ಸದನದಲ್ಲಿ ಯುವತಿಯ ಫೋಟೋ ವೀಕ್ಷಿಸಿ ಸಿಕ್ಕಿ ಬಿದ್ದ ಮಾಜಿ ಸಚಿವ!

  ಬೆಳಗಾವಿ:

    ಸದನದಲ್ಲಿ ಮತ್ತೆ ಮೊಬೈಲ್ ಬಳಕೆ ವಿವಾದ ಸದ್ದು ಮಾಡಿದೆ. ಸದನದಲ್ಲಿ ಮೊಬೈಲ್ ಬಳಕೆಗೆ ನಿಷೇಧವಿದ್ದರೂ, ಮಾಜಿ ಸಚಿವರೊಬ್ಬರು ಮೊಬೈಲ್‌ನಲ್ಲಿ ಯುವತಿಯ ಫೋಟೋ ವೀಕ್ಷಣೆಯಲ್ಲಿ ನೋಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. 

      ಮಾಜಿ ಸಚಿವ ಎನ್​. ಮಹೇಶ್​ ಅವರು ಸೋಮವಾರ ಮಧ್ಯಾಹ್ನ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆ ವಿಧಾನಸಭೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಹೇಶ್​ ಅವರು ಮೊಬೈಲ್​ ಬಳಕೆಯಲ್ಲಿ ಮಗ್ನರಾಗಿದ್ದರು. ಈ ಮೂಲಕ ಅವರು ಸದನದ ನಿಯಮವನ್ನು ಉಲ್ಲಂಘಿಸಿರುವುದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.

(Visited 11 times, 1 visits today)

Related posts

Leave a Comment