BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಆಗಸ್ಟ್ ೧೬ ರಂದು ಬಳ್ಳಾರಿಯಲ್ಲಿ ಸಮಾವೇಶ
  • ಆ. ೫: ಚುನಾವಣಾ ಆಯೋಗದ ವಿರುದ್ಧ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ: ಡಾ. ಜಿ. ಪರಮೇಶ್ವರ
  • ಸುಪ್ತ ಪ್ರತಿಭೆಗಳನ್ನು ಹೊರ ಹಾಕಲು ಕಲಾ ತರಬೇತಿ ಸಹಕಾರಿ: ಎಡಿಸಿ
  • ಮತ್ತೊಮ್ಮೆ ಸಿಎಂ ಪಟ್ಟಣಕ್ಕೆ: ಶಾಸಕ ಎಚ್.ವಿ. ವೆಂಕಟೇಶ್
  • ನಗರಾಭಿವೃದ್ಧಿಗೆ ಸ್ಲಂ ನಲ್ಲಿರುವ ಬಡವರ ಕೊಡುಗೆ ಅಪಾರ: ಶಾಸಕ ಜ್ಯೋತಿ ಗಣೇಶ್ ಹೇಳಿಕೆ
  • ೫ ಜನರಿಗೆ ದಾಳಿ ನೆಡೆಸಿದ್ದ ಚಿರತೆ ಬುಧವಾರ ರಾತ್ರಿ ಸೆರೆ
  • ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ: ಎಸ್‌ಪಿ
  • ಹದಿಹರೆಯದ ವಯಸ್ಸಿನಲ್ಲಿ ತುಂಬಾ ಎಚ್ಚರಿಕೆ ಇರಲಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ವಿಧಾನ ಪರಿಷತ್ ಚುನಾವಣೆ: 338 ಮತಗಟ್ಟೆಗಳ ಸ್ಥಾಪನೆ
Trending

ವಿಧಾನ ಪರಿಷತ್ ಚುನಾವಣೆ: 338 ಮತಗಟ್ಟೆಗಳ ಸ್ಥಾಪನೆ

By News Desk BenkiyabaleUpdated:December 09, 2021 4:28 pm

 ತುಮಕೂರು : 

     ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಇಂದು(ಡಿಸೆಂಬರ್ 10ರಂದು) ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನ ಮಾಡಲು ಜಿಲ್ಲೆಯಾದ್ಯಂತ 338 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ತಾಲ್ಲೂಕುವಾರು ವಿವರ ಇಂತಿದೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ದಸೂಡಿ, ಹೊಯ್ಸಳಕಟ್ಟೆ, ಗಾಣದಾಳು, ಕೆಂಕೆರೆ, ಯಳನಾಡು, ಕೋರಗೆರೆ, ದೊಡ್ಡೆಣ್ಣೆಗೆರೆ, ಹಂದನಕೆರೆ, ಚೌಳಕಟ್ಟೆ, ತಿಮ್ಲಾಪುರ, ದೊಡ್ಡಬಿದರೆ, ಬರಕನಾಳ್, ತಿಮ್ಮನಹಳ್ಳಿ, ರಾಮನಹಳ್ಳಿ, ಕಂದಿಕೆರೆ, ಬೆಳಗುಲಿ, ಬರಗೂರು, ಮತ್ತಿಘಟ್ಟ, ಮಲ್ಲಿಗೆರೆ, ಕುಪ್ಪೂರು, ಶೆಟ್ಟಿಕೆರೆ, ದುಗಡಿಹಳ್ಳಿ, ಮುದ್ದೇನಹಳ್ಳಿ, ಹೊನ್ನೆಬಾಗಿ, ತೀರ್ಥಪುರ, ಗೋಡೆಕೆರೆ, ಜಯಚಾಮರಾಜಪುರ ಗ್ರಾಮ ಪಂಚಾಯತಿ, ಚಿಕ್ಕನಾಯಕನಹಳ್ಳಿ ಪುರಸಭೆ ಹಾಗೂ ಹುಳಿಯಾರ್ ಪಟ್ಟಣ ಪಂಚಾಯತಿ ಸೇರಿದಂತೆ ಒಟ್ಟು 29 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ತಿಪಟೂರು ತಾಲ್ಲೂಕಿನ ಬಳುವನೆರಲು, ಹಾಲ್ಕುರಿಕೆ, ಮಣಕೀಕೆರೆ, ಸಾರ್ಥವಳ್ಳಿ, ಗ್ಯಾರಘಟ್ಟ, ಗುಡಿಗೊಂಡನಹಳ್ಳಿ, ಹುಚ್ಚಗೊಂಡನಹಳ್ಳಿ, ಕರಡಿ, ಕುಪ್ಪಾಳು, ಅರಳಗುಪ್ಪೆ, ಬಿಳಿಗೆರೆ, ಹಿಂಡಿಸ್ಕೆರೆ, ಈಚನೂರು, ಮತ್ತಿಹಳ್ಳಿ, ಗುರುಗದಹಳ್ಳಿ, ತಡಸೂರು, ರಂಗಾಪುರ, ನಾಗರಘಟ್ಟ, ನೆಲ್ಲಿಕೆರೆ, ನೊಣವಿನಕೆರೆ, ಬಜಗೂರು, ಹುಣಸೇಘಟ್ಟ, ದಸರಿಘಟ್ಟ, ಮಸವನಘಟ್ಟ, ಗುಂಗುರುಮಳೆ ಗ್ರಾಮ ಪಂಚಾಯತಿ ಹಾಗೂ ತಿಪಟೂರು ನಗರಸಭೆ ಸೇರಿದಂತೆ ಒಟ್ಟು 26 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

