Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಆಸ್ತಿಗಾಗಿ ಅಜ್ಜಿಯನ್ನೇ ಮನೆಯಿಂದ ಹೊರ ಹಾಕಿದ್ದ ಮೊಮ್ಮಗ
  • ದಾಖಲೆ ನಿರ್ಮಿಸಲು ಕೆಲಸ ಮಾಡುವುದಲ್ಲ ಮಾಡುವ ಕೆಲಸ ದಾಖಲೆ ನಿರ್ಮಿಸಲಿ- ಎಈಒ
  • ಪೋಲಿಸ್ಇಲಾಖೆಯವರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ
  • ಕೊರಟಗೆರೆ ಮುಜರಾಯಿ ಇಲಾಖೆಯ ದಿವ್ಯ ನಿರ್ಲಕ್ಷ
  • ಗೋಗ್ರಿನ್, ಗೋ ವ್ಯಾಲಿ ಕಾರ್ಯಕ್ರಮ
  • ಕಾಂಗ್ರೇಸ್ ಕಚೇರಿಯಲ್ಲಿ ಹುತಾತ್ಮರ ದಿನಾಚರಣೆ
  • ಫೆ.15ರೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ : ಸಿಇಓ ಸೂಚನೆ
  • ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯಿಂದ ಧಾರ್ಮಿಕ ಕಾರ್ಯಗಳಿಗೆ ಸಾಕಷ್ಟು ದೇಣಿಗೆ
Facebook Twitter Instagram YouTube RSS
Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Benkiyabale
Home » ಪೌಷ್ಠಿಕ ಆಹಾರ ಕಣ್ಣಿನ ಆರೋಗ್ಯಕ್ಕೆ ಪೂರಕ
ಇತರೆ ಸುದ್ಧಿಗಳು

ಪೌಷ್ಠಿಕ ಆಹಾರ ಕಣ್ಣಿನ ಆರೋಗ್ಯಕ್ಕೆ ಪೂರಕ

By News Desk BenkiyabaleUpdated:January 19, 2023 5:10 pm

ತುಮಕೂರು

ಜೀವನದಲ್ಲಿ ಕಣ್ಣಿನ ದೃಷ್ಟಿ ಬಹಳ ಮುಖ್ಯ. ಬದುಕು ಕಾಣಲು, ಜಗತ್ತಿನ ಬೆಳಕು ನೋಡಲು ಕಣ್ಣಿನ ಆರೋಗ್ಯ ಪ್ರತಿಯೊಬ್ಬರಿಗೂ ಅವಶ್ಯಕ. ಪೌಷ್ಠಿಕ ಆಹಾರ ಕಣ್ಣಿನ ಆರೋಗ್ಯದ ಕಾಳಜಿಗೆ ಪೂರಕವಾಗಲಿದೆ. ಕಣ್ಣಿನ ಆರೋಗ್ಯ ಕಾಪಾಡಿಕೊಂಡರೆ ಬದುಕು ಸುಂದರ ಎಂದು ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆ ನೇತ್ರ ತಜ್ಞ ಡಾ. ಗಿರೀಶ್ ರೆಡ್ಡಿ ಜಿ. ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯ ಯುವ ರೆಡ್ ಕ್ರಾಸ್ ಘಟಕ ಹಾಗೂ ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆ ಇವರ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ಎರಡು ದಿನದ ‘ಉಚಿತ ನೇತ್ರ ತಪಾಸಣಾ ಶಿಬಿರ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಡಿಜಿಟಲ್ ಯುಗದಲ್ಲಿ ತಾಂತ್ರಿಕ ಕೆಲಸಗಳಿಂದಾಗಿ ಸದಾ ಕಂಪ್ಯೂಟರ್, ಮೊಬೈಲ್ ಫೋನ್ ಬಳಕೆಯಿಂದಾಗಿ ಯುವಕರಲ್ಲಿ ಕಣ್ಣಿನ ಸಮಸ್ಯೆ ಬಹಳವಾಗಿ ಕಾಡುತ್ತಿದೆ. ಕತ್ತಲೆಯಲ್ಲಿ ಡಿಜಿಟಲ್ ಸ್ಕ್ರೀನ್ ಬಳಕೆಯಿಂದಾಗಿ ಕಣ್ಣಿನ ಆರೋಗ್ಯ ಹದಗೆಟ್ಟಿದೆ. ಕಣ್ಣಿನ ಆರೋಗ್ಯ ಕಾಪಾಡಲು ಆಹಾರ, ಚಟುವಟಿಕೆ ಹಾಗೂ ನಮ್ಮ ಅಭ್ಯಾಸಗಳಿಂದಷ್ಟೇ ಸಾಧ್ಯ ಎಂದರು.

