ಗೌಡರ ಸೋಲಿಗೆ ಪ್ರಮುಖ ಕಾರಣಗಳು :

 • ಮುದ್ದಹನುಮೇಗೌಡರಿಗೆ ಟಿಕೆಟ್ ವಂಚಿಸಿದ್ದು
• ಕೆ.ಎನ್.ರಾಜಣ್ಣನವರ ವಿರೋಧ
• ಮುದ್ದಹನುಮೇಗೌಡರನ್ನ ಪ್ರಚಾರದಿಂದ ದೂರವಿಟ್ಟದ್ದು
• ಡಾ||ಜಿ.ಪರಮೇಶ್ವರ್ ರವರ ಮಾತುಗಳನ್ನ ನಂಬಿದ್ದು
• ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್‍ಗೆ ಸಹಕಾರ ನೀಡದಿರುವುದು
• ಯಾದವ ಸಮುದಾಯದ ಪ್ರಬಲ ವಿರೋಧ
• ಕುರುಬ ಸಮುದಾಯ ಮತ್ತು ಅಹಿಂದ ಸಮುದಾಯಗಳ ಕಡೆಗಣನೆ
• ಸ್ಥಳೀಯ ಜೆಡಿಎಸ್ ಮುಖಂಡರ ಅತಿಯಾದ ಭರವಸೆ
• ಸ್ಥಳೀಯವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಸಹಮತವಿಲ್ಲದಿರುವುದು
• ಹೇಮಾವತಿ ನೀರಿನ ಪ್ರಬಲ ವಿರೋಧ
• ಸ್ಥಳೀಯ ಮುಖಂಡರು ಮತ್ತು ನಾಯಕರ ಕಡೆಗಣನೆ
• ಕ್ಷೇತ್ರದ ಮತದಾರರೊಂದಿಗೆ ಅತಿಯಾದ ಸಂಬಂಧವಿಲ್ಲದ ವ್ಯಕ್ತಿಗಳು ಜಿಲ್ಲೆಯಲ್ಲಿ ಹಣಕಾಸಿನ ನೇತೃತ್ವ ವಹಿಸಿದ್ದು
• ಸ್ಥಳೀಯ ಮಾಧ್ಯಮಗಳ ಬಗ್ಗೆ ತಾತ್ಸಾರ ಮನೋಭಾವನೆ
ಜಿಲ್ಲೆಯ ಜೆಡಿಎಸ್ ಹಾಲಿ ಮತ್ತು ಮಾಜಿ ಶಾಸಕರುಗಳ ಅತಿಯಾದ ಭರವಸೆ

(Visited 15 times, 1 visits today)

Related posts

Leave a Comment