     ತುರುವೇಕೆರೆ ತಾಲ್ಲೂಕಿನ ಅಮ್ಮಸಂದ್ರ ಗ್ರಾಮೀಣ, ಬಾಣಸಂದ್ರ, ಸಂಪಿಗೆ, ಸಂಪಿಗೆ ಹೊಸಹಳ್ಳಿ, ಕೊಂಡಜ್ಜಿ, ಲೋಕಮ್ಮನಹಳ್ಳಿ, ಆನೆಕೆರೆ, ಮುನಿಯೂರು, ತಾಳಕೆರೆ, ವಡವನಘಟ್ಟ, ಮಾದಿಹಳ್ಳಿ, ಕೊಡಗಿಹಳ್ಳಿ, ತಂಡಗ, ಕಂತೂರು, ಅರೆಮಲ್ಲೇನಹಳ್ಳಿ, ಗೋಣಿತುಮಕೂರು, ದಬ್ಬೇಘಟ್ಟ, ಮಾವಿನಕೆರೆ, ಮುತ್ತುಗದಹಳ್ಳಿ, ಮಾಯಸಂದ್ರ, ಸೊರವನಹಳ್ಳಿ, ಮಣಿಚಂಡೂರು, ಬೈತರಹೊಸಹಳ್ಳಿ, ಶೆಟ್ಟಿಗೊಂಡನಹಳ್ಳಿ, ದಂಡಿನಶಿವರ, ಹುಲ್ಲೇಕೆರೆ, ಹಡವನಹಳ್ಳಿ ಗ್ರಾಮ ಪಂಚಾಯತಿ ಹಾಗೂ ತುರುವೇಕೆರೆ ಪಟ್ಟಣ ಪಂಚಾಯತಿ ಸೇರಿದಂತೆ ಒಟ್ಟು 28 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

