Browsing: ತುಮಕೂರು ವಿವಿ

ತುಮಕೂರು: ಜಾಗತೀಕರಣದ ಪ್ರಭಾವದಿಂದ ಪ್ರಾದೇಶಿಕ ಅಸ್ಮಿತೆಗಳು ಅಳಿಸಿಹೋಗುವ ಆತಂಕ ಎದುರಾಗಿರುವ ಇಂದಿನ ಸಂದರ್ಭದಲ್ಲಿ ನಾಟಕಗಳು, ವಿವಿಧ ರಂಗರೂಪಗಳು ನಮ್ಮ ಮೂಲ ಬೇರುಗಳನ್ನು ಹಾಗೂ ಭಾಷಾ ವೈವಿಧ್ಯತೆಯನ್ನು ಜೀವಂತವಾಗಿರಿಸುವ…

ತುಮಕೂರು: ‘ಕೃಷಿ ಮತ್ತು ರೈತರನ್ನು ಕಡೆಗಣಿಸಿದಾಗಲೇ ಹೋರಾಟ ಅನಿವಾರ್ಯವಾಗುತ್ತದೆ. ಕೃಷಿ ಕೇಂದ್ರವಾಗಿರುವ ನಾಡಲ್ಲಿ ಬಡಾವಣೆಗಳೇ ಹೆಚ್ಚಾಗುತ್ತಿದ್ದು, ಹತ್ತಾರು ಯೋಜನೆಗಳಿಗೆ ಕೃಷಿಯೋಗ್ಯ ಭೂಮಿ ಬಲಿಯಾಗುತ್ತಿದೆಎಂದು ಕುವೆಂಪು ವಿಶ್ವವಿದ್ಯಾಲಯದ ಹಿರಿಯ…

ತುಮಕೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.೯೫ರಷ್ಟು ಎಲ್ಲಾ ಸವಲತ್ತುಗಳಿದ್ದು, ಯಾವುದೇ ಕೊರತೆಗಳಿಲ್ಲ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿಂದು…

ತುಮಕೂರು: ಪ್ರಕೃತಿ, ಪರಿಸ್ಥಿತಿ ನಮ್ಮ ವಿರುದ್ಧ ನಿಂತಾಗಲೂ ಧೈರ್ಯದಿಂದ ಹೋರಾಡಿ ಗೆಲ್ಲುವುದೇ ನಿಜವಾದ ಯಶಸ್ಸು. ಸಾಧನೆ ಮಾಡಲು ದೊಡ್ಡ ನಗರ, ಶ್ರೀಮಂತ ಕುಟುಂಬದಲ್ಲಿ ಹುಟ್ಟಬೇಕೆಂದೇನಿಲ್ಲ. ಸಾಧನೆ ಮಾಡುವ…

ತುಮಕೂರು: ನಾವು ಕೇವಲ ಹೊಟ್ಟೆತುಂಬ ಊಟವನ್ನು ಉಣಬಡಿಸುತ್ತಿಲ್ಲ. ಬದಲಿಗೆ, ಈ ದೇಶದ ಭವಿಷ್ಯವನ್ನು ರೂಪಿಸುವ ಯುವಜನರ ಕೈಗೆ ಶಕ್ತಿ ತುಂಬುತ್ತಿದ್ದೇವೆ ಎಂದು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ…

ತುಮಕೂರು: ಯುವ ಸಮುದಾಯವು ಮಾದಕ ದ್ರವ್ಯಗಳ ಪಿಡುಗಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕು. ಕೇವಲ ಕುತೂಹಲಕ್ಕಾಗಿ ಅಥವಾ ಸ್ನೇಹಿತರ ಒತ್ತಡಕ್ಕೆ ಮಣಿದು ಇಂತಹ ಚಟಗಳಿಗೆ ದಾಸರಾಗಬೇಡಿ ಎಂದು ತುಮಕೂರು…

ತುಮಕೂರು: ನಮ್ಮ ಜೀವನದಲ್ಲಿ ಶಿಕ್ಷಣ, ಉದ್ಯೋಗ, ಸ್ಪರ್ಧೆ, ಭವಿಷ್ಯದ ಚಿಂತೆ, ಸಾಮಾಜಿಕ ಜವಾಬ್ದಾರಿ ಹೀಗೆ ಅನೇಕ ಒತ್ತಡಗಳಿವೆ. ಇಂತಹ ಸಂದರ್ಭದಲ್ಲಿ ಒಂದು ಸಣ್ಣ ನಗು ಕೂಡ ನಮ್ಮ…

ತುಮಕೂರು: ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ ಸಂಬAಧಿಸಿದAತೆ ಬಂಧನಕ್ಕೊಳಗಾಗಿರುವ ಆರೋಪ ಎದುರಿಸುತ್ತಿರುವ ತುಮಕೂರು ವಿಶ್ವವಿದ್ಯಾಲಯದ ರಾಜ್ಯಪಾಲರ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯ ಬಸವರಾಜ್ ಕನ್ನಾಳೆ ಅವರನ್ನು ಸಿಂಡಿಕೇಟ್…

ತುಮಕೂರು: ಶಿಲ್ಪಕಲೆಗಳಿಂದ ನಾವು ಇತಿಹಾಸವನ್ನು ಸ್ಪಷ್ಟವಾಗಿ ಅರ್ಥೆÊಸಿಕೊಳ್ಳಬಹುದು. ಧಾರ್ಮಿಕ ಆಚಾರ ವಿಚಾರಗಳು ಹಾಗೂ ಹಿಂದೆ ನಡೆದ ಪ್ರಮುಖ ಐತಿಹಾಸಿಕ ಘಟನೆಗಳನ್ನು ನಮ್ಮ ನೆನಪಿನಲ್ಲಿ ಉಳಿಸಿಕೊಳ್ಳುವಲ್ಲಿ ಇವು ಪ್ರಮುಖ…

ತುಮಕೂರು: ಕೇವಲ ಶೇ. ೧೦೦ ರಷ್ಟು ಫಲಿತಾಂಶದ ಹಿಂದೆ ಬೀಳದೆ, ಶೇ. ೧೦೦ ರಷ್ಟು ಪ್ರಾಮಾಣಿಕ ಪರಿಶ್ರಮವನ್ನು ಹಾಕಿ ವಿದ್ಯಾರ್ಥಿಗಳಲ್ಲಿ ನೈತಿಕತೆ ಮತ್ತು ಕೌಶಲ್ಯ ಬೆಳೆಸುವ ಕಾಯಕವೇ…