ತುಮಕೂರು ವಿಶ್ವವಿದ್ಯಾನಿಲಯ ಪರೀಕ್ಷಾಂಗ ಕುಲಸಚಿವ ಪೆÇ್ರ. ಪ್ರಸನ್ನ ಕುಮಾರ್ ಮಾತನಾಡಿ, ಒಂದು ಉತ್ತಮ ಉಪನ್ಯಾಸ ಕೇಳುವುದು ಹತ್ತು ಪುಸ್ತಕ ಓದುವುದಕ್ಕೆ ಸಮ. ಹಾಗಾಗಿ, ಈ ಶಿಬಿರದ ಸದುಪಯೋಗ ಪಡೆದುಕೊಳ್ಳಿ ಎಂದರು.

ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಶೇಟ್ ಪ್ರಕಾಶ್ ಮಾತನಾಡಿ, ಕಣ್ಣಿನ ಆರೋಗ್ಯದ ಅರಿವು ವಿದ್ಯಾರ್ಥಿಗಳಿಗಿಲ್ಲ. ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕಣ್ಣಿನ ಆರೋಗ್ಯದ ಕಾಳಜಿ ಮುಖ್ಯ. ಈ ಶಿಬಿರದ ಮುಖೇನ ಕಣ್ಣಿನ ಆರೋಗ್ಯದ ಅರಿವಾಗಲಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಯುವ ರೆಡ್ ಕ್ರಾಸ್ ಘಟಕದ ಸಂಯೋಜಕಿ ಡಾ. ರಶ್ಮಿ ಹೊಸಮನಿ, ಡಾ. ಹೆಚ್. ಎಂ. ಲಲಿತ, ಡಾ. ಪರಿಮಳ ಬಿ. ಭಾಗವಹಿಸಿದ್ದರು.

(Visited 3 times, 1 visits today)
tumkur
Previous Articleಜ.21 : ದಾಸೋಹ ದಿನ ಆಚರಣೆ
Next Article ಮರು ಬಳಕೆ ಮಾಡುವ ಪದ್ದತಿಯನ್ನು ಬೆಳೆಸಿಕೊಳ್ಳಿ
News Desk Benkiyabale

Related Posts

ಆಸ್ತಿಗಾಗಿ ಅಜ್ಜಿಯನ್ನೇ ಮನೆಯಿಂದ ಹೊರ ಹಾಕಿದ್ದ ಮೊಮ್ಮಗ

January 31, 2023 4:33 pm ಇತರೆ ಸುದ್ಧಿಗಳು

ದಾಖಲೆ ನಿರ್ಮಿಸಲು ಕೆಲಸ ಮಾಡುವುದಲ್ಲ ಮಾಡುವ ಕೆಲಸ ದಾಖಲೆ ನಿರ್ಮಿಸಲಿ- ಎಈಒ

January 31, 2023 4:32 pm ಇತರೆ ಸುದ್ಧಿಗಳು

ಪೋಲಿಸ್ಇಲಾಖೆಯವರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ

January 31, 2023 4:30 pm ಇತರೆ ಸುದ್ಧಿಗಳು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಆಸ್ತಿಗಾಗಿ ಅಜ್ಜಿಯನ್ನೇ ಮನೆಯಿಂದ ಹೊರ ಹಾಕಿದ್ದ ಮೊಮ್ಮಗ