      ಕುಣಿಗಲ್ ತಾಲ್ಲೂಕಿನ ಭಕ್ತರಹಳ್ಳಿ, ತೆರೆದಕುಪ್ಪೆ, ಬಾಗೇನಹಳ್ಳಿ, ಕೊಟ್ಟಗೆರೆ, ಮಡಿಕೆಹಳ್ಳಿ, ಬಿಳಿದೇವಾಲಯ, ನಡೆಮಾವಿನಪುರ, ಹೆರೂರು, ಬೇಗೂರು, ಟಿ.ಹೊಸಹಳ್ಳಿ, ಕಿತ್ನಾಮಂಗಲ, ಸಂತೆಮಾವತ್ತೂರು, ಯಲಿಯೂರು, ಕೆಂಪನಹಳ್ಳಿ, ಇಪ್ಪಾಡಿ, ಹುತ್ರಿದುರ್ಗ, ಜೋಡಿಹೊಸಹಳ್ಳಿ, ಚೌಡನಕುಪ್ಪೆ, ತಾವರೆಕೆರೆ, ಡಿ.ಹೊಸಹಳ್ಳಿ, ಹಳೆವೂರು, ಹುಲಿಯೂರುದುರ್ಗ, ಕೊಡವತ್ತಿ, ಉಜ್ಜನಿ, ನಿಡಸಾಲ, ಯಡವಾಣಿ, ಕೆ.ಹೊನ್ನಮಾಚನಹಳ್ಳಿ, ಜಿನ್ನಾಗರ, ಪಡುವಗೆರೆ, ಅಮೃತೂರು, ಮಾರ್ಕೋನಹಳ್ಳಿ, ಕೊಡಗಿಹಳ್ಳಿ, ಯಡಿಯೂರು, ಕಗ್ಗೆರೆ, ಕೊಪ್ಪ, ನಾಗಸಂದ್ರ ಗ್ರಾಮ ಪಂಚಾಯತಿ ಹಾಗೂ ಕುಣಿಗಲ್ ಪುರಸಭೆ ಸೇರಿದಂತೆ ಒಟ್ಟು 37 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

       ತುಮಕೂರು ತಾಲ್ಲೂಕಿನ ಕೆಸ್ತೂರು, ದೇವಲಾಪುರ, ಕೋರ, ಚಿಕ್ಕತೊಟ್ಲುಕೆರೆ, ಬೆಳಧರ, ಓಬಳಾಪುರ, ಸ್ವಾಂದೇನಹಳ್ಳಿ, ಅರಕೆರೆ, ಊರುಕೆರೆ, ಬೆಳ್ಳಾವಿ, ದೊಡ್ಡನಾರವಂಗಲ, ಬುಗುಡನಹಳ್ಳಿ, ಮಲ್ಲಸಂದ್ರ, ಅರೆಗುಜ್ಜನಹಳ್ಳಿ, ಊರ್ಡಿಗೆರೆ, ಸೀತಕಲ್ಲು, ಹಿರೇಹಳ್ಳಿ, ಮೈದಾಳ, ಕೆಸರುಮಡು, ಗೂಳೂರು, ಮಸ್ಕಲ್, ಹೊನ್ನುಡಿಕೆ, ಹೊಳಕಲ್ಲು, ಕೆ.ಪಾಲಸಂದ್ರ, ಹರಳೂರು, ಹೆತ್ತೇನಹಳ್ಳಿ, ಹೆಬ್ಬೂರು, ಕಣಕುಪ್ಪೆ, ಗಂಗೋನಹಳ್ಳಿ, ಸಿರಿವರ, ಬಳ್ಳಗೆರೆ, ನಿಡುವಳಲು, ಹೊನಸಿಗೆರೆ, ನಾಗವಲ್ಲಿ, ಅರಿಯೂರು, ಗಳಿಗೇನಹಳ್ಳಿ, ಬೆಳಗುಂಬ, ಹೆಗ್ಗೆರೆ, ಸೋರೆಕುಂಟೆ, ತಿಮ್ಮರಾಜನಹಳ್ಳಿ, ನೆಲಹಾಳ್ ಗ್ರಾಮ ಪಂಚಾಯತಿ ಹಾಗೂ ತುಮಕೂರು ಮಹಾನಗರಪಾಲಿಕೆ ಸೇರಿದಂತೆ ಒಟ್ಟು 42 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

