ಕುಣಿಗಲ್‍ : ಚಿರತೆ ದಾಳಿಗೆ 4 ವರ್ಷದ ಮಗು ಬಲಿ!!

ಕುಣಿಗಲ್ :

    4 ವರ್ಷ ಮಗುವಿನ ಮೇಲೆ ಚಿರತೆ ದಾಳಿ ಮಾಡಿ ಮಗುವನ್ನ ಕೊಂದು ಹಾಕಿರುವ ಘಟನೆ ಕುಣಿಗಲ್ ತಾಲೂಕು ಹುಲಿಯೂರು ದುರ್ಗ ಹೋಬಳಿ ರಾಜೇಂದ್ರ ಪುರ ಗ್ರಾಮದಲ್ಲಿ ನಡೆದಿದೆ.

      ನಿನ್ನೆ ಮಧ್ಯಾಹ್ನ 12:30 ವೇಳೆಯಲ್ಲಿ ಸುಮಾರು 4 ವರ್ಷ ಮಗು ಮೇಲೆ ಚಿರತೆ ದಾಳಿ ಮಾಡಿ ಮಗುವನ್ನ ಕೊಂದು ಹಾಕಿದೆ.

     ಮಧ್ಯಾಹ್ನ ತನ್ನ ತಾಯಿ ದೊಡ್ಡ ಈರಮ್ಮನ ಜೊತೆ ಬಟ್ಟೆ ತೊಳೆಯಲು ಹೋದಾಗ ದಾಳಿ ಮಾಡಿದೆ.

(Visited 14 times, 1 visits today)

Related posts