ತುಮಕೂರು:
ನಗರದ ಬಟವಾಡಿ ಮೇಲುಸೇತುವ ಬಳಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವ್ಯಕ್ತಿಯ ಶವ ನೇತಾಡುತ್ತಿದದ್ದು ಕಂಡು ಬಂದಿದೆ.
ಇಂದು ಮುಂಜಾನೆ ಬಡವಾಡಿ ಮೇಲುಸೇತುವೆ ಬಳಿ ಓಡಾಡುತ್ತಿದ್ದ ಜನತೆಯನ್ನು ಈ ಘಟನೆ ಬೆಚ್ಚಿಬಿಳಿಸಿದಂತು ನಿಜ, ಮೇಲುಸೇತುವೆಯ ಎತ್ತರದಲ್ಲಿ ವ್ಯಕ್ತಿಯೊಬ್ಬ ನೇತಾಡುತ್ತಿದ್ದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇನ್ನೂ ವ್ಯಕ್ತಿಯು ರಾಮನಗರದ ಹಾರೋಹಳ್ಳಿಯ ಮಧು ಎಂದು ಗುರುತಿಸಿಲಾಗಿದೆ (ವ್ಯಕ್ತಿಯ ಬಳಿ ಇದ್ದ ಮೊಬೈಲ್ ಮೂಲಕ ತಿಳಿದುಕೊಳ್ಳಲಾಗಿದೆ) ಸ್ಥಳಕ್ಕೆ ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.
(Visited 3 times, 1 visits today)