       ಕೊರಟಗೆರೆ ತಾಲ್ಲೂಕಿನ ತೋವಿನಕೆರೆ, ಬೂದಗವಿ, ಕುರಂಕೋಟೆ, ಬುಕ್ಕಾಪಟ್ಟಣ, ಜಟ್ಟಿಅಗ್ರಹಾರ, ತುಂಬಾಡಿ, ವಡ್ಡಗೆರೆ, ಹಂಚಿಹಳ್ಳಿ, ಹುಲಿಕುಂಟೆ, ಹೊಳವನಹಳ್ಳಿ, ಅಕ್ಕಿರಾಂಪುರ, ಬೈಚಾಪುರ, ಅರಸಾಪುರ, ಬೊಮ್ಮಲಾದೇವಿಪುರ, ದೊಡ್ಡಸಾಗ್ಗೆರೆ, ಮಾವತ್ತೂರು, ಕ್ಯಾಮೇನಹಳ್ಳಿ, ತೀತಾ, ನೀಲಗೊಂಡನಹಳ್ಳಿ, ಎಲೆರಾಂಪುರ, ವಜ್ಜನಕುರಿಕೆ, ಚಿನ್ನಹಳ್ಳಿ, ಕೋಳಾಲ, ಪಾತಗಾನಹಳ್ಳಿ ಗ್ರಾಮ ಪಂಚಾಯತಿ ಹಾಗೂ ಕೊರಟಗೆರೆ ಪಟ್ಟಣ ಪಂಚಾಯತಿ ಸೇರಿದಂತೆ ಒಟ್ಟು 25 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

      ಗುಬ್ಬಿ ತಾಲ್ಲೂಕಿನ ಹಾಗಲವಾಡಿ, ಮಂಚಲದೊರೆ, ನಲ್ಲೂರು, ಹೊಸಕೆರೆ, ಶಿವಪುರ, ಅಳಿಲುಘಟ್ಟ, ಚೇಳೂರು, ಇರಕಸಂದ್ರ, ಬಿದರೆ, ಮೂಗನಾಯಕನಕೋಟೆ, ತ್ಯಾಗಟೂರು, ಕೊಂಡ್ಲಿ, ದೊಡ್ಡಗುಣಿ, ಮಾರಶೆಟ್ಟಿಹಳ್ಳಿ, ನಿಟ್ಟೂರು, ಅಮ್ಮನಘಟ್ಟ, ಮೂಕನಹಳ್ಳಿಪಟ್ಟಣ, ಅಡಗೂರು, ಹೇರೂರು, ಬೆಲವತ್ತ, ಕಡಬ, ಕೊಪ್ಪ, ಜಿ.ಹೊಸಹಳ್ಳಿ, ಎಸ್.ಕೊಡಗೀಹಳ್ಳಿ, ಕುನ್ನಾಲ, ಪೆದ್ದನಹಳ್ಳಿ, ಕಲ್ಲೂರು, ಹಿಂಡಿಸ್ಗೆರೆ, ಮಾವಿನಹಳ್ಳಿ, ಚಂದ್ರಶೇಖರಪುರ, ಇಡಗೂರು, ಚೆಂಗಾವಿ, ಬ್ಯಾಡಗೆರೆ ಗ್ರಾಮ ಪಂಚಾಯತಿ ಹಾಗೂ ಗುಬ್ಬಿ ಪಟ್ಟಣ ಪಂಚಾಯತಿ ಸೇರಿದಂತೆ ಒಟ್ಟು 34 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

