ತುಮಕೂರು ಅಭಿಮಾನಿಗಳ ಒತ್ತಾಸೆಯಿಂದ ರಾಜಕೀಯಕ್ಕೆ ಮರಳುತ್ತಿದ್ದೇನೆ: ಮಾಜಿ ಶಾಸಕ ಎಚ್.ನಿಂಗಪ್ಪBy News Desk BenkiyabaleMay 03, 2022 5:40 pm ತುಮಕೂರು: ರಾಜಕಾರಣವೇ ಬೇಡ ಎಂದುಕೊಂಡಿದ್ದ ನನಗೆ, ಅಭಿಮಾನಿಗಳು ಮತ್ತು ಗ್ರಾಮಾಂತರ ಕ್ಷೇತ್ರದ ಜನರ ಒತ್ತಾಸೆಯ ಮೇರೆಗೆ ಸಕ್ರಿಯ ರಾಜಕಾರಣಕ್ಕೆ ಮರಳುತಿದ್ದು, ಕ್ಷೇತ್ರದ ಮತದಾರರ ಬಳಿ ಬಂದಾಗ, ಒರ್ವ…