January 31, 2023 4:33 pm
ಇತರೆ ಸುದ್ಧಿಗಳು

ದಾಖಲೆ ನಿರ್ಮಿಸಲು ಕೆಲಸ ಮಾಡುವುದಲ್ಲ ಮಾಡುವ ಕೆಲಸ ದಾಖಲೆ ನಿರ್ಮಿಸಲಿ- ಎಈಒ

January 31, 2023 4:32 pm
ಇತರೆ ಸುದ್ಧಿಗಳು

ಪೋಲಿಸ್ಇಲಾಖೆಯವರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ

January 31, 2023 4:30 pm
ಇತರೆ ಸುದ್ಧಿಗಳು

ಕೊರಟಗೆರೆ ಮುಜರಾಯಿ ಇಲಾಖೆಯ ದಿವ್ಯ ನಿರ್ಲಕ್ಷ

January 30, 2023 4:54 pm
ಇತರೆ ಸುದ್ಧಿಗಳು

ಗೋಗ್ರಿನ್, ಗೋ ವ್ಯಾಲಿ ಕಾರ್ಯಕ್ರಮ

January 30, 2023 4:51 pm
ಇತರೆ ಸುದ್ಧಿಗಳು

ಕಾಂಗ್ರೇಸ್ ಕಚೇರಿಯಲ್ಲಿ ಹುತಾತ್ಮರ ದಿನಾಚರಣೆ

January 30, 2023 4:48 pm
Our Youtube Channel
Our Picks

ಆಸ್ತಿಗಾಗಿ ಅಜ್ಜಿಯನ್ನೇ ಮನೆಯಿಂದ ಹೊರ ಹಾಕಿದ್ದ ಮೊಮ್ಮಗ

January 31, 2023 4:33 pm

ದಾಖಲೆ ನಿರ್ಮಿಸಲು ಕೆಲಸ ಮಾಡುವುದಲ್ಲ ಮಾಡುವ ಕೆಲಸ ದಾಖಲೆ ನಿರ್ಮಿಸಲಿ- ಎಈಒ

January 31, 2023 4:32 pm

ಪೋಲಿಸ್ಇಲಾಖೆಯವರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ

January 31, 2023 4:30 pm

ಕೊರಟಗೆರೆ ಮುಜರಾಯಿ ಇಲಾಖೆಯ ದಿವ್ಯ ನಿರ್ಲಕ್ಷ

January 30, 2023 4:54 pm

ಗೋಗ್ರಿನ್, ಗೋ ವ್ಯಾಲಿ ಕಾರ್ಯಕ್ರಮ

January 30, 2023 4:51 pm
News Tags
Accident Ambedkar Araga jnanendra BJP Bommai bus accident Ceo Chikkanayakanahalli Congress corona Cpim crime DC dss epaper gs basavaraju Gubbi jc madhuswamy Jds jyothiganesh Kn rajanna kodigenahalli Koratagere kunigal madhugiri Mla Mla jyothiganesh mla shrinivas mlc r.rajendra nsui Parameshwar pavagada Police police naveen Protest r.ashok R. Rajendra sira tumakur tumkur Tumkur dc yspatil tumur turuvekere University YSpatil
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm

ಯೌವನಕ್ಕೆ “ವಿವೇಕಾನಂದದೀಕ್ಷೆ’’ ಕೊಡಿ

September 19, 2020 6:23 pm

ಚಿಕ್ಕನಾಯಕನಹಳ್ಳಿ : ಮದನಿಂಗನ ಕಣಿವೆಯ ಪಕ್ಷಿನೋಟ

October 09, 2019 6:54 pm
Don't Miss
ಇತರೆ ಸುದ್ಧಿಗಳು

ಆಸ್ತಿಗಾಗಿ ಅಜ್ಜಿಯನ್ನೇ ಮನೆಯಿಂದ ಹೊರ ಹಾಕಿದ್ದ ಮೊಮ್ಮಗ

By News Desk BenkiyabaleJanuary 31, 2023 4:33 pm

ಕೊರಟಗೆರೆ ಪಟ್ಟಣದ ಮೂರನೇ ವಾರ್ಡಿನ ಕಾವಲಮ್ಮ ಎನ್ನುವ ವೃದ್ದೆಯನ್ನು ತನ್ನ ಮೊಮ್ಮಗನೇ ಮನೆಯಿಂದ ಹೊರ ಹಾಕಿದ್ದ ದಾರುಣ ಘಟನೆ ನಡೆದ…

ದಾಖಲೆ ನಿರ್ಮಿಸಲು ಕೆಲಸ ಮಾಡುವುದಲ್ಲ ಮಾಡುವ ಕೆಲಸ ದಾಖಲೆ ನಿರ್ಮಿಸಲಿ- ಎಈಒ

January 31, 2023 4:32 pm

ಪೋಲಿಸ್ಇಲಾಖೆಯವರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ

January 31, 2023 4:30 pm

ಕೊರಟಗೆರೆ ಮುಜರಾಯಿ ಇಲಾಖೆಯ ದಿವ್ಯ ನಿರ್ಲಕ್ಷ

January 30, 2023 4:54 pm
News by Date
February 2023
M T W T F S S
 12345
6789101112
13141516171819
20212223242526
2728  
« Jan    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2023 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.