Month: November 20, 5:31 pm

ತುಮಕೂರು: ಬ್ರಹ್ಮಶ್ರೀ ನಾರಾಯಣಗುರು ನಿಗಮಕ್ಕೆ ಸರ್ಕಾರ ಹಣ ನೀಡಬೇಕು, ಬೆಂಗಳೂರಿನಲ್ಲಿ ನಾರಾಯಣ ಗುರುಗಳ ಪ್ರತಿಮೆ ಸ್ಥಾಪನೆ ಮಾಡಬೇಕು, ಕಲ್ಯಾಣ ಕರ್ನಾಟಕದ ಈಡಿಗರ ಜೀವನ ಮಾರ್ಗವಾಗಿದ್ದ ಸೇಂದಿಗೆ ಪರ್ಯಾಯ…

ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯಿತಿಯ ಘನತ್ಯಾಜ್ಯ ವಿಲೇವಾರಿ ಹಾಗೂ ಮಲಿನ ನೀರು ಶುದ್ಧೀಕರಣ ಘಟಕವನ್ನು ಯಳನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಸೂರನಹಳ್ಳಿ (ಸರ್ವೆ ನಂ. ೩೨) ಬಳಿ…

ಹುಳಿಯಾರು: “ಮೊಬೈಲ್ ಮನುಷ್ಯನನ್ನು ಗುಲಾಮನನ್ನಾಗಿ ಮಾಡಿದರೆ, ಪುಸ್ತಕಗಳು ಸ್ವಾಭಿಮಾನಿ ಹಾಗೂ ಸ್ವತಂತ್ರ ಜೀವಿಯನ್ನಾಗಿ ರೂಪಿಸುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿಯ ಮನೆಯಲ್ಲಿಯೂ ಒಂದು ಪುಟ್ಟ ಗ್ರಂಥಾಲಯವಿರಬೇಕು” ಎಂದು ಖ್ಯಾತ ಸಾಹಿತಿ…

ತುಮಕೂರು: ನಗರ ಪ್ರದೇಶಗಳ ಮಕ್ಕಳಿಗೆ ಹೊಲಿಕೆ ಮಾಡಿದರೆ, ಹಳ್ಳಿಗಾಡಿನ ಮಕ್ಕಳು ಅತ್ಯಂತ ಧೈರ್ಯ ಶಾಲಿಗಳು, ಆತ್ಮವಿಶ್ವಾಸ ಉಳ್ಳವರು.ಇಂಗ್ಲೀಷ್ ಬರಲ್ಲ, ಇನ್ನಿತರ ಅಡೆ, ತಡೆಗಳನ್ನು ಮೆಟ್ಟಿನಿಂತರೇ, ಸಾಧನೆಯ ಶಿಖರ…

ಹುಳಿಯಾರು: ಚಿಕ್ಕನಾಯಕನಹಳ್ಳಿಯ ಸಾಹಿತ್ಯಿಕ ಕೊಡುಗೆ: ಚಿಕ್ಕನಾಯಕನಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಂಪರೆಗೆ ತನ್ನದೇ ಆದ ಉನ್ನತವಾದ ಕೊಡುಗೆಯನ್ನು ನೀಡಿದೆ. ಕನ್ನಡದ ಮೇರು ವಿದ್ವಾಂಸಕರಾದ ತೀ.ನಂ.ಶ್ರೀಕAಠಯ್ಯ, ಸಾ.ಶಿ.ಮರುಳಯ್ಯ, ಪ್ರೊ.ಎಸ್.ಜಿ.ಸಿದ್ಧರಾಮಯ್ಯ,…

ತುಮಕೂರು: ರಾಷ್ಟಿçÃಯ ಐಕ್ಯತಾ ದಿನ ಪ್ರಯುಕ್ತ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿ ರಾಷ್ಟಿçÃಯ ಐಕ್ಯತಾ ಪ್ರಮಾಣ ವಚನವನ್ನು ಸ್ವೀಕರಿಸಿದರು. ರಾಷ್ಟçದ ಸ್ವಾತಂತ್ರö್ಯ ಹಾಗೂ ಐಕ್ಯತೆಯನ್ನು…

ಪಾವಗಡ: ಪಟ್ಟಣದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ೩೩ ವರ್ಷದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ. ಆಸ್ಪತ್ರೆಯ…

ತುಮಕೂರು: KMERC- CEPMIZ ಮೇಲುಸ್ತುವಾರಿ ಪ್ರಾಧಿಕಾರದ ಸಲಹೆಗಾರ ಸಂಜಯ್ ಎಸ್. ಬಿಜ್ಜೂರ ಅವರು ನವೆಂಬರ್ ೧೭ ಮತ್ತು ೧೮ರಂದು ತುಮಕೂರು ಜಿಲ್ಲೆಯ ವಿವಿಧ ಗಣಿ ಬಾಧಿತ ಪ್ರದೇಶಗಳಿಗೆ…

ಶಿರಾ: ಕರ್ನಾಟಕದ ನೂತನ ರಾಜ್ಯಪಾಲರಾದ ಸುಧಾ ಯಾದವ್ ಅವರು ಶಿರಾದ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ಕಲಾವಿದರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಜಿಲ್ಲೆಯ ನಾಟಕ, ಜಾನಪದ ಸೇರಿದಂತೆ ಸಾಂಸ್ಕೃತಿಕ…

ತುಮಕೂರು: ಮಹಿಳೆಯರು ಕೇವಲ ಚುನಾವಣೆಯಲ್ಲಿ ಮತ ಚಲಾಯಿಸುವ ಮತದಾರರಾಗಿ ಉಳಿಯದೆ, ಸಮಾಜದ ಮತ್ತು ದೇಶದ ಭವಿಷ್ಯವನ್ನು ರೂಪಿಸುವ ನಿರ್ಧಾರ ಕೈಗೊಳ್ಳುವ ನಾಯಕಿಯರಾಗಿ ಬೆಳೆಯಬೇಕು. ಮಹಿಳಾ ಮೀಸಲಾತಿ ಎನ್ನುವುದು…