       ಶಿರಾ ತಾಲ್ಲೂಕಿನ ತಡಕಲೂರು, ದೊಡ್ಡಬಾಣಗೆರೆ, ದೊಡ್ಡಹುಲಿಕುಂಟೆ, ಹೊಸಹಳ್ಳಿ, ದ್ವಾರನಕುಂಟೆ, ಬೇವಿನಹಳ್ಳಿ, ಬರಗೂರು, ಹಂದಿಕುಂಟೆ, ನಾದೂರು, ಹೆಂದೊರೆ, ಹುಣಸೇಹಳ್ಳಿ, ಹೊಸೂರು, ತಾವರೆಕೆರೆ, ಗೌಡಗೆರೆ, ಭುವನಹಳ್ಳಿ, ಲಕ್ಷ್ಮಿಸಾಗರ, ಮೇಲ್ಕುಂಟೆ, ಕೊಟ್ಟ, ಮದಲೂರು, ಹೊನ್ನಗೊಂಡನಹಳ್ಳಿ, ಮಾಗೋಡು, ರತ್ನಸಂದ್ರ, ಯಲಿಯೂರು, ಚಿಕ್ಕನಹಳ್ಳಿ, ಭೂಪಸಂದ್ರ, ತರೂರು, ಚಿನ್ನೇನಹಳ್ಳಿ, ಕಳ್ಳಂಬೆಳ್ಳ, ಗೋಪಾಲದೇವರಹಳ್ಳಿ, ಸೀಬಿ, ಸೀಬಿ ಅಗ್ರಹಾರ, ದೊಡ್ಡಅಗ್ರಹಾರ, ನೇರಳೆಗುಡ್ಡ, ಬುಕ್ಕಾಪಟ್ಟಣ, ರಾಮಲಿಂಗಪುರ, ಹುಯಿಲ್‍ದೊರೆ, ಚೆಂಗಾವರ, ಬಂದಕುಂಟೆ, ಹಾಲೇನಹಳ್ಳಿ, ಯಲದಬಾಗಿ, ತಲಗುಂಡ, ಕುರುಬರಹಳ್ಳಿ ಗ್ರಾಮಪಂಚಾಯತಿ ಸೇರಿದಂತೆ ಒಟ್ಟು 42 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

       ಪಾವಗಡ ತಾಲ್ಲೂಕಿನ ವಿರುಪಸಮುದ್ರ, ದೊಮ್ಮತಮರಿ, ವೆಂಕಟಾಪುರ, ರೊಪ್ಪ, ರಾಜವಂತಿ, ನಲಿಗಾನಹಳ್ಳಿ, ಕನ್ನಮೇಡಿ, ಬ್ಯಾದನೂರು, ನಾಗಲಮಡಿಕೆ, ರ್ಯಾಪ್ಟೆ, ತಿರುಮಣಿ, ವಲ್ಲೂರು, ಬೆಟ್ಟದಕೆಳಗಿನಹಳ್ಳಿ, ಪಳವಳ್ಳಿ, ಸಿದ್ಧಾಪುರ, ಜೋಡಿಅಚ್ಚಮ್ಮನಹಳ್ಳಿ, ಮರಿದಾಸನಹಳ್ಳಿ, ಕಾಮನದುರ್ಗ(ನೀಲಮ್ಮನಹಳ್ಳಿ), ಚಿಕ್ಕಹಳ್ಳಿ, ಪೋತಗಾನಹಳ್ಳಿ, ರಂಗಸಮುದ್ರ, ವದನಕಲ್ಲು, ಸಾಸಲಕುಂಟೆ, ನ್ಯಾಯದಗುಂಟೆ, ಕೊಡೆತಿಮ್ಮನಹಳ್ಳಿ, ಕೋಟಗುಡ್ಡ, ಪೊನ್ನಸಮುದ್ರ, ಬೂದಿಬೆಟ್ಟ, ಗುಜ್ಜನಡು, ಚೆನ್ನಕೇಶವಪುರ, ಮಂಗಳವಾಡ, ಅರಸಿಕೆರೆ, ವೈ.ಎನ್.ಹೊಸಕೋಟೆ, ಕೊಡಮಡಗು ಗ್ರಾಮಪಂಚಾಯತಿ ಹಾಗೂ ಪಾವಗಡ ಪುರಸಭೆ ಸೇರಿದಂತೆ ಒಟ್ಟು 35 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

