ಇತರೆ ಸುದ್ಧಿಗಳು ಕಲ್ಪತರುನಾಡಿನಲ್ಲಿ ಧಾರಕಾರ ಮಳೆ : ಎನ್ಎಚ್.48 ಸಂಪೂರ್ಣ ಮುಳುಗಡೆBy News Desk BenkiyabaleOctober 20, 2022 4:54 pm ತುಮಕೂರು ಕಲ್ಪತರುನಾಡಿನಲ್ಲಿ ಬಿಟ್ಟೂ ಬಿಡದೆ ಧಾರಕಾರವಾಗಿ ಸುರಿಯುತ್ತಿರುವ ರಣ ರಕ್ಕಸ ವರುಣನ ರಣಾರ್ಭಟ ಅವಾಂತರಗಳನ್ನು ಸೃಷ್ಠಿಸಿದ್ದು, ಪೂನಾ-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-48 ಸಂಪೂರ್ಣ ಮುಳುಗಡೆಯಾಗಿ ಈ ರಸ್ತೆಯಲ್ಲಿ…