ತುಮಕೂರು: ಕಾರ್ಮಿಕ ಸಂಘಟನೆಗಳ  ಜಂಟಿ ಸಮಿತಿಯು  ರೈತ  ಕಾರ್ಮಿಕ ವಿರೋಧಿ ನೀತಿಗಳನ್ನು  ವಿರೋಧಿಸಿ,ಕಾರ್ಮಿಕ ವಿರೋಧಿ  ಸಂಹಿತೆಗಳನ್ನು ಹಿಂಪಡಯ ಬೇಕು,  ದೇಶದ ಅಸ್ತಿಗಳನ್ನು  ಮೂರು ಕಾಸಿಗೆ  – ಆರು ಕಾಸಿಗೆ ಮಾರಟ ಮಾಡುವ, ಜನ ಸಮಾನ್ಯ  ತೆರಿಗೆ ಹಣದಿಂದ  ಕಟ್ಟಲಾದ ಸಾರ್ವಜನಿಕ ಅಸ್ತಿಗಳ ಹಿಗೆ ಮಾರುವುದು  ದೇಶ ವಿರೋಧಿಸಿ.  ಅಗತ್ಯ  ವಸ್ತುಗಳ ಬೇಲೆ ಏರಿಕೆ  ತಡೆಗಟ್ಟಬೆಕು.  ಉದ್ಯೋಗ ಸೃಷಿ, ಬದುಕಲು  ಯೋಗ್ಯ ಕನಿಷ್ಟ ಕೂಲಿ ಮಾಸಿಕ ೩೬೦೦೦ ನಿಗಧಿಗೆ,  ಎಂಟು  ಗಂಟೆಯ ಕೆಲಸದ   ಅವಧಿಯನ್ನು ೧೨ ಗಂಟೆಗೆ ವಿಸ್ತರಿಸುವುದನ್ನು ಹಿಂಪಡೆಯ ಬೆಕು.ಕೆಲಸ, ಗುತ್ತಿಗೆ  ಕಾರ್ಮಿಕ ಖಾಯಂಮಾತಿ, ಅಸಂಘಟಿತ     ಕಾರ್ಮಿಕರು ಮತ್ತು ಸ್ಕೀಂ ನೌಕರರಿಗೆ ಸಮಾಜಿಕ ಭದ್ರತೆಗಾಗಿ   ಒತ್ತಾಯಿಸಿ. ಬಲವಂತದ ಭೂಸ್ವಾಧಿನ ವಿರೋಧಿಸಿ, ಬಗೇರ್  ಹುಕುಂ ಸಾಗುವಳಿದಾರರ ಒಕ್ಕಲೆಬ್ಬಿ ಸುವುನ್ನು  ವಿರೋಧಿಸಿ,  ಸ್ಮಾಟ್ ಮಿಟರ್ ಹೇರಿಕೆ ವಿರೋಧಿಸಿ.ಎಲ್ಲಾರಿಗೊ ಕನಿಷ್ಟ ಮಾಸಿಕ   ಪಿಂಚಣಿ  ರೂ,೯೦೦೦ ನಿಗಧಿಗೆ ಒತ್ತಾಯಿಸಿ.  ರಾಷ್ಟಿçÃಯ   ಸಾರ್ವರ್ತಿಕ     ಮುಷ್ಕ ರದ ಅಂಗವಾಗಿ  ಸಾವಿರಾರು  ಪ್ಯಾಕ್ಟರಿಗಳ ಕಾರ್ಮಿಕರು, ಅಂಗನವಾಡಿ, ಆಶಾ, ಮುನಿಸಿಪಲ್ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ಕಟ್ಟಡ   ಕಾರ್ಮಿಕರು, ಪುಟ್ಪಾತ್ ವ್ಯಾಪಾರಿಗಳು.    ಪಿ.ಎಫ್ ಪಿಂಚಣಿದಾರರ, ಸ್ಚಚ್ಚವಾಹಿಸಿ ನೌಕರರು, ಹಮಾಲಿ ಕಾರ್ಮಿಕರು,  ಹಾಸ್ಟಲ್  ಕಾರ್ಮಿಕರು, ಅಸ್ವತ್ರೆ     ಕಾರ್ಮಿಕರು,  ಕೆಲಸಕ್ಕೆ ಹಾಜರಾಗದೆ ಮುಷ್ಕರದಲ್ಲಿ  ಭಾಗಿಯಾದರು.
