Month: November 18, 5:35 pm

ತುಮಕೂರು: ಜ್ಞಾನವೆಂಬುದು ಕೇವಲ ಅಂಕಗಳಿಗೆ ಸೀಮಿತವಾಗಬಾರದು, ಅದು ಬದುಕಿನ ದೃಷ್ಟಿಕೋನವನ್ನು ರೂಪಿಸುವ ಶಕ್ತಿಯಾಗಬೇಕು. ಪುಸ್ತಕಗಳು ಮನುಷ್ಯನ ಆಲೋಚನೆಗೆ ಹೊಸ ಆಯಾಮ ನೀಡಿದರೆ, ಗ್ರಂಥಾಲಯಗಳು ಆ ಆಲೋಚನೆಗಳಿಗೆ ರೆಕ್ಕೆ…

ತುಮಕೂರು: ಮಕ್ಕಳನ್ನು ದುಶ್ಚಟಗಳಿಂದ ದೂರವಿಟ್ಟು ಉತ್ತಮ ಭವಿಷ್ಯದತ್ತ ಮುನ್ನಡೆಸುವಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳ ಆಸಕ್ತಿಗೆ…

ಹುಳಿಯಾರು: ಗೋಷ್ಠಿಗಳು ಮತ್ತು ಸಮ್ಮೇಳನಗಳು ಕೇವಲ ಸಂಖ್ಯೆಗಾಗಿ ನಡೆಯುವುದಿಲ್ಲ. ಬದಲಾಗಿ, ಇಂದಿನ ಕಾಲಘಟ್ಟದಲ್ಲಿ ನಾವು ಚಿಂತನೆ ನಡೆಸಬೇಕಾದ ಬಹುತೇಕ ಪ್ರಮುಖ ಅಂಶಗಳನ್ನು ಯುವ ಮನಸ್ಸುಗಳೊಂದಿಗೆ ಚರ್ಚಿಸುವುದೇ ಇಂತಹ…

ತುಮಕೂರು: ಜಿಲ್ಲೆಯ ಕೊರಟಗೆರೆ ತಾಲ್ಲೂಕು ಕೇಂದ್ರದಲ್ಲಿ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ನವೆಂಬರ್ ೨೧ರಂದು ಪ್ರಜಾಸೇವಾ ಅಭಿಯಾನ ಜನಸಭೆಯನ್ನು ನಡೆಸಲಿರುವ…

ತುಮಕೂರು: ಇಂದಿನ ಡಿಜಿಟಲ್ ಯುಗದಲ್ಲಿ ಮಾಹಿತಿ ಸಂಗ್ರಹಿಸುವುದಷ್ಟೇ ಮುಖ್ಯವಲ್ಲ, ಲಭ್ಯವಿರುವ ಮಾಹಿತಿಯ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿ, ವೈಜ್ಞಾನಿಕವಾಗಿ ಸಂಶೋಧನೆ ನಡೆಸುವ ಕೌಶಲವನ್ನೂ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಶೋಧನಾ ವಿದ್ಯಾರ್ಥಿಗಳು…

ತುಮಕೂರು: ಭಾರತ್ ಜೋಡೊ ಯುವ ಸಂಘಗಳ ಸದಸ್ಯತ್ವ ಹಾಗೂ ಸಂಘಗಳ ನೋಂದಣಿ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್…

ತುಮಕೂರು: ಜಿಲ್ಲೆಯಲ್ಲಿರುವ ಗಣಿಬಾಧಿತ ಪ್ರದೇಶಾಭಿವೃದ್ಧಿಗೆ ಸಂಬAಧಿಸಿದAತೆ ಅನುಮೋದಿತ ಪ್ರಸ್ತಾವನೆಗಳ CEPMIZ ಡಿಪಿಆರ್‌ಗಳನ್ನು ತ್ವರಿತವಾಗಿ ಸಲ್ಲಿಸಬೇಕೆಂದು ಗಣಿಬಾಧಿತ ಪ್ರದೇಶ ಅಭಿವೃದ್ಧಿ ಯೋಜನೆಯ ಮೇಲುಸ್ತುವಾರಿ ಪ್ರಾಧಿಕಾರದ ಸಲಹೆಗಾರ ಸಂಜಯ್ ಎಸ್.…

ತುಮಕೂರು: ಎಲ್ಲಾ ಹಂತದ ನೌಕರರ ಹೊರಗುತ್ತಿಗೆ ನೇಮಕಾತಿ ರದ್ದು, ಬಡ್ತಿ ಒಪ್ಪಂದ ರದ್ದು ಏಕಪಕ್ಷೀಯವಾಗಿ ನಿರ್ಧಾರ ವಿರೋಧಿಸಿ,ಮರು ಸ್ಥಾಪನೆಗೆ ಒತ್ತಾಯಿಸಿ, ವಾರ್ಷಿಕ ಕಡ್ಡಾಯ ರಜೆಯನ್ನು ವಿಶೇಷ ರಜೆ…

ತುಮಕೂರು: ಕರ್ನಾಟಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿದ್ದ “೫ನೇ ಮಿನಿ ಕರ್ನಾಟಕ ಕ್ರೀಡಾಕೂಟ”ದಲ್ಲಿ ತುಮಕೂರು ಜಿಲ್ಲೆಗೆ…

ಕೊರಟಗೆರೆ: ತಾಲ್ಲೂಕಿನ ಕಾದಿಲಾಪುರದಲ್ಲಿ ಕ್ಯಾಂಪ್ಕೋ ವತಿಯಿಂದ ರೈತ ವೆಂಕಟರಾಮು ಕೆ ವಿ ರವರ ತೋಟದಲ್ಲಿ ರೈತಸಂಪರ್ಕ ಸಪ್ತಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅಡಿಕೆ ಬೆಳೆಯೊಂದಿಗೆ ಮಿಶ್ರ ಬೆಳೆಗಳನ್ನು…