       ಮಧುಗಿರಿ ತಾಲ್ಲೂಕಿನ ಚಿನಕವಜ್ರ, ಸಿದ್ಧಾಪುರ, ದೊಡ್ಡವೀರಗೊಂಡನಹಳ್ಳಿ, ಬಿಜವರ, ಮರುವೇಕೆರೆ, ಗಂಜಲಗುಂಟೆ, ದೊಡ್ಡಯಲ್ಕೂರು, ಇಟಕದಿಬ್ಬನಹಳ್ಳಿ, ಚಿಕ್ಕದಾಳವಟ್ಟ, ಗರಣಿ, ಬಹ್ಮಸಮುದ್ರ, ಮಿಡಿಗೇಶಿ, ರೆಡ್ಡಿಹಳ್ಳಿ, ಚಿನ್ನೇನಹಳ್ಳಿ, ಹೊಸಕೆರೆ, ನೇರಲೆಕೆರೆ, ಬೇಡತ್ತೂರು, ಮುದ್ದೇನಹಳ್ಳಿ, ಕಡಗತ್ತೂರು, ಸಿಂಗನಹಳ್ಳಿ, ಕೊಡೆಗೇನಹಳ್ಳಿ, ಕಲಿದೇವಪುರ, ದೊಡ್ಡಮಾಲೂರು, ಚಿಕ್ಕಮಾಲೂರು, ಕೋಡಲಾಪುರ, ಪುರವರ, ಬ್ಯಾಲ್ಯ, ಕೊಡಗದಾಲ, ಗೊಂದಿಹಳ್ಳಿ, ರಂಗಾಪುರ, ಬಡವನಹಳ್ಳಿ, ಕೊಂಡವಾಡಿ, ಸಜ್ಜೆಹೊಸಹಳ್ಳಿ, ಕವಣದಾಲ, ದೊಡ್ಡೇರಿ, ಚಂದ್ರಗಿರಿ, ರಂಟವಳಲು, ಕೋಟಗಾರಲಹಳ್ಳಿ, ದಬ್ಬೇಘಟ್ಟ ಗ್ರಾಮ ಪಂಚಾಯತಿ ಹಾಗೂ ಮಧುಗಿರಿ ಪುರಸಭೆ ಸೇರಿದಂತೆ ಒಟ್ಟು 40 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(Visited 10 times, 1 visits today)
Previous Articleವಿಧಾನ ಪರಿಷತ್ ಚುನಾವಣೆ ಸಕಲ ಸಿದ್ಧತೆ- ಜಿಲ್ಲಾಧಿಕಾರಿ
Next Article ಡಿ.11ರಂದು ಗೂಳೂರು ಗಣೇಶ ವಿಸರ್ಜನೆ
News Desk Benkiyabale

Related Posts

ಆಗಸ್ಟ್ ೧೬ ರಂದು ಬಳ್ಳಾರಿಯಲ್ಲಿ ಸಮಾವೇಶ

August 02, 2025 3:21 pm ತುಮಕೂರು

ಆ. ೫: ಚುನಾವಣಾ ಆಯೋಗದ ವಿರುದ್ಧ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ: ಡಾ. ಜಿ. ಪರಮೇಶ್ವರ

August 02, 2025 3:18 pm ತುಮಕೂರು

ಸುಪ್ತ ಪ್ರತಿಭೆಗಳನ್ನು ಹೊರ ಹಾಕಲು ಕಲಾ ತರಬೇತಿ ಸಹಕಾರಿ: ಎಡಿಸಿ

August 02, 2025 3:17 pm ತುಮಕೂರು
ತಾಜಾ ಸುದ್ಧಿಗಳು
ತುಮಕೂರು

ಆಗಸ್ಟ್ ೧೬ ರಂದು ಬಳ್ಳಾರಿಯಲ್ಲಿ ಸಮಾವೇಶ

August 02, 2025 3:21 pm
ತುಮಕೂರು

ಆ. ೫: ಚುನಾವಣಾ ಆಯೋಗದ ವಿರುದ್ಧ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ: ಡಾ. ಜಿ. ಪರಮೇಶ್ವರ

