ಸುರೇಶ್ ಗೌಡರನ್ನು ಸನ್ಮಾನಿಸಿದ ನೂತನ ನಿರ್ದೇಶಕ ಎಸ್.ಆರ್.ಗೌಡರು

  ಶಿರಾ ವಿಧಾನಸಭಾ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ನೂತನವಾಗಿ ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾದ ಆರ್.ಎಸ್.ಗೌಡರು ಮತ್ತು ತುಮಕೂರು ನಿರ್ದೇಶಕ ರೇಣುಕಾ ಪ್ರಸಾದ್‍ರವರು ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಗೌಡರನ್ನು ಖಾಸಗಿ ಹೋಟೆಲ್‍ನಲ್ಲಿ ಸನ್ಮಾನಿಸಿದರು. ಆರ್.ಎಸ್.ಗೌಡರ ಆಯ್ಕೆಗೆ ಸುರೇಶ್ ಗೌಡರ ಬೆಂಬಲ ಬಹುಮುಖ್ಯವಾಗಿದ್ದು, ಅವರ ಬೆಂಬಲದಿಂದಲೇ ನಾನು ನಿರ್ದೇಶಕನಾಗಿ ಆಯ್ಕೆಯಾಗಿರುವುದು ಹಾಗಾಗಿ ನನ್ನ ಅಭಿಮಾನಿಗಳೊಟ್ಟಿಗೆ ಆಗಮಿಸಿ ಸುರೇಶ್ ಗೌಡರನ್ನು ಸನ್ಮಾನಿಸಿ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಸನ್ಮಾನಿಸಿದರು.

(Visited 8 times, 1 visits today)

Related posts

Leave a Comment