Month: May 30, 6:56 pm

ತುಮಕೂರು:       ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಮೊಟ್ಟ ಮೊದಲನೇ ಬಾರಿಗೆ ವರ್ಲ್ಡ್ ಫಸ್ಟ್ ಸೆನ್ಸಾರ್ ಸ್ಯಾನಿಟೈಸರ್ ಎಟಿಎಂ ಆರಂಭಿಸಿದೆ.      …

ಚಿಕ್ಕನಾಯಕನಹಳ್ಳಿ:      ಒಂದು ಕೆರೆ ಇಡೀ ಊರಿನ ಜೀವನಾಡಿ, ಕೆರೆಯೊಂದರ ಅಸ್ತಿತ್ವ ಮರೆಯಾಗುತ್ತಾ ಹೋದಂತೆ ಊರಿನ Àಬದುಕು ಚೈತನ್ಯರಹಿತವಾಗುತ್ತಾ ಹೋಗಲಿದೆ. ಇಂತಹ ಕೆರೆಗೆ ಕಾಯಕಲ್ಪ ಸ್ಪರ್ಷವಾಗುತ್ತಿದ್ದು…

ತುಮಕೂರು :      ಸರ್ಕಾರದ ಯೋಜನೆಗಳನ್ನು ಕಾಲಬದ್ಧ ಮಿತಿಯಲ್ಲಿ ಪೂರ್ಣಗೊಳಿಸುವುದರ ಜೊತೆಗೆ ಅರ್ಹರಿಗೆ ಸರ್ಕಾರದ ಯೋಜನೆಗಳ ಲಾಭ ತಲುಪಿಸುವ ಕೆಲಸ ಮಾಡಬೇಕೆಂದು ಕಾನೂನು ಮತ್ತು ಸಂಸದೀಯ…

 ಗುಬ್ಬಿ:      ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಿದ್ದತೆ ನಡೆಸಿರುವ ಗುಬ್ಬಿ ತಾಲ್ಲೂಕಿನ 14 ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್ 19 ತುರ್ತು ಮಾರ್ಗಸೂಚಿ ಅನ್ವಯ ಸಾಮಾಜಿಕ ಅಂತರ ಕಾಯ್ದುಕೊಂಡು…

ಮಧುಗಿರಿ:       ಮಧುಗಿರಿ ಪಟ್ಟಣದ ಗೌರಿ ಬಿದನೂರು ರಸ್ತೆಯಲ್ಲಿರುವ ಕೆಎಸ್‍ಐಐಡಿಸಿ ಗೋಡನ್‍ಗಳ ಮುಂಭಾಗ ಇರುವ ಎಕ್ಕದ ಗಿಡಗಳಲ್ಲಿ ಮಿಡತೆಗಳು ಗುಂಪುಗಳಲ್ಲಿ ಆಕ್ರಮಿಸಿದೆ.    …

ತುಮಕೂರು :       ಪೂರ್ವ ಮುಂಗಾರು ಆರಂಭವಾಗಿರುವ ಹಿನ್ನಲೆಯಲ್ಲಿ ರೈತರಿಗೆ ಬಿತ್ತನೆ ಕಾರ್ಯಕ್ಕೆ ಬೇಕಾಗುವ ಕೃಷಿ ಸಲಕರಣೆಗಳನ್ನು ಎಲ್ಲಾ ಹೋಬಳಿ ಕೇಂದ್ರಗಳಲ್ಲಿರುವ ಕೃಷಿಯಂತ್ರಧಾರೆ ಮೂಲಕ…

ಚಿಕ್ಕನಾಯಕನಹಳ್ಳಿ:       ಕಳೆದೆರಡು ದಿನಗಳಿಂದ ತಾಲ್ಲೂಕಿನ ಹಲವೆಡೆ ಸುರಿದ ಮಳೆಗಾಳಿಗೆ ಮರಗಿಡ ಹಾಗೂ ಮನೆಗಳ ಹೆಂಚು ಹಾಗೂ ಶೀಟುಗಳು ಹಾರಿಹೋಗಿ ಅಪಾರಪ್ರಮಾಣದ ನಷ್ಟವುಂಟಾಗಿದೆ  …

ತುಮಕೂರು:       ಭೂಮಿಯ ಮೇಲೆ ಮಾನವನ ಅತಿಕ್ರಮಣದಿಂದ ಪರಿಸರದಲ್ಲಿ ಅಸಮತೋಲನ ಉಂಟಾಗಿದ್ದು, ಮಳೆಯ ನೀರು ಹರಿದು ಹೋಗುವುದನ್ನು ನಿಲ್ಲಿಸಿ ಭೂಮಿಯಲ್ಲಿ ಹಿಂಗಿಸುವ ಮೂಲಕ ಸಮತೋಲನ…

ತುಮಕೂರು:       ಜಿಲ್ಲೆಯಲ್ಲಿ ಇಂದು 2 ಹೊಸ ಕರೋನಾ ವೈರಸ್ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ನಾಗೇಂದ್ರಪ್ಪ ನವರು ತಿಳಿಸಿದ್ದಾರೆ.   …

ತುಮಕೂರು:        ನಗರಕ್ಕೆ ಕುಡಿಯುವ ನೀರಿನ ಪೂರೈಕೆ ಮಾಡುವ ಹೇಮಾವತಿ ನೀರು ಗೊರೂರು ಜಲಾಶಯದಿಂದ ಗೊರೂರು 2.50 ಮೀಟರ್ ಹರಿದು ಬರುತ್ತಿರುವುದನ್ನು ವೀಕ್ಷಿಸಿದ ಸಾರ್ವಜನಿಕ…