ತುಮಕೂರುನ ವಸಂತ  ನರಸಪುರ, ಅಂತರಸನ ಹಳ್ಳಿ, ಸತ್ಯಮಂಗಲ, ಹಿರೆಹಳ್ಳಿ ಕೈಗಾರಿಕಾ ಪ್ರದೇಶದ  ನೂರಾರು ಕಾಖಾನೆಗಳ   ಸಾವಿರಾರು  ಕಾರ್ಮಿಕರು  ತಮ್ಮ ಶ್ರಮವನ್ನು ಮಾರದೆ  ಕೆಲಸ ನಿಲ್ಲಿಸಿ ಬೈಕ್ ಗಳ ಮೂಲಕ ಟೌನ್  ಹಾಲ್  ಬಳಿ ಸಮಾವೇಶಗೋಂಡರು,
ಕಾರ್ಮಿಕರು ಟೌನ್‌ಹಾಲ್ ವೃತ್ತದಿಂದ  ಎಂ.ಜಿರಸ್ತೆ, ಗುಂಚಿ ಚೌಕ,  ಜಿಲ್ಲಾಧಿಕಾರಿಗಳ ಕಛೇರಿ, ಆಶೋಕ ರಸ್ತೆಯ ಮೂಲಕ ಬಿ.ಎಸ್.ಎನ್.ಎಲ್‌ಕಛೇರಿಎದುರು  ಸಮಾವೇಶಗೊಂಡಿಧರಣಿ ನಡೆಸಿದರು
ಪ್ರತಿಭಟನಾಕಾರರನ್ನು   ಉದ್ದೇಶಿಸಿ  ಎ,ಐ.ಟಿ.ಯು. ಸಿ ಕಂಬೇ ಗೌಡ, ಐ.ಎನ್ ಟಿ.ಯು.ಸಿ ಗೋವಿಂದರಾಜು, ಎ.,ಐ.ಯು.ಟಿ ಯು.ಸಿ  ಮಂಜುಳ ವರು ಮಾತನಾಡಿದರು.
ಅಂಗನವಾಡಿ ನೌಕರರ ಸಂಘ   ಗೌರಮ್ಮ., ಗಂಗಾ, ಜಬೀನಾ  ಖಾತೋನ್,   ವಾಸಿಂ ಅಕ್ರಂ, ರವಿ. ಮುತ್ತು  ರಾಜ್, ಹಮಾಲಿ ಕಾರ್ಮಿಕರ ಸಂಘ ನಾಗರಾಜು, ಕಲಿಲ್, ಶಂಕರಪ್ಪ,  ಶಹತಾಜ್,   ಮಾರುತಿ, ಮಂಜುನಾಥ್, ಮಂಜುನಾಥ, ಮುನಿಸಿಪಲ್ ಕಾರ್ಮಿಕರ ಸಂಘದ  ಪ್ರಕಾಶ್, ನಾಗರಾಜು, ನೀರು ಸರಬರಾಜು  ನೌಕರರ ಸಂಘದಕುಮಾರ್,    ಸುಜೀತ್ ನಾಯಕ್, ರಮೇಶ್, ಶಿವಕುಮಾರ್ ಸ್ವಾಮಿ, ಉಮೇಶ್,ಶಶಿಕಿರಣ್. ಗಣಪತಿ, ಸ್ಟಾಲಿ ಸುಕುಮಾರ್, ಚಂದ್ರ ಮೌಳಿ,  ಯತೀಶ್, ಮಧುಸೂಧನ್ , ಎಐಟಿಯುಸಿ ಕಾಂತರಾಜು,   ಚಂದ್ರಶೇಖರ್, ಕಾಂತರಾಜು, ಬಸವರಾಜು,  ಲಕ್ಷಿö್ಮಪತಿ, ಜಾಪರ್ ಶರೀಪ್, ವಂಕಟೇಶ್, ಮತ್ತಿತರರು ಇದ್ದರು.
(Visited 1 times, 1 visits today)