ಕ್ರೈಂ ಬ್ರಾಂಚ್ ಸಿಬ್ಬಂದಿಗೆ ಕೊರೊನಾ : ಮಧುಗಿರಿ ಪೊಲೀಸ್ ಠಾಣೆ ಸೀಲ್‍ಡೌನ್!!

ಮಧುಗಿರಿ:

      ಪಟ್ಟಣದಲ್ಲಿರುವ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕ್ರೈಂ ಬ್ರಾಂಚ್ ಸಿಬ್ಬಂದಿಯೊಬ್ಬರಿಗೆ ಕೊರೊನಾ ಪಾಸಿಟೀವ್ ಹಿನ್ನೆಲೆ ಮಧುಗಿರಿ ಪೊಲೀಸ್ ಠಾಣೆಯನ್ನು ಮಂಗಳವಾರ ಪುರಸಭೆಯವರು ಸೀಲ್ ಡೌನ್ ಮಾಡಿದರು.

     ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ನ ಎಸ್.ಬಿ.ಐ ಬ್ಯಾಂಕ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೂವರು ನೌಕರರಿಗೆ ಕರೋನಾ ಪಾಸಿಟೀವ್ ದೃಡಪಟ್ಟ ಹಿನ್ನೆಲೆ ಎಸ್.ಬಿ.ಐ ಬ್ಯಾಂಕ್ ನ್ನು ಸೋಮವಾರದಂದು ಗ್ರಾಮಪಂಚಯಿತಿ ವತಿಯಿಂದ ಸಿಲ್ ಡೌನ್ ಮಾಡಲಾಯಿತು.

(Visited 4 times, 1 visits today)

Related posts

Leave a Comment