August 02, 2025 3:18 pm
ತುಮಕೂರು

ಸುಪ್ತ ಪ್ರತಿಭೆಗಳನ್ನು ಹೊರ ಹಾಕಲು ಕಲಾ ತರಬೇತಿ ಸಹಕಾರಿ: ಎಡಿಸಿ

August 02, 2025 3:17 pm
ಇತರೆ ಸುದ್ಧಿಗಳು

ಮತ್ತೊಮ್ಮೆ ಸಿಎಂ ಪಟ್ಟಣಕ್ಕೆ: ಶಾಸಕ ಎಚ್.ವಿ. ವೆಂಕಟೇಶ್

August 01, 2025 1:37 pm
ಇತರೆ ಸುದ್ಧಿಗಳು

ನಗರಾಭಿವೃದ್ಧಿಗೆ ಸ್ಲಂ ನಲ್ಲಿರುವ ಬಡವರ ಕೊಡುಗೆ ಅಪಾರ: ಶಾಸಕ ಜ್ಯೋತಿ ಗಣೇಶ್ ಹೇಳಿಕೆ

August 01, 2025 1:36 pm
ಇತರೆ ಸುದ್ಧಿಗಳು

೫ ಜನರಿಗೆ ದಾಳಿ ನೆಡೆಸಿದ್ದ ಚಿರತೆ ಬುಧವಾರ ರಾತ್ರಿ ಸೆರೆ

August 01, 2025 1:35 pm
Our Youtube Channel
Our Picks

ಮತ್ತೊಮ್ಮೆ ಸಿಎಂ ಪಟ್ಟಣಕ್ಕೆ: ಶಾಸಕ ಎಚ್.ವಿ. ವೆಂಕಟೇಶ್

August 01, 2025 1:37 pm

ನಗರಾಭಿವೃದ್ಧಿಗೆ ಸ್ಲಂ ನಲ್ಲಿರುವ ಬಡವರ ಕೊಡುಗೆ ಅಪಾರ: ಶಾಸಕ ಜ್ಯೋತಿ ಗಣೇಶ್ ಹೇಳಿಕೆ

August 01, 2025 1:36 pm

೫ ಜನರಿಗೆ ದಾಳಿ ನೆಡೆಸಿದ್ದ ಚಿರತೆ ಬುಧವಾರ ರಾತ್ರಿ ಸೆರೆ

August 01, 2025 1:35 pm

ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ: ಎಸ್‌ಪಿ

August 01, 2025 1:33 pm

ಮಕ್ಕಳಲ್ಲಿ ದಂತಗಳ ಸಂರಕ್ಷಣೆ ಬಗ್ಗೆ ಜಾಗೃತಿ ಅತ್ಯಗತ್ಯ

July 31, 2025 2:00 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ತುಮಕೂರು

ಆಗಸ್ಟ್ ೧೬ ರಂದು ಬಳ್ಳಾರಿಯಲ್ಲಿ ಸಮಾವೇಶ

By News Desk BenkiyabaleAugust 02, 2025 3:21 pm

ತುಮಕೂರು: ಗಣಿಭಾದಿತ ಪ್ರದೇಶಗಳ ಅಭಿವೃದ್ದಿಗೆಂದು ಮೀಸಲಿಟ್ಟಿರುವ ಹಣವನ್ನು ಬಾಧಿತ ಪ್ರದೇಶಗಳ ಶಿಕ್ಷಣ, ಆರೋಗ್ಯ ಮತ್ತು ಅರ್ಥಿಕ ಅಭಿವೃದ್ದಿಗೆ ಬಳಸುವಂತೆ ಸರಕಾರದ…

ಆ. ೫: ಚುನಾವಣಾ ಆಯೋಗದ ವಿರುದ್ಧ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ: ಡಾ. ಜಿ. ಪರಮೇಶ್ವರ

August 02, 2025 3:18 pm

ಸುಪ್ತ ಪ್ರತಿಭೆಗಳನ್ನು ಹೊರ ಹಾಕಲು ಕಲಾ ತರಬೇತಿ ಸಹಕಾರಿ: ಎಡಿಸಿ

August 02, 2025 3:17 pm

ಮತ್ತೊಮ್ಮೆ ಸಿಎಂ ಪಟ್ಟಣಕ್ಕೆ: ಶಾಸಕ ಎಚ್.ವಿ. ವೆಂಕಟೇಶ್

August 01, 2025 1:37 pm
News by Date
August 2025
M T W T F S S
 123
45678910
11121314151617
18192021222324
25262728293031
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.