ಪಾವಗಡ


ಮಾರ್ಚ್27 ರಿಂದ ಮಾ 31 ರವರಿಗೆ ರಾಜಸ್ಥಾನ್‍ನ ಬಣಸ್ವಾರದಲ್ಲಿ ನಡೆಯಲಿರುವ 45 ನೇ ಜೂನಿಯರ್ ಬಾಲಕರ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ 1.ಕರ್ನಾಟಕ ತಂಡದ ನಾಯಕರಾಗಿ ದಿನೇಶ್ ಎಸ್.ಡಿ.ಎಂ ಕ್ರೀಡಾ ಹಾಸ್ಟೆಲ್ ಉಜಿರೆ, 2.ಉಪನಾಯಕರಾಗಿ ದಿಲೀಪ್ ರಾಣೆಬೆನೂರು, 3.ಮಂಜುನಾಥ್ ಬೆಂಗಳೂರು ಗ್ರಾಮಾಂತರ,4.ಬಸವರಾಜ್‍ಪರಸಣ್ಣನವರು ಹಾವೇರಿ,5.ಸಾವಂತ್‍ಹೇಮಗಿರಿ ಚಿತ್ರದುರ್ಗ,6.ಟಿ.ಚೈತನ್ಯಶ್ರೀಸುಶೀಲ್ ಕೊಪ್ಪಳ,7.ಮನೋಜ್ ಎಸ್.ಡಿ.ಎಂ ಕ್ರೀಡಾ ಹಾಸ್ಟೆಲ್ ಉಜಿರೆ, 8.ಕಿರಣ್ ಶಿವಮೊಗ್ಗ,9ಚೇತನ್‍ಸಂಟಿ ಬೆಳಗಾವಿ,10.ವಿಷ್ಣು ಎನ್.ವಿ ಚಿತ್ರದುರ್ಗ,11.ಹರ್ಷವರ್ದನ ಯು.ಎಸ್ ಶಿವಮೊಗ್ಗ,12 ಶರತ್ ಮತ್ತಿಹಳ್ಳಿ ಎಸ್.ಸಿ.ವಿ.ಪಿ ಹೊನ್ನಾಳಿ,13.ದುಶಾಂತ್‍ಟಿ ರಾಜ್ ಮೈಸೂರು,14 ಚರಣ್ ಹಾಸನ,15.ಯಶಸ್ ಚಿಕ್ಕಮಂಗಳೂರು,16.ಆಜಯ್.ಆರ್ ಪಾವಗಡ ತುಮಕೂರು, 17.ಸಾಯಿಕಿರಣ್ ಬುಕ್ಕಶೆಟ್ಟರ್ ಎಸ್.ಸಿ.ವಿ.ಪಿ ಹೊನ್ನಾಳಿ,18.ಆದಿತ್ಯ ಎಸ್.ಡಿ.ಎಂ ಕ್ರೀಡಾ ಹಾಸ್ಟೆಲ್ ಉಜಿರೆ ರವರು ಆಯ್ಕೆಯಾಗಿದ್ದು,ಮಾ.27 ರಿಂದ 31 ರ ತನಕ 5 ದಿನಗಳ ಕಾಲ 45 ನೇ ಜೂನಿಯರ್ ಬಾಲಕರ ರಾಷ್ಟ್ರಮಟ್ಟದ ಹ್ಯಾಂಡ್‍ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿರು ಎಲ್ಲಾ ಆಟಗಾರಿಗೆ ಹಾಗೂ ತರಬೇತುದಾರರಿಗೆ ತುಮಕೂರು ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯನ್‍ನ ಆಧ್ಯಕ್ಷರಾದ ಅಲಕುಂದರಾಜ್,ಕಾರ್ಯಾದರ್ಶಿ ಡಾ.ಹರೀಶ್,ಪಾಧ್ಯಕ್ಷರಾದ ದಿನೇಶ್‍ಪಾಟೇಲ್ ಹಾಗೂ ಪಾವಗಡ ಹ್ಯಾಂಡ್‍ಬಾಲ್ ಕ್ಲಬ್‍ನ ಕಾರ್ಯಾದರ್ಶಿ ಮಹೇಂದ್ರ,ಜಂಟಿ ಕಾರ್ಯಾದರ್ಶಿಗಳಾದ ಮಾಕಮ್.ವಿ ಸಾಯಿಕಿರಣ್,ಉಮಾಶಂಕರ್,ಶರೀಫ್,ಭರತ್‍ರವರು ಶುಭ ಹಾರೈಸಿದರು.

(Visited 1 times, 1 visits today)