೂ ಒಂದೆಡೆ ಸೇರುವ ಅವಕಾಶ ಮಾಡಿಕೊಟ್ಟಿದೆ

September 04, 2026 3:59 pm
news

ರೈತರ ವಿಕಸನಕ್ಕೆ ವಿಬಿ-ಜಿ ರಾಮ್ ಜಿ ಯೋಜನೆ ಸಹಕಾರಿ: ಹೇಮಂತ್

September 04, 2026 2:52 pm
news

ರೈತರು ಜೀವಿತಾವಧಿಯಲ್ಲಿ ೫ ಲಕ್ಷದವರೆಗೆ ಸೌಲಭ್ಯಗಳನ್ನು ಪಡೆದುಕೊಳ್ಳಿ: ಪಿಡಿಒ

September 04, 2026 2:44 pm
news

ಸೇವಾ ಕಾರ್ಯಗಳೇ ರೋಟರಿ ಕ್ಲಬ್‌ನ ಮೂಲ ದ್ಯೇಯೊದ್ದೇಶ

September 04, 2026 2:42 pm
news

ಲೋಪವಿಲ್ಲದಂತೆ ನಡೆಸಲು ಜಿಲ್ಲಾಧಿಕಾರಿ ಸೂಚನೆ

September 04, 2026 2:40 pm
Our Youtube Channel
Our Picks

ಬಸವರಾಜ ಕನ್ನಾಳೆ ಅವರನ್ನು ಸಿಂಡಿಕೇಟ್ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ಆಗ್ರಹ

September 04, 2026 4:26 pm

ಸರ್ಕಾರ ಶ್ರೀಕೃಷ್ಣ ಜಯಂತಿಯ ಮೂಲಕ ಸಮುದಾಯದ ಎಲ್ಲರೂ ಒಂದೆಡೆ ಸೇರುವ ಅವಕಾಶ ಮಾಡಿಕೊಟ್ಟಿದೆ

September 04, 2026 3:59 pm

ರೈತರ ವಿಕಸನಕ್ಕೆ ವಿಬಿ-ಜಿ ರಾಮ್ ಜಿ ಯೋಜನೆ ಸಹಕಾರಿ: ಹೇಮಂತ್

September 04, 2026 2:52 pm

ರೈತರು ಜೀವಿತಾವಧಿಯಲ್ಲಿ ೫ ಲಕ್ಷದವರೆಗೆ ಸೌಲಭ್ಯಗಳನ್ನು ಪಡೆದುಕೊಳ್ಳಿ: ಪಿಡಿಒ

September 04, 2026 2:44 pm

ಸೇವಾ ಕಾರ್ಯಗಳೇ ರೋಟರಿ ಕ್ಲಬ್‌ನ ಮೂಲ ದ್ಯೇಯೊದ್ದೇಶ

September 04, 2026 2:42 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಬಸವರಾಜ ಕನ್ನಾಳೆ ಅವರನ್ನು ಸಿಂಡಿಕೇಟ್ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ಆಗ್ರಹ

By News Desk BenkiyabaleSeptember 04, 2026 4:26 pm

ತುಮಕೂರು: ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣದಲ್ಲಿ ಭಾಗಿಯಾಗಿರುವ ತುಮಕೂರು ವಿಶ್ವವಿದ್ಯಾನಿಲಯದ ರಾಜ್ಯಪಾಲರ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯ ಬಸವರಾಜ ಕನ್ನಾಳೆ…

ಸರ್ಕಾರ ಶ್ರೀಕೃಷ್ಣ ಜಯಂತಿಯ ಮೂಲಕ ಸಮುದಾಯದ ಎಲ್ಲರೂ ಒಂದೆಡೆ ಸೇರುವ ಅವಕಾಶ ಮಾಡಿಕೊಟ್ಟಿದೆ

September 04, 2026 3:59 pm

ರೈತರ ವಿಕಸನಕ್ಕೆ ವಿಬಿ-ಜಿ ರಾಮ್ ಜಿ ಯೋಜನೆ ಸಹಕಾರಿ: ಹೇಮಂತ್

September 04, 2026 2:52 pm

ರೈತರು ಜೀವಿತಾವಧಿಯಲ್ಲಿ ೫ ಲಕ್ಷದವರೆಗೆ ಸೌಲಭ್ಯಗಳನ್ನು ಪಡೆದುಕೊಳ್ಳಿ: ಪಿಡಿಒ

September 04, 2